![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Nov 8, 2023, 6:08 AM IST
ಲಕ್ನೋ: ಐಟಿ ಕ್ಷೇತ್ರದಲ್ಲಿನ ಪ್ರಬಲ ಸ್ಪರ್ಧೆಯ ನಡುವೆಯೇ ದೇಶದ ಹೆಣ್ಣುಮಕ್ಕಳು ಈ ಕ್ಷೇತ್ರದಲ್ಲಿ ಕಾಲೂರಿ ಜಯಿಸಲು ಮುಂದಾಗಿದ್ದು, ಯುವತಿಯೊಬ್ಬರಿಗೆ ವರ್ಷಕ್ಕೆ 60 ಲಕ್ಷ ಸಂಬಳದ ಉದ್ಯೋಗ ಸಿಕ್ಕಿರುವ ವಿಚಾರ ಇದೀಗ ಸುದ್ದಿಯಾಗಿದೆ. ವಿಶೇಷವೆಂದರೆ ಆಕೆ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಐಐಟಿ ಅಥವಾ ಐಐಎಂ ವಿದ್ಯಾರ್ಥಿನಿಯಲ್ಲ, ಬದಲಿಗೆ ಉತ್ತರ ಪ್ರದೇಶದ ಐಐಐಟಿಯ ವಿದ್ಯಾರ್ಥಿನಿ.
ಹತ್ರಾಸ್ ಮೂಲದ ಮುಸ್ಕಾನ್ ಅಗರ್‌ವಾಲ್‌ರಿಗೆ ಲಿಂಕ್ಡ್ ಇನ್ ಸಂಸ್ಥೆಯಿಂದ ವಾರ್ಷಿಕ 60ಲಕ್ಷ ವೇತನ ಉದ್ಯೋಗಾ ವಕಾಶ ಬಂದಿದ್ದು, ಐಐಐಟಿ-ಉನಾದಲ್ಲಿ ಓದಿದ ವಿದ್ಯಾರ್ಥಿ ಗಳಲ್ಲೇ ಅತೀ ಹೆಚ್ಚು ವೇತನ ಅವಕಾಶ ಸಿಕ್ಕ ವಿದ್ಯಾರ್ಥಿನಿ ಎನ್ನುವ ಖ್ಯಾತಿ ಮುಸ್ಕಾನ್ ಮುಡಿಗೇರಿದೆ. 2022ರಲ್ಲಿ ಟೆಕ್‌ಗಿಗ್ ಗ್ರೀಕ್ ಗಾಡೆಸ್ ಸ್ಪರ್ಧೆಯಲ್ಲಿ ದೇಶದ 69,000 ಮಹಿಳೆಯರನ್ನು ಹಿಂದಿಕ್ಕಿ ಕೋಡಿಂಗ್‌ನಲ್ಲಿ ಗೆದ್ದಿದ್ದ ಮುಸ್ಕಾನ್ ದೇಶದ ಅಗ್ರ ಮಹಿಳಾ ಕೋಡರ್ ಎನ್ನುವ ಖ್ಯಾತಿಗೂ ಪಾತ್ರರಾಗಿದ್ದರು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.