![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Nov 6, 2023, 6:30 AM IST
ಕೋಲ್ಕತಾ : ವಿರಾಟ್ ಕೊಹ್ಲಿ ಅವರು 35 ಬರ್ತ್ ಡೇ ದಿನ ಸ್ಮರಣೀಯ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಜನ್ಮದಿನದಂದೇ ಶತಕ ಸಿಡಿಸಿ ಸಂಭ್ರಮಿಸಿದವರ ಪಟ್ಟಿ ಇಲ್ಲಿದೆ.
ಭಾರತದ ವಿನೋದ್ ಕಾಂಬ್ಳಿ(100*) ಇಂಗ್ಲೆಂಡ್ ವಿರುದ್ಧ ಜೈಪುರದಲ್ಲಿ 1993 (21 ವರ್ಷ)
ಸಚಿನ್ ತೆಂಡುಲ್ಕರ್ 134 ಆಸ್ಟ್ರೇಲಿಯ ವಿರುದ್ಧ ಶಾರ್ಜಾದಲ್ಲಿ 1998( 25 ವರ್ಷ)
ಸನತ್ ಜಯಸೂರ್ಯ 130 ಭಾರತದ ವಿರುದ್ಧಕರಾಚಿಯಲ್ಲಿ 2008(39 ವರ್ಷ)
ರಾಸ್ ಟೇಲರ್ 131* ಪಾಕಿಸ್ಥಾನ ವಿರುದ್ಧ ಪಲ್ಲೆಕೆಲೆಯಲ್ಲಿ 2011(27 ವರ್ಷ)
ಟಾಮ್ ಲ್ಯಾಥಂ 140* ನೆದರ್ಲೆಂಡ್ಸ್ ವಿರುದ್ಧ ಹ್ಯಾಮಿಲ್ಟನ್ 2022(30 ವರ್ಷ)
ಮಿಚೆಲ್ ಮಾರ್ಷ್121 ಪಾಕಿಸ್ಥಾನ ವಿರುದ್ಧ ಬೆಂಗಳೂರು2023( 32 ವರ್ಷ)
ವಿಶೇಷವಾಗಿ ಟೇಲರ್, ಮಾರ್ಷ್ ಮತ್ತು ಕೊಹ್ಲಿ ವಿಶ್ವಕಪ್‌ನಲ್ಲಿ ಈ ಸಾಧನೆಗೈದು ಸಂಭ್ರಮಿಸಿದವರಾಗಿದ್ದಾರೆ.
World Cup 2023; ಫೈನಲ್ ನಲ್ಲಿ ನಾವು ರಕ್ಷಣಾತ್ಮಕವಾಗಿ ಆಡಿದ್ದಲ್ಲ,ಆದರೆ….: ಕೋಚ್ ದ್ರಾವಿಡ್
World Cup 2023 ; ಭಾರತವನ್ನು ರೂಪಿಸಿದ ತ್ರಿಮೂರ್ತಿಗಳು
ICC ವಿಶ್ವಕಪ್ ಸಾಧಕರ ತಂಡಕ್ಕೆ ರೋಹಿತ್ ನಾಯಕ; ತಂಡ ಹೀಗಿದೆ
World Cup Final; ವೀಕ್ಷಕರು ಮೌನಕ್ಕೆ ಶರಣು:ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಫುಲ್ ಖುಷ್
Head line ನಲ್ಲಿ ಮಿಂಚಿದ ಟ್ರ್ಯಾವಿಸ್ ಹೆಡ್
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.