Credit ಮಾಹಿತಿ: ವಿಳಂಬವಾದರೆ ದಂಡ!: ಆರ್ಬಿಐ ಸೂಚನೆ
Team Udayavani, Oct 27, 2023, 12:00 AM IST
ಮುಂಬಯಿ: ಗ್ರಾಹಕರ ಕ್ರೆಡಿಟ್ ಮಾಹಿತಿಯನ್ನು ಅಪ್ಡೇಟ್ ಮಾಡುವಾಗ ಅಥವಾ ಸರಿಪಡಿಸುವಾಗ ವಿಳಂಬ ಮಾಡಿದರೆ, ಕ್ರೆಡಿಟ್ ಇನ್ಫಾ ರ್ಮೇಷನ್ ಕಂಪೆನಿ(ಸಿಐಸಿ)ಗಳು ಅಂಥ ಗ್ರಾಹಕರಿಗೆ ದಿನಕ್ಕೆ 100 ರೂ.ಗಳಂತೆ ಪರಿಹಾರ ಒದಗಿ ಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಸೂಚಿಸಿದೆ.
ಗ್ರಾಹಕರಿಗೆ ಪರಿಹಾರ ಒದಗಿಸುವ ನಿಯಮವನ್ನು ಅನುಷ್ಠಾನ ಮಾಡಲು ಅಗತ್ಯವಿರುವ ವ್ಯವಸ್ಥೆಯನ್ನು 6 ತಿಂಗಳಲ್ಲಿ ಅಳವಡಿಸಿಕೊಳ್ಳುವಂತೆ ಕ್ರೆಡಿಟ್ ಇನ್ಸ್ಟಿಟ್ಯೂಶನ್ಗಳು ಮತ್ತು ಸಿಐಸಿಗಳಿಗೆ ಆರ್ಬಿಐ ನಿರ್ದೇಶನ ನೀಡಿದೆ. ಗ್ರಾಹಕರಿಂದ ದೂರು ಬಂದ ದಿನದಿಂದ 30 ದಿನಗಳವರೆಗೆ ಪರಿಹಾರ ನೀಡದೇ ಇದ್ದರೆ, ದೂರುದಾರರಿಗೆ ದಿನಕ್ಕೆ 100ರೂ. ಗಳಂತೆ ಪರಿಹಾರ ನೀಡಬೇಕು. ನೀಡದಿದ್ದರೆ ಅಂಥ ಗ್ರಾಹಕರು ನೇರವಾಗಿ ಆರ್ಬಿಐ ಒಂಬುಡ್ಸ್ಮನ್ರನ್ನು ಸಂಪರ್ಕಿಸಬಹುದು ಎಂದೂ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.