![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Nov 7, 2023, 12:24 PM IST
ಮುಂಬಯಿ: ಡಿಸೆಂಬರ್ ಅಂತ್ಯದ ವೇಳೆ ವೇಳೆ ಇಂಡಿಯನ್ ಸಿನಿರಂಗದಲ್ಲಿ ದೊಡ್ಡ ಸಿನಿಮಾಗಳು ರಿಲೀಸ್ ಆಗಲಿವೆ. ಇದರಲ್ಲಿ ಬಾಲಿವುಡ್ ನಲ್ಲೂ ಬಹು ನಿರೀಕ್ಷಿತ ಸಿನಿಮಾಗಳು ತೆರೆ ಕಾಣಲಿವೆ.
ಬಿಟೌನ್ ನಲ್ಲಿ ಬಾಕ್ಸ್ ಆಫೀಸ್ ನಲ್ಲಿ ದಂಗಲ್ ಎದುರಾಗುವುದು ಹೊಸತಲ್ಲ. ಡಿಸೆಂಬರ್ ಅಂತ್ಯದ ವೇಳೆಗೆ ಸಿದ್ಧಾರ್ಥ್ ಮಲ್ಹೋತ್ರಾ ಅವರ ʼಯೋಧʼ ಹಾಗೂ ಕತ್ರಿನಾ ಕೈಫ್ – ವಿಜಯ್ ಸೇತುಪತಿ ಅವರ ʼ ಮೇರಿ ಕ್ರಿಸ್ಮಸ್ʼ ಸಿನಿಮಾ ರಿಲೀಸ್ ಆಗುವುದಾಗಿ ಅನೌನ್ಸ್ ಆಗಿದ್ದವು. ಇದು ಬಿಟೌನ್ ನಲ್ಲಿ ದೊಡ್ಡ ಬಾಕ್ಸ್ ಆಫೀಸ್ ಕದನವೆಂದು ಹೇಳಲಾಗುತ್ತಿತ್ತು.
ಪುಷ್ಕರ್ ಓಜಾ, ಸಾಗರ್ ಅಂಬ್ರೆ ನಿರ್ದೇಶನದ ʼಯೋಧʼ ಸಿನಿಮಾದ ರಿಲೀಸ್ ಡೇಟ್ ಮತ್ತೆ ಮುಂದೂಡಿಕೆ ಆಗಿದೆ. ಆ ಮೂಲಕ ಬಾಕ್ಸ್ ಆಫೀಸ್ ದಂಗಲ್ ತಪ್ಪಿದಂತಾಗಿದೆ. ಈ ಮೊದಲು ಡಿಸೆಂಬರ್ 8 ರಂದು ʼಯೋಧʼ ರಿಲೀಸ್ ಆಗುವುದಾಗಿ ಸಿನಿಮಾ ತಂಡ ಅನೌನ್ಸ್ ಮಾಡಿತ್ತು. ಅದೇ ದಿನ ವಿಜಯ್ ಸೇತುಪತಿ, ಕತ್ರಿನಾ ಅವರ ʼಮೇರಿ ಕ್ರಿಸ್ಮಸ್ʼ ರಿಲೀಸ್ ಆಗುವುದಿತ್ತು.
ಆ್ಯಕ್ಷನ್ – ಥ್ರಿಲ್ಲರ್ ʼಯೋಧʼ 2024 ರ ಮಾರ್ಚ್ 15 ರಂದು ರಿಲೀಸ್ ಆಗಲಿದೆ ಎಂದು ಚಿತ್ರತಂಡ ಅನೌನ್ಸ್ ಮಾಡಿದೆ.
ಈ ಚಿತ್ರದಲ್ಲಿ ದಿಶಾ ಪಟಾನಿ , ರಾಶಿ ಖನ್ನಾ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.
ಶ್ರೀರಾಮ್ ರಾಘವನ್ ನಿರ್ದೇಶನದ ʼ ಮೇರಿ ಕ್ರಿಸ್ಮಸ್ʼ ಡಿ. 8 ರಂದು ರಿಲೀಸ್ ಆಗಲಿದೆ.
Gear up for a touchdown full of action & thrill!👊
Fasten your seatbelts, #Yodha will be landing on 15th March, 2024.#KaranJohar @apoorvamehta18 #ShashankKhaitan @DishPatani #RaashiiKhanna #SagarAmbre #PushkarOjha @PrimeVideoIN @DharmaMovies #MentorDiscipleFilms @Tseries pic.twitter.com/niMBkkuYBX— Sidharth Malhotra (@SidMalhotra) November 7, 2023
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.