Davanagere ವಿಶ್ವ ಟೆನಿಸ್ ಟೂರ್ನಿ: ಕ್ವಾರ್ಟರ್‌ಫೈನಲ್ ಗೆ ಮನೀಶ್, ಮಧ್ವಿನ್

Team Udayavani, Oct 26, 2023, 10:19 PM IST

1-fsfsfsfff

ದಾವಣಗೆರೆ: ಭಾರತದ ಮನೀಶ್ ಸುರೇಶ್‌ಕುಮಾರ್ ಮತ್ತು ಮಧ್ವಿನ್ ಕಾಮತ್ ದಾವಣಗೆರೆ ಓಪನ್ ಪುರುಷರ ವಿಶ್ವ ಟೆನಿಸ್ ಟೂರ್ನಿ ಯ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು.

ದಾವಣಗೆರೆ ಟೆನಿಸ್ ಅಸೋಸಿಯೇಷನ್ ​​ ಅಂಗಳದಲ್ಲಿ ಗುರುವಾರ ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮನೀಶ್ 7-6 (5), 7-6 (2) ಸೆಟ್‌ಗಳಿಂದ ಮೂರನೇ ಶ್ರೇಯಾಂಕದ ದಿಗ್ವಿಜಯ್ ಪ್ರತಾಪ್ ಸಿಂಗ್ ಅವರನ್ನು ಸೋಲಿಸಿದರು. 3 ಗಂಟೆ 13 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಮಾಧ್ವಿನ್ 7-6 (4), 6-7 (4), 6-4 ಸೆಟ್‌ಗಳಿಂದ ಫ್ರಾನ್ಸ್‌ನ ನಾಲ್ಕನೇ ಶ್ರೇಯಾಂಕದ ಫ್ಲೋರೆಂಟ್ ಬಾಕ್ಸ್ ವಿರುದ್ಧ ಗೆದ್ದು ಮುಂದಿನ ಹಂತಕ್ಕೇರಿದರು.

ಕರಣ್ ಸಿಂಗ್ ಆರನೇ ಶ್ರೇಯಾಂಕದ ಎಸ್‌ಡಿ ಪ್ರಜ್ವಲ್ ದೇವ್ ಅವರನ್ನು 6-1, 6-4 ಅಂತರದಿಂದ ಜಯಗಳಿಸಿದರು. ರಾಮ್‌ಕುಮಾರ್ ರಾಮನಾಥನ್ ಏಳನೇ ಶ್ರೇಯಾಂಕದ ರಿಷಬ್ ಅಗರ್ವಾಲ್ ವಿರುದ್ಧ 6-0, 6-3 ಜಯ ಸಾಧಿಸಿದರು.

ಸಿಂಗಲ್ಸ್ ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ 8-ನಿಕಿ ಕಲಿಯಂಡ ಪೂಣಚ ಬಿಟಿ ವಿಷ್ಣು ವರ್ಧನ್ 7-6 (5), 7-6 (1); 1-ನಿಕ್ ಚಾಪೆಲ್ ದೇವ್ ಜಾವಿಯಾ 6-4, 6-4; ಕರಣ್ ಸಿಂಗ್ ಬಿಟಿ 6-ಎಸ್ ಡಿ ಪ್ರಜ್ವಲ್ ದೇವ್ 6-1, 6-4; ರಾಮ್‌ಕುಮಾರ್ ರಾಮನಾಥನ್ ಬಿಟಿ 7-ರಿಷಬ್ ಅಗರ್ವಾಲ್ 6-0, 6-3; 2-ಬೊಗ್ಡಾನ್ ಬೊಬ್ರೊವ್ ಬಿಟಿ ಮಿತ್ಸುಕಿ ವೀ ಕಾಂಗ್ ಲಿಯಾಂಗ್ 6-4, 7-6 (1); 5-ಸಿದ್ಧಾರ್ಥ್ ರಾವತ್ ಬಿಟಿ ಕ್ಯೂ-ಆದಿಲ್ ಕಲ್ಯಾಣಪುರ 6-2, 6-3; ಮನೀಶ್ ಸುರೇಶ್‌ಕುಮಾರ್ ಬಿಟಿ 3-ದಿಗ್ವಿಜಯ್ ಪ್ರತಾಪ್ ಸಿಂಗ್ 7-6 (5), 7-6 (2); Q-ಮಧ್ವಿನ್ ಕಾಮತ್ ಬಿಟಿ 4-ಫ್ಲೋರೆಂಟ್ 7-6 (4), 6-7 (4), 6-4 ವಿರುದ್ಧ ಗೆಲುವಿನ ನಗೆ ಬೀರಿದರು.

ಡಬಲ್ಸ್ (ಕ್ವಾರ್ಟರ್ ಫೈನಲ್)
ಪುರವ್ ರಾಜ/ರಾಮ್‌ಕುಮಾರ್ ರಾಮನಾಥನ್ ಬಿಟಿ ಓಗೆಸ್ ಥೇಜೊ ಜಯ ಪ್ರಕಾಶ್/ಮಧ್ವಿನ್ ಕಾಮತ್ 6-4, 6-0; 4-ಸಿದ್ಧಾಂತ್ ಬಂಥಿಯಾ/ವಿಷ್ಣು ವರ್ಧನ್ ಬಿಟಿ ಮನೀಶ್ ಗಣೇಶ್/ಸೂರಜ್ ಆರ್ ಪ್ರಬೋಧ್ 6-3, 6-4; 2-ಬೊಗ್ಡಾನ್ ಬೊಬ್ರೊವ್ / ನಿಕ್ ಚಾಪೆಲ್ (ಯುಎಸ್ಎ) ಬಿಟಿ ಇಶಾಕ್ ಎಕ್ಬಾಲ್ / ಫೈಸಲ್ ಕಮರ್ 6-3, 7-6 (5); 3-ಸಾಯಿ ಕಾರ್ತೀಕ್ ರೆಡ್ಡಿ ಗಂಟಾ/ಮನೀಶ್ ಸುರೇಶ್‌ಕುಮಾರ್ ಬಿಟಿ ರಾಘವ್ ಜೈಸಿಂಘಾನಿ/ರಿಷಿ ರೆಡ್ಡಿ 6-3, 6-4 ಸೆಟ್ ನಲ್ಲಿ ಜಯ ಸಾಧಿಸಿದರು.

ಟಾಪ್ ನ್ಯೂಸ್

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

1-a-JG

Eden Gardens; ‘ಬಿ’ ಬ್ಲಾಕ್‌ಗೆ ಜೂಲನ್‌ ಗೋಸ್ವಾಮಿ ಹೆಸರಿಡಲು ನಿರ್ಧಾರ

PCB

PCB; ಚಾಂಪಿಯನ್ಸ್‌ ಟ್ರೋಫಿಗೆ ಅಧಿಕಾರಿಯ ನೇಮಕ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

10-

Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

9-someshwara

Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.