UV Fusion: ವಿಂಡೋ ಸೀಟ್‌


Team Udayavani, Nov 3, 2023, 7:30 AM IST

7-uv-fusion

ಊರು ಸುತ್ತುವುದೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಯುವಕರಿಗೆ ಬೈಕ್‌ನಲ್ಲಿ ಸುತ್ತುವುದು ಇಷ್ಟವಾದರೆ ಯುವತಿಯರಿಗೆ ಬಸ್‌ನಲ್ಲಿ ಪ್ರಯಾಣಿಸುವಾಗ ಕಿಟಕಿ ಬದಿ ಸೀಟ್‌ ಬಲು ಇಷ್ಟ.

ಬಸ್‌ನಲ್ಲಿ ಕಿಟಕಿ ಬದಿಯಲ್ಲಿ ಬೇರೆ ಬೇರೆ ಕಾರಣಕ್ಕಾಗಿ ಕೂರುವವರಿದ್ದಾರೆ. ಕೆಲವರು ಒಳ್ಳೆಯ ಗಾಳಿ ಬೀಸುತ್ತದೆ ಎಂದು ಕೂತರೆ, ಇನ್ನೂ ಕೆಲವರು ಪ್ರಕೃತಿ ಸೌಂದರ್ಯ ಸವಿಯಲು ಕೂರುತ್ತಾರೆ.

ವಾಹನ ಮುಂದಕ್ಕೆ ಚಲಿಸಲು ಆರಂಭಿಸಿದಂತೆ ನಿಂತಲ್ಲೇ ನಿಂತಿರುವ ಮರಗಳು ಬೆಟ್ಟ ಗುಡ್ಡಗಳು ನಮ್ಮೊಂದಿಗೆಯೇ ಓಡುತ್ತಿವೆ ಎಂಬ ಅನುಭವ ಬಹುತೇಕ ಎಲ್ಲರಿಗೂ ಆಗಿರುತ್ತದೆ. ಬೀಸುವ ತಣ್ಣನೆಯ ಗಾಳಿಯಲ್ಲಿ ಅತ್ತಿತ್ತ ಬಳುಕುವ ವೃಕ್ಷೋಚರಕಗಳ ನೋಡಬೇಕೆಂದರೂ ರಾತ್ರಿ ಹೊತ್ತಿನಲ್ಲಿ ಸಾಧ್ಯವಾಗುವುದಿಲ್ಲ. ಕೆಲವೊಂದು ದಟ್ಟ ಕಾಡುಗಳಿಂದ ಕೂಡಿದ ಪ್ರದೇಶಗಳಲ್ಲಿ ಬೀದಿದೀಪವಿಲ್ಲದಿದ್ದಾಗ ನಿದ್ರೆ ಆವರಿಸುವುದು ಸಹಜ.

ಅಪ್ಪಿ ತಪ್ಪಿ ನಿದ್ದೆಗೆ ಜಾರಿದೆವು ಎಂದಾದರೆ ನಾವು ಇಳಿಯುವ ನಿಲ್ದಾಣ ಬಂದಾಗಲೇ ಗೊತ್ತಾಗಬೇಕು ಹೊರತು ಇನ್ನು ಎಲ್ಲೊ ಮಧ್ಯದಲ್ಲಿ ಏಳುತ್ತೇವೆ ಎಂದರೇ ಸಾಧ್ಯವಿಲ್ಲ. ಒಂದೊಂದು ಬಾರಿ ಬಸಿನ ಕಂಡೆಕ್ಟರ್‌ ಆದವರು ಬಂದು “ನಿಲ್ದಾಣ ತಲುಪಿದೆ ನೀವೂ ಇಳಿದುಕೊಳ್ಳಬಹುದು’ ಎಂದು ಎಚ್ಚರಿಸಬೇಕಾಗುತ್ತದೆ.

ಎಚ್ಚರವಾದಾಗ ಗಾಬರಿಗೊಂಡು ಎದ್ದು ಆತುರಾತುರವಾಗಿ ಇಳಿದು ಹೋದವರಿಗೆ ಇನ್ನಾವುದೋ ಮುಂದಿನ ಪ್ರಯಣದಲ್ಲಿ ಅದೇ ಕಂಡಕ್ಟರ್‌ ಸಿಕ್ಕರೆ ಬಿಟ್ಟು ಬಿಡದಷ್ಟು ನಾಚಿಕೆಯಾಗಿ ನಗಲು ಪ್ರಾರಂಭಿಸುತ್ತೇವೆ. ಆದರೆ ಪಾಪ ಆತನಿಗೆ ನಾವು ಯಾರು ಏನು ಎಂದು ಗೊತ್ತಿರುವುದಿಲ್ಲ. ದಿನಕ್ಕೆ ಸಾವಿರಾರು ಪ್ರಯಾಣಿಕರನ್ನು ನೋಡುತ್ತಾ ಇರುತ್ತಾರೆ. ಎಷ್ಟೋ ಬಾರಿ ತನ್ನವರು ಎಂದು ಜನರನ್ನು ಕಾಣುತ್ತ ಪ್ರೀತಿಯಿಂದ ಬೆರೆಯುತ್ತಾನೆ.

ಮಾನವೀಯತೆ ದೃಷ್ಟಿಯಿಂದ ಆತನು ಎಬ್ಬಿಸಿದರೆ ಕೋಪದಿಂದ ಕೆಲವು ಬಾರಿ ಕೆಲವರು ಮಾತ್ರ ಆತನನ್ನೇ ಅನುಮಾನಿಸಿ ಕೆಟ್ಟವ ಎಂದು ಬಿಡುತ್ತೇವೆ. ಆ ಕ್ಷಣ ಆ ಜೀವವಾದರೂ ಹೇಗೆ ನೋವು ತಡೆದುಕೊಳ್ಳಲು ಸಾಧ್ಯವೆಂದು ನಾವು ಯೋಚಿಸಬೇಕು. ನಮ್ಮದೇ ತಪ್ಪು ಎಂದು ನಾವು ಯಾರು ಅರಿಯುವುದೇ ಇಲ್ಲ ಯಾಕೆಂದರೇ ಪ್ರಯಾಣಿಸುವಾಗ ನಮಗೆ ನಮ್ಮ ಮೇಲೆಯೇ ಪ್ರಜ್ಞೆ ಇಲ್ಲದಂತೆ ಮಲಗಿ ಇನ್ಯಾರನ್ನಾದರೂ ಬೈದುಕೊಂಡು ಹೋದರೆ ಮಾನವೀಯತೆಗೆ ಬೆಲೆ ಎಲ್ಲಿದೆ?

ನಾನು ಇಳಿಬೇಕಾದ ಸ್ಥಳದಲ್ಲಿ ನಾನೇ ಇಳಿಯಬೇಕೆಂಬುವುದನ್ನು ಅರಿತು ಬಸ್‌ ಹತ್ತಬೇಕೇ ಹೊರತು ಇನ್ನೊಬ್ಬ ಇದ್ದಾನೆ ಎಂದು ಸಾಗಬಾರದು. ­

-ಅನನ್ಯಾ ಎಚ್‌. ಸುಬ್ರಹ್ಮಣ್ಯ

ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು

ಟಾಪ್ ನ್ಯೂಸ್

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

UV Fusion: ಜೀವಂತಿಕೆ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

18-uv-fusion

UV Fusion: ನಿಸ್ವಾರ್ಥ ಜೀವ

16-pongal

Pongal: ಹೀಗೊಂದು ಪೊಂಗಲ್‌ ಪ್ರಯೋಗ

15-uv-fusion

Pendulum Wall Clock: ನಮ್ಮ ಮನೆಯಲ್ಲಿ ಒಂದು ಅದ್ಭುತ ಇದೆ ಗೊತ್ತಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

Maharashtra Elections: 22 ಮಹಿಳೆ ಆಯ್ಕೆ, ವಿಪಕ್ಷದಿಂದ ಒಬ್ಬರೇ!

Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.