Horoscope Today: ಎಂತಹ ಆಪತ್ತನ್ನೂ ಎದುರಿಸುವ ಧೈರ್ಯವೇ ನಿಮಗೆ ರಕ್ಷೆ


Team Udayavani, Nov 8, 2023, 7:15 AM IST

Horoscope Today: ಎಂತಹ ಆಪತ್ತನ್ನೂ ಎದುರಿಸುವ ಧೈರ್ಯವೇ ನಿಮಗೆ ರಕ್ಷೆ

ಮೇಷ: ಅನೇಕ ವಿಷಯಗಳಲ್ಲಿ ಆಸಕ್ತಿ. ಉದ್ಯೋಗದಲ್ಲಿನ ಸ್ಥಾನ ಅಚಲ. ಕಿರಿಯ ಸಹೋದ್ಯೋಗಿಗಳಿಗೆ ಮಾರ್ಗರ್ಶನ ಮಾಡುವ ಜವಾಬ್ದಾರಿ. ಸ್ವಂತ ಉದ್ಯಮದಲ್ಲಿ ಹೊಸಬರಿಗೆ ತರಬೇತಿ ನೀಡುವವರಿಗಾಗಿ ಹುಡುಕಾಟ. ಉತ್ಪನ್ನಗಳ ಜನಪ್ರಿಯತೆ ಹೆಚ್ಚಳ.

ವೃಷಭ: ಭಗವಂತನ ಮೇಲೆ ಪೂರ್ಣ ವಿಶ್ವಾಸವಿರಲಿ. ಉದ್ಯೋಗದಲ್ಲಿ ಪ್ರತಿಭೆಗೆ ಮನ್ನಣೆ. ಸ್ವಂತ ಉದ್ಯಮದ ಉತ್ಪನ್ನಗಳಿಗೆ ಜನಾಕರ್ಷಣೆ. ಉದ್ಯಮಶೀಲತೆಯಿಂದ ಸಮಾಜದಲ್ಲಿ ಗೌರವ ವೃದ್ಧಿ. ಮನೆ ನಿವೇಶನ ಖರೀದಿ.ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ಕಾಲಿಡಲು ಚಿಂತನೆ.

ಮಿಥುನ: ಮನಸ್ಸಿಗೆ ಧೈರ್ಯವನ್ನು ತುಂಬಿಸಿ ಕೊಂಡು ಮುಂದುವರಿದರೆ ಜಯ ಖಚಿತ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಪ್ರತಿಭೆಗೆ ಯೋಗ್ಯ ಸ್ಥಾನ. ಸ್ವಂತ ಉದ್ಯಮ ಉತ್ಕರ್ಷದ ದಾರಿಯಲ್ಲಿ. ಉತ್ಪನ್ನಗಳಿಗೆ ಬೇಡಿಕೆ ವೃದ್ಧಿ.

ಕರ್ಕಾಟಕ: ಸಂತೋಷದ ದಿನ. ಉದ್ಯೋಗ ಸ್ಥಾನದಲ್ಲಿ ಪ್ರತಿಭೆಗೆ ಪುರಸ್ಕಾರ. ಹೊಸ ಉದ್ಯೋಗಿಗಳಿಗೆ ಮಾರ್ಗದರ್ಶನ ಮಾಡುವ ಜವಾಬ್ದಾರಿ. ಸ್ವಂತ ಉದ್ಯಮ ಉತ್ಕರ್ಷದಲ್ಲಿ. ನೂತನ ವಾಹನ ಖರೀದಿ.ಗೃಹಿಣಿಯರ ಉದ್ಯಮ ಅಭೂತಪೂರ್ವ ಯಶಸ್ಸಿನ ಹಂತದಲ್ಲಿ.

ಸಿಂಹ: ಎಂತಹ ಆಪತ್ತನ್ನೂ ಎದುರಿಸುವ ಧೈರ್ಯವೇ ನಿಮಗೆ ರಕ್ಷೆ.  ಉದ್ಯೋಗ ಸ್ಥಾನದಲ್ಲಿ ಅಯಾಚಿತ ಗೌರವ ಪ್ರಾಪ್ತಿ. ಸ್ವಂತ ಉದ್ಯಮದ  ಬೆಳವಣಿಗೆಗೆ ಹಿರಿಯ ನೌಕರರ ಜತೆಯಲ್ಲಿ ಸಮಾಲೋಚನೆ.  ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ಕುರಿತು ಚಿಂತನೆ.

ಕನ್ಯಾ: ನಿಮ್ಮಲ್ಲಿರುವ ಸುಪ್ತ ಪ್ರತಿಭೆಗಳು ಬೆಳಕಿಗೆ ಬರುವ ಸಮಯ. ಉದ್ಯೋಗದಲ್ಲಿ ಯಶಸ್ಸು. ಸಹೋದ್ಯೋಗಿಗಳಿಗೆ ಮಾರ್ಗದರ್ಶನ. ಸ್ವಂತ ಉದ್ಯಮ ಹೊಂದಿದವರಿಗೆ  ನಿಧಾನವಾಗಿ ಅಭಿವೃದ್ಧಿ. ಹಳೆಯ ಒಡನಾಡಿಗಳ ಅಕಸ್ಮಾತ್‌ ಭೇಟಿ. ಪ್ರಾಕೃತಿಕ ತಾಣದ ಸಂದರ್ಶನದಿಂದ  ಮನಶಾಂತಿ.

ತುಲಾ: ಚಂಚಲ ಮನಸ್ಸನ್ನು  ಸ್ಥಿರಗೊಳಿಸುವ ಪ್ರಯತ್ನ. ಆಯ್ಕೆಗಳ ವಿಷಯದಲ್ಲಿ ಗೊಂದಲ ನಿವಾರಣೆ. ಉದ್ಯೋಗದಲ್ಲಿ ಸ್ಥಿರ ಪರಿಸ್ಥಿತಿ. ಉದ್ಯಮಿಗಳಿಗೆ ಅನುಕೂಲಕರ ಪರಿಸ್ಥಿತಿ. ಕುಟುಂಬ ಕಲಹ ನಿವಾರಣೆ. ಸಾಮರಸ್ಯ ವೃದ್ಧಿಗೆ ದೇವತಾ ಕಾರ್ಯ.

ವೃಶ್ಚಿಕ: ಸಂತೃಪ್ತಿ, ಸಮಾಧಾನದ ದಿನ. ಉದ್ಯೋಗ ಸ್ಥಾನದಲ್ಲಿ ಪ್ರಶಂಸೆ. ಪ್ರತಿಭೆಗೆ ಗೌರವ ಸಲ್ಲಿಕೆ. ಮಕ್ಕಳ ಉದ್ಯಮ ಪ್ರಗತಿಯಲ್ಲಿ. ಆಪ್ತರಿಂದ ಪ್ರಶಂಸೆಯ ಮಾತುಗಳು.  ಬಹುಕಾಲದಿಂದ ತೀರ್ಮಾನವಾಗದೆ ಉಳಿದಿದ್ದ ಆಸ್ತಿ ವಿವಾದ ಪರಿಹಾರ.

ಧನು: ಸಮಾಧಾನದ ಮನಸ್ಥಿತಿ. ಸಂಕಟಗಳನ್ನು ಗಟ್ಟಿಯಾದ ಮನಸ್ಸಿನಿಂದ ಎದುರಿಸಿ. ಉದ್ಯೋಗದ ಜವಾಬ್ದಾರಿಗಳ ನಿರ್ವಹಣೆಯಲ್ಲಿ ಯಶಸ್ವಿ. ಕಾರ್ಯಸಾಮರ್ಥ್ಯಕ್ಕೆ ಮೇಲಧಿಕಾರಿಗಳ ಮತ್ತು ಸಹೋದ್ಯೋಗಿಗಳ ಪ್ರಶಂಸೆ.

ಮಕರ: ತೀವ್ರವಾದ ಆತ್ಮವಿಮರ್ಶೆ ಮಾಡಿ ಕೊಳ್ಳಬೇಕಾದ ಸಂದರ್ಭ. ನಿಮ್ಮ ಸಣ್ಣ ಪ್ರತಿಕ್ರಿಯೆಯಿಂದಲೂ ಬೇರೆಯವರಿಗೆ ನೋವಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಿಮ್ಮದು. ಉದ್ಯೋಗ ನಿರಾತಂಕ. ಕಾರ್ಯಸಾಮರ್ಥ್ಯಕ್ಕೆ ಮೆಚ್ಚುಗೆ.

ಕುಂಭ: ಸಮಾಧಾನದಿಂದ ಯೋಚಿಸಿ ಕಾರ್ಯ ಕೈಗೊಳ್ಳಿ. ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ ಪಾಲನೆ. ಸಹೋದ್ಯೋಗಿಗಳಿಗೆ ಸೂಕ್ತ ಮಾರ್ಗದರ್ಶನ. ಕಾರ್ಯಸಾಧನೆಯಿಂದ ವೃತ್ತಿರಂಗದಲ್ಲಿ ಗುರುಸ್ಥಾನ ಪ್ರಾಪ್ತಿ. ಬಂಧುವರ್ಗದವರಿಂದ ಪ್ರೀತಿ ಪ್ರಕಟನೆ.

ಮೀನ: ಸ್ಥಿಮಿತವುಳ್ಳ ಮನಸ್ಸೇ ನಿಮ್ಮ ಶಕ್ತಿ. ಉದ್ಯೋಗದಲ್ಲಿ ಅನುಕೂಲದ ವಾತಾವರಣ. ನಿರೀಕ್ಷಿತ ವ್ಯಕ್ತಿಗಳಿಂದ ಸಕಾರಾತ್ಮಕ ಸ್ಪಂದನದಿಂದಾಗಿ ಅಪೇಕ್ಷಿತ ಕಾರ್ಯ ಸುಲಭವಾಗಿ ಈಡೇರಿಕೆ. ಆಪ್ತರಿಂದ ಸಕಾಲಿಕ ಮಾರ್ಗದರ್ಶನ. ಪರಂಪರಾಗತ ವೃತ್ತಿಯನ್ನು ಪುನರುಜ್ಜೀವನಗೊಳಿಸುವ ಹಂಬಲ. ಕುಟುಂಬದ ಆರಾಧನಾ ಕ್ಷೇತ್ರಕ್ಕೆ ಭೇಟಿ ಸಂಭವ.

ಟಾಪ್ ನ್ಯೂಸ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Horoscope: ಈ ರಾಶಿಯವರು ಜಾಗರೂಕತೆಯಿಂದ ಹೆಜ್ಜೆಯಿಡಿರಿ

Horoscope: ಈ ರಾಶಿಯವರು ಜಾಗರೂಕತೆಯಿಂದ ಹೆಜ್ಜೆಯಿಡಿರಿ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

1-horoscope

Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

1-horoscope

Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

Untitled-1

Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.