Daily Horoscope: ಮುಗ್ಧ ಸ್ವಭಾವದ ದುರುಪಯೋಗ ಪಡೆಯುವವರಿಂದ ದೂರವಿರಿ, ಅಕಸ್ಮಾತ್‌ ಧನಲಾಭ


Team Udayavani, Nov 7, 2023, 7:29 AM IST

1-Tuesday

ಮೇಷ: ಹಿತಶತ್ರುಗಳ ಬಾಧೆಯನ್ನು ನಿವಾರಿಸುವ ತಂತ್ರದ ಅನ್ವೇಷಣೆ.ಉದ್ಯೋಗಕ್ಕೆ ಹಾನಿ ಇಲ್ಲ. ಉದ್ಯಮದ ಭದ್ರತೆಗಾಗಿ ಹೊಸ ಪಾಲುದಾರರ ಸೇರ್ಪಡೆ. ಆಪ್ತರಿಂದ ಸಕಾಲಿಕ ಸಹಾಯ. ಸೋದರಿಯ ಮನೆಯಲ್ಲಿ ಬಂಧುಗಳ ಸಮಾಗಮ.

ವೃಷಭ: ಉದ್ಯೋಗದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಣೆ. ಹೆಂಡತಿ ಅಥವಾ ಗಂಡನ ಕಡೆಯ ನೆಂಟರ ಆಗಮನ. ಸ್ವಂತ ಉದ್ಯಮದಲ್ಲಿ ಕಡಿಮೆಯಾಗದ ಪೈಪೋಟಿ. ಸರಕಾರಿ ಕಚೇರಿಗಳಲ್ಲಿ ಅಗಬೇಕಾದ ಕೆಲಸ ಸುಗಮ.

ಮಿಥುನ: ಮುಗ್ಧ ಸ್ವಭಾವದ ದುರುಪಯೋಗ ಪಡೆಯುವವರಿಂದ ದೂರವಿರಿ. ಆರೋಗ್ಯ ವೃದ್ಧಿಗೆ ಧ್ಯಾನಮಾರ್ಗ ಅನುಸರಣೆ. ಉದ್ಯೋಗ ದಲ್ಲಿ ಸಮಾಧಾನದ ಸ್ಥಿತಿ. ಮಕ್ಕಳ ಕಲಿಕೆ ಆಸಕ್ತಿ ಜಾಗೃತಿಗೆ ಪ್ರಯತ್ನ. ಸೊÌàದ್ಯೋಗ ಯೋಜನೆ ಏಳಿಗೆಯ ಹಂತದಲ್ಲಿ.

ಕರ್ಕಾಟಕ: ಅಕಸ್ಮಾತ್‌ ಧನಲಾಭ. ಉತ್ತರದ ಕಡೆಯಿಂದ ಶುಭ ಸಮಾಚಾರ. ಉದ್ಯೋಗದಲ್ಲಿ ಯಥಾಸ್ಥಿತಿ. ಪ್ರಾಪ್ತವಯಸ್ಕ ಪುತ್ರಿಯ ವಿವಾಹ ಪ್ರಸ್ತಾವ. ಪರ ದೇಶದಲ್ಲಿರುವ ಹತ್ತಿರದ ಬಂಧು ಆಗಮನ. ಊರಿನಲ್ಲಿರುವ ಹಳೆಯ ಗುಡಿ ಜೀರ್ಣೋದ್ಧಾರ ಮಾತುಕತೆ.

ಸಿಂಹ: ಉದ್ಯೋಗದಲ್ಲಿ ವಿಶೇಷ ಯಶಸ್ಸು. ಸಮಾನ ಹು¨ªೆ ಯವರಿಗೆ ಅಸೂಯೆ. ಸ್ವಂತ ಉದ್ಯಮ ನಿರೀಕ್ಷೆ ಮೀರಿ ಬೆಳವಣಿಗೆ. ಉತ್ಪನ್ನಗಳ ಗುಣಮಟ್ಟ ಏರಿಕೆಯಿಂದ ಜನಾಕರ್ಷಣೆ. ವ್ಯವಹಾರ ಕ್ಷೇತ್ರ ವಿಸ್ತರಿಸಲು ಕಾರ್ಯ ಯೋಜನೆ.

ಕನ್ಯಾ: ಉದ್ಯೋಗದಲ್ಲಿ ಸ್ಥಿರವಾಗಿ ನೆಲೆಸಿರುವುದ ರಿಂದ ಕಾರ್ಯದಕ್ಷತೆ ಸುಧಾರಣೆ ಸುಲಭವಾದ ಅನುಭವ. ಸ್ವಂತ ಉದ್ಯಮಗಳಿಗೆ ಕಾನೂನು ತೊಡಕುಗಳನ್ನು ನಿವಾರಿಸುವ ಸಮಸ್ಯೆ. ಸರಕಾರಿ ಅಧಿಕಾರಿಗಳೊಡನೆ ವ್ಯವಹಾರ ಜಟಿಲವಾಗಿ ಚಿಂತೆ.

ತುಲಾ: ಉದ್ಯೋಗ ಸ್ಥಾನದಲ್ಲಿ ಸಮಾಧಾನ. ಕಾರ್ಯದಕ್ಷತೆಗೆ ಮೇಲಧಿಕಾರಿಗಳ ಮೆಚ್ಚುಗೆ. ಸ್ವಂತ ಉದ್ಯಮ ವಿಸ್ತರಣೆಗೆ ಆಪ್ತರ ಸಹಾಯ. ಅಧ್ಯಾಪಕರಿಗೆ ಹೆಚ್ಚುವರಿ ಹೊಣೆಗಾರಿಕೆಗಳು. ವೃತ್ತಿಪರರಿಗೆ ಉತ್ಕರ್ಷದ ಕಾಲ. ಹತ್ತಿರದ ದೇವತಾ ಸ್ಥಾನ ಸಂದರ್ಶನ.

ವೃಶ್ಚಿಕ: ಸಂತೃಪ್ತಿಯ ಮನೋಭಾವವನ್ನು ಕಾಯ್ದುಕೊಳ್ಳುವ ಪ್ರಯತ್ನ. ಉದ್ಯೋಗದಲ್ಲಿ ಸಾಧನೆ ತೃಪ್ತಿಕರ. ಸಹೋದ್ಯೋಗಿಗಳೊಂದಿಗೆ ಸಾಮರಸ್ಯ. ಸ್ವಂತ ಉದ್ಯಮದ ಸಮಸ್ಯೆ ನಿವಾರಣೆ. ಗ್ರಾಹಕರ ಸಂಖ್ಯೆ ವೃದ್ಧಿ. ಕೃಷಿ ಕ್ಷೇತ್ರ ವಿಸ್ತರಣೆಗೆ ಕಾರ್ಯಯೋಜನೆ.

ನು: ಮನೆಯಲ್ಲಿ ನೆಮ್ಮದಿಯ ವಾತಾವರಣ. ಬಂಧುಗಳ ಆಗಮನದಿಂದ ಹರ್ಷ. ಉದ್ಯೋಗ ಕ್ಷೇತ್ರದಲ್ಲಿ ಸಮಾಧಾನ. ಸ್ವಂತ ಉದ್ಯಮದಲ್ಲಿ ನೌಕರರ ಸಮಸ್ಯೆ ಮಧ್ಯಸ್ಥಿಕೆಯ ಮೂಲಕ ಪರಿಹಾರ. ಉದ್ಯೋಗ ಅರಸುತ್ತಿರುವವರಿಗೆ ಅವಕಾಶಗಳು ಗೋಚರ.

ಮಕರ: ಅತಿಯಾದ ಶ್ರಮದಿಂದ ದೇಹಾಲಸ್ಯ. ಉದ್ಯೋಗದಲ್ಲಿ ನಿರಾಸಕ್ತಿ. ಸಹೋದ್ಯೋಗಿಗಳ ಸಹಾಯದಲ್ಲಿ ಕಾರ್ಯ ಸಂಪೂರ್ಣ. ಸ್ವಂತ ಉದ್ಯೋಗ ಆರಂಭಿಸಲು ಧೈರ್ಯದ ಕೊರತೆ.ದೈವ ವಾಣಿಯ ಸಹಾಯದಿಂದ ಸಮಸ್ಯೆಗೆ ಪರಿಹಾರ ಕಾಣಲು ಸಂಕಲ್ಪ.

ಕುಂಭ: ಕಾರ್ಯದಕ್ಷತೆಗೆ ಮೇಲಧಿಕಾರಿಗಳಿಂದ ಪ್ರಶಂಸೆ. ಉದ್ಯೋಗದಲ್ಲಿ ಪದೋನ್ನತಿಯೊಂದಿಗೆ ಆಯಕಟ್ಟಿನ ಸ್ಥಾನದಲ್ಲಿ ನಿಯೋಜನೆ. ಸರಕಾರಿ ಅಧಿಕಾರಿ ಗಳಿಗೆ ಪದೋನ್ನತಿ. ಖಾಸಗಿ ಸಂಸ್ಥೆಗಳ ಉದ್ಯೋಗಿ ಗಳಿಗೆ ಸಂತೋಷದ ವಾರ್ತೆ. ಸಾಹಿತ್ಯಾಭ್ಯಾಸಿಗಳಿಗೆ ನೆಮ್ಮದಿ.

ಮೀನ: ಆಪ್ತರ ಭೇಟಿಯೊಂದಿಗೆ ದಿನಾರಂಭ. ಸಹನೆ, ಸೌಮ್ಯ ಸ್ವಭಾವವೇ ನಿಮ್ಮ ಅಸ್ತ್ರಗಳಾಗಿರುವುದರಿಂದ ಸೋಲು ಹತ್ತಿರ ಸುಳಿಯದು. ಉದ್ಯೋಗದಲ್ಲಿ ಮುನ್ನಡೆ. ಪಾಲುದಾರರ ಸೇರ್ಪಡೆಯ ಯೋಚನೆಯನ್ನು ಬಿಡುವುದು ಉತ್ತಮ. ಸರಕಾರಿ ಕಚೇರಿಗಳಲ್ಲಿ ಸಕಾರಾತ್ಮಕ ಸ್ಪಂದನದಿಂದ ಕಾರ್ಯ ಸುಗಮ. ಮುಖ್ಯ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಶಾಂತಿಯ ವಾತಾವರಣ.

ಟಾಪ್ ನ್ಯೂಸ್

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ

rahul gandhi

Adani ಬಂಧಿಸಿ, ಸೆಬಿ ಮುಖ್ಯಸ್ಥೆ ವಜಾ ಮಾಡಿ: ರಾಹುಲ್‌ ಪಟ್ಟು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

1-robo-kidnap

Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್‌!

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ

Dina Bhavishya

Daily horoscope; ಇಂದಿನದು ಅದೃಷ್ಟದ ದಿನ ಎನ್ನಬಹುದು…

2-horoscope

Daily Horoscope: ಮನಸ್ಸು ಚಂಚಲವಾಗಲು ಬಿಡದಿರಿ, ಉದ್ಯೋಗದಲ್ಲಿ ಭಿನ್ನ ರೀತಿಯ ಜವಾಬ್ದಾರಿಗಳು

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

Horoscope

Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ

rahul gandhi

Adani ಬಂಧಿಸಿ, ಸೆಬಿ ಮುಖ್ಯಸ್ಥೆ ವಜಾ ಮಾಡಿ: ರಾಹುಲ್‌ ಪಟ್ಟು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.