Daily Horoscope: ಕೆಲವು ಗೊಂದಲಗಳ ಬಳಿಕ ಸಮಾಧಾನದ ಕ್ಷಣಗಳು, ಅನಿರೀಕ್ಷಿತವಾಗಿ ಗುರುದರ್ಶನ


Team Udayavani, Oct 29, 2023, 7:44 AM IST

1-horoscope1

ಮೇಷ: ಶಿಸ್ತಿನ ಜೀವಕ್ಕೆ ಹೊರೆಯಾಗದ ಕೆಲಸಗಳು. ವಿರಾಮದ ದಿನವಾದರೂ ಕೆಲಸ, ವ್ಯವಹಾರಗಳ ಚಿಂತೆ. ವ್ಯವಹಾರ ಕ್ಷೇತ್ರ ವಿಸ್ತರಣೆಗೆ ಚಿಂತನೆ. ಬಂಧುಮಿತ್ರರ ಆಗಮನ. ಆಸ್ತಿ ಖರೀದಿ ಮಾತುಕತೆ ಅಂತಿಮ ಹಂತದಲ್ಲಿ. ಸೋದರಿಯ ಮನೆಯಲ್ಲಿ ಶುಭ ಕಾರ್ಯಕ್ರಮ.

ವೃಷಭ: ಆನಂದೋತ್ಸಾಹಗಳ ದಿನ. ಮುಂದಿನ ವಾರ ಹೆಚ್ಚು ಮುನ್ನಡೆ ಸಾಧಿಸುವ ಸಂಕಲ್ಪದೊಂದಿಗೆ ದಿನದ ಆರಂಭ. ಹಳೆಯ ಒಡನಾಡಿಗಳ ಭೇಟಿ. ಹತ್ತಿರದ ದೇವಾಲಯ ದರ್ಶನ. ಬಂಧುವರ್ಗದಲ್ಲಿ ವಿವಾಹ ಮಾತುಕತೆ. ಕೃಷಿಕರಿಗೆ ಹೊಸ ಮಾಹಿತಿ ಲಭ್ಯ.

ಮಿಥುನ: ಕೆಲವು ಗೊಂದಲಗಳ ಬಳಿಕ ಸಮಾಧಾನದ ಕ್ಷಣಗಳು. ಮನೆಯಲ್ಲಿ ಸಣ್ಣ ಮಟ್ಟಿನ ದೇವತಾರಾಧನೆ. ಅನಿರೀಕ್ಷಿತವಾಗಿ ಗುರುದರ್ಶನ. ಕಿರಿಯರ ಕ್ಷೇಮ ಚಿಂತನೆ. ತೋಟಗಾರಿಕೆಯಲ್ಲಿ ಕಾಲ ಯಾಪನೆ. ಸಾಹಿತ್ಯಾಧ್ಯಯನ, ಧ್ಯಾನ, ಜಪ, ಸತ್ಸಂಗದಲ್ಲಿ ಪಾಲುಗೊಳ್ಳುವ ಅವಕಾಶ.

ರ್ಕಾಟಕ: ವಿರಾಮದ ದಿನವಾದರೂ ಕಾರ್ಯ ಸಾಮರ್ಥ್ಯವನ್ನು ವೃದ್ಧಿಗೊಳಿಸುವ ಪ್ರಯತ್ನ. ಮಾರ್ಗದರ್ಶಿ ಪುಸ್ತಕಗಳ ಓದು. ಕಾಲದ ಸದುಪಯೋಗಕ್ಕಾಗಿ ಗೃಹಾಲಂಕಾರದತ್ತ ಗಮನ. ಗುರು ಸಾನ್ನಿಧ್ಯದಲ್ಲಿ ಶಾಸ್ತ್ರಕೋವಿದರ ದರ್ಶನದಿಂದ ಸಾರ್ಥಕ್ಯದ ಭಾವ.

ಸಿಂಹ: ಆರಾಮದಲ್ಲಿ ಕಾಲಕಳೆಯುತ್ತಿರುವಂತೆ ಕಂಡರೂ ಕ್ರಿಯಾಶೀಲ ಮನಸ್ಸು ಕಾರ್ಯನಿರತ. ನಾಳೆಯ ಕಾರ್ಯಗಳ ಶಿಸ್ತುಬದ್ಧ ಆಯೋಜನೆ. ಮನೆಗೆ ಬಂದ ಅತಿಥಿಗಳಿಗೆ ಯಥೋಚಿತ ಸತ್ಕಾರ. ಸಾಮಾಜಿಕ ಕಾರ್ಯಕ್ರಮದಲ್ಲಿ ಪಾಲುಗೊಳ್ಳುವ ಅವಕಾಶ.

ಕನ್ಯಾ: ಕುಟುಂಬದ ಹುಡುಗನಿಗೋಸ್ಕರ ಕನ್ಯಾ ವೀಕ್ಷಣೆ. ಅಪರೂಪದ ಬಂಧು ದರ್ಶನ. ರಾಜಕೀಯ ಸಭೆಯಲ್ಲಿ ಪಾಲುಗೊಂಡದ್ದಕ್ಕೆ ಪಶ್ಚಾತ್ತಾಪ. ಸಾಮಾಜಿಕ ಸಮಸ್ಯೆ ಪರಿಹಾರಕ್ಕೆ ವಿಫ‌ಲ ಚರ್ಚೆ. ಹಿರಿಯರ ಆರೋಗ್ಯದ ಕಡೆಗೆ ಗಮನವಿರಲಿ.

ತುಲಾ: ಸಂಸಾರ ಸಹಿತ ಗುರುಮಠ, ದೇವಾಲಯಕ್ಕೆ ಭೇಟಿ. ಅನಿರೀಕ್ಷಿತವಾಗಿ ಭೇಟಿಯಾದ ಹಿರಿಯರ ಹಿತವಚನ ಪಾಲನೆಯಿಂದ ವ್ಯವಹಾರದಲ್ಲಿ ಲಾಭದ ಸೂಚನೆ. ಮಕ್ಕಳಲ್ಲಿ ಕಲಾಭಿರುಚಿ ಬೆಳೆಸಲು ಪರಿಣತರ ಮಾರ್ಗದರ್ಶನ. ತೋಟ ಗಾರಿಕೆಯಲ್ಲಿ ಕಾಲಯಾಪನೆ ಮಾಡುವವರಿಗೆ ಒಳ್ಳೆಯ ಅವಕಾಶ.

ವೃಶ್ಚಿಕ: ಮನೆಯಲ್ಲಿ ಲವಲವಿಕೆಯ ವಾತಾವರಣ. ಬಂಧುಗಳಿಂದ ಹರ್ಷದ ವಾರ್ತೆ ಲಭ್ಯ. ನೆರೆಮನೆಯವರ ಸಂತೋಷ ಆಚರಣೆಯಲ್ಲಿ ಪಾಲುಗೊಳ್ಳಲು ಆಹ್ವಾನ. ಕುಟುಂಬದಲ್ಲಿ ಅಪರೂಪದ ಶಿಶುಜನನದಿಂದ ಆನಂದ. ಹತ್ತಿರದ ದೇವಾಲಯಕ್ಕೆ ಭೇಟಿ.

ಧನು: ವಿರಾಮದ ಅನುಭವ ಪಡೆಯುವ ಮನಸ್ಸಿದ್ದರೂ ಕರ್ತವ್ಯದ ಅನಿವಾರ್ಯತೆ. ಕುಟುಂಬದ ಪುರೋಭಿವೃದ್ಧಿಗೋಸ್ಕರ ನಿಲ್ಲದ ಶ್ರಮ. ಸಾರ್ವಜನಿಕ ಸೌಲಭ್ಯಗಳ ಸದುಪಯೋಗಕ್ಕೆ ಮಾಡುವ ಪ್ರಯತ್ನಕ್ಕೂ ಹಿತಶತ್ರುಗಳ ಅಡ್ಡಗಾಲು.

ಮಕರ: ವಿರಾಮದ ಪೂರ್ಣ ಅನುಭವ ಪಡೆಯುವ ಪ್ರಯತ್ನ. ಸಹೋದ್ಯೋಗಿಗಳೊಂದಿಗೆ ಸಂತೋಷ ಆಚರಣೆ. ಸರಕಾರಿ ನೌಕರರಿಗೆ ಹರ್ಷಾನುಭವ. ವಸ್ತ್ರ, ಸಿದ್ಧ ಉಡುಪು, ಪಾದರಕ್ಷೆ, ಅಲಂಕಾರ ಸಾಮಗ್ರಿ ವ್ಯಾಪಾರಿಗಳಿಗೆ ದೊಡ್ಡ ಪ್ರಮಾಣದಲ್ಲಿ ಲಾಭ.

ಕುಂಭ: ಸಮಾಜದ ಕ್ಷೇಮ ಚಿಂತನೆ. ಸೇವಾ ಕಾರ್ಯಗಳಲ್ಲಿ ಪಾಲುಗೊಳ್ಳುವ ತವಕ. ವ್ಯಾಪಾರಕ್ಕೆ ಬಿಡುವಿದ್ದರೂ ನಾಳೆಯ ವ್ಯವಹಾರಕ್ಕೆ ಮನೆಯÇÉೇ ಸಿದ್ಧತೆ. ದೂರದಲ್ಲಿರುವ ಬಂಧುಗಳಿಂದ ಶುಭವಾರ್ತೆ. ಧಾರ್ಮಿಕ ಕ್ಷೇತ್ರದ ಪುರೋಭಿವೃದ್ಧಿ ಚಿಂತನೆ.

ಮೀನ: ಕಾರ್ಯಗಳು ಸಫ‌ಲವಾಗಿ ಧನ್ಯತೆಯ ಭಾವ. ನಾಳೆಯ ಕಾರ್ಯಗಳ ಆಯೋಜನೆಗೆ ಸಮಯ ನೀಡುವ ಅನಿವಾರ್ಯತೆ. ಗುರುಸ್ಥಾನದಿಂದ ಬಂದ ಕರೆಗೆ ಸ್ಪಂದಿಸುವ ಸಿದ್ಧತೆ. ಪತಿ ಅಥವಾ ಪತ್ನಿಯ ಕುಟುಂಬದಲ್ಲಿ ಶುಭ ಕಾರ್ಯಕ್ಕೆ ಆಹ್ವಾನ. ತಾಯಿಯ ಆರೋಗ್ಯ ಸುಧಾರಣೆ. ಸಾಮಾಜಿಕ ಕಾರ್ಯದ ನೇತೃತ್ವ ಪಾಲನೆಯಲ್ಲಿ ಯಶಸ್ವಿಯಾಗುವಿರಿ.

ಟಾಪ್ ನ್ಯೂಸ್

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

1-horoscope

Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ

Dina Bhavishya

Daily horoscope; ಇಂದಿನದು ಅದೃಷ್ಟದ ದಿನ ಎನ್ನಬಹುದು…

2-horoscope

Daily Horoscope: ಮನಸ್ಸು ಚಂಚಲವಾಗಲು ಬಿಡದಿರಿ, ಉದ್ಯೋಗದಲ್ಲಿ ಭಿನ್ನ ರೀತಿಯ ಜವಾಬ್ದಾರಿಗಳು

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ

ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

13-

Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.