World Cup 2023; “ಹೆಲ್ಮೆಟ್ ಸರಿ ಇದೆಯಾ..?” ಮ್ಯಾಥ್ಯೂಸ್ ಗೆ ಕಿಚಾಯಿಸಿದ ವಿಲಿಯಮ್ಸನ್
Team Udayavani, Nov 9, 2023, 5:51 PM IST
ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನ್ಯೂಜಿಲ್ಯಾಂಡ್ ಮತ್ತು ಶ್ರೀಲಂಕಾ ತಂಡಗಳು ತಮ್ಮ ಕೊನೆಯ ಲೀಗ್ ಪಂದ್ಯಗಳನ್ನು ಆಡುತ್ತಿವೆ. ಶ್ರೀಲಂಕಾ ತಂಡವು ಈಗಾಗಲೇ ಸೆಮಿ ಫೈನಲ್ ರೇಸ್ ನಿಂದ ಹೊರಬಿದ್ದಿದ್ದರೆ, ಉಪಾಂತ್ಯ ಸುತ್ತಿಗೆ ಹೋಗಲು ಕಿವೀಸ್ ಗೆ ಇಂದಿನ ಗೆಲುವು ಅವಶ್ಯಕ.
ಕಳೆದ ಪಂದ್ಯದಲ್ಲಿ ಟೈಮ್ಡ್ ಔಟ್ ಆಗಿ ಸುದ್ದಿಯಾಗಿದ್ದ ಲಂಕಾದ ಹಿರಿಯ ಆಲ್ ರೌಂಡರ್ ಏ್ಯಂಜಲೋ ಮ್ಯಾಥ್ಯೂಸ್ ಇಂದು ಆಕರ್ಷಣೆಯ ಬಿಂದುವಾಗಿದ್ದರು. ಅವರು ಮೈದಾನಕ್ಕೆ ಬಂದಾಗ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಹೆಲ್ಮೆಟ್ ಬಗ್ಗೆ ಕೇಳಿ ಕಿಚಾಯಿಸಿದರು.
ಬ್ಯಾಟಿಂಗ್ ಮಾಡಲು ಮ್ಯಾಥ್ಯೂಸ್ ಅವರು ಪಿಚ್ ಗೆ ಬಂದಾಗ ಕೇನ್ ವಿಲಿಯಮ್ಸನ್ ಮತ್ತು ಟ್ರೆಂಟ್ ಬೌಲ್ಟ್ ಹೆಲ್ಮೆಟ್ ಬಗ್ಗೆ ಹೇಳಿ ಕಿಚಾಯಿಸಿದರು. ಏ್ಯಂಜಲೋ ಮ್ಯಾಥ್ಯೂಸ್ ಅವರು ನಗೆಯಾಡಿದರು.
Kane Williamson asking Angelo Mathews if he had checked his Helmet strap when he came to bat. 😂😂😂#NZvsSL #WorldCup2023india #ICCWorldCup #QudratKaNizam #AngeloMatthewspic.twitter.com/rPDTeznaDQ
— 𝐃𝐊🚩 (@bholifiedDK_18) November 9, 2023
ಶ್ರೀಲಂಕಾದ ಹಿಂದಿನ ಪಂದ್ಯದಲ್ಲಿ, ಬಾಂಗ್ಲಾದೇಶದ ವಿರುದ್ಧ ಮ್ಯಾಥ್ಯೂಸ್ ಟೈಮ್ಸ್ ಔಟಾಗಿದ್ದರು. ಹೊಸದಿಲ್ಲಿಯಲ್ಲಿ ನಡೆದ ಪಂದ್ಯದಲ್ಲಿ ಅವರು ಒಂದೇ ಒಂದು ಎಸೆತವನ್ನು ಎದುರಿಸದೆ ಔಟಾದರು. ಕ್ರೀಸ್ ಗೆ ಬಂದ ಅವರು ಹೆಲ್ಮೆಟ್ ಸ್ಟ್ರಾಪ್ ಸರಿಯಿಲ್ಲದ ಕಾರಣ ಮತ್ತೊಂದು ಹೆಲ್ಮೆಟ್ ತರಲು ಹೇಳಿದ್ದರು. ಈ ವೇಳೆ ಅವಧಿ ಮೀರಿದ ಕಾರಣ ಬಾಂಗ್ಲಾ ನಾಯಕ ಶಕೀಬ್ ಔಟ್ ಗೆ ಮನವಿ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.