Telangana ಚುನಾವಣ ರ‍್ಯಾಲಿ ವಾಹನದಿಂದ ಮಗುಚಿ ಬಿದ್ದ ಸಚಿವ ಕೆಟಿಆರ್;ವಿಡಿಯೋ
ಸಿಎಂ ಕೆಸಿಆರ್ ಪುತ್ರ ಹಾಲಿ ಶಾಸಕನ ನಾಮ ಪತ್ರ ಸಲ್ಲಿಕೆಗೆ ತೆರಳುತ್ತಿದ್ದರು..
Team Udayavani, Nov 9, 2023, 5:20 PM IST
ನಿಜಾಮಾಬಾದ್ : ಬಿಆರ್‌ಎಸ್ ಶಾಸಕ ಹಾಗೂ ಅಭ್ಯರ್ಥಿ ಜೀವನ್‌ರೆಡ್ಡಿ ನಾಮಪತ್ರ ಸಲ್ಲಿಕೆ ವೇಳೆ ಸಚಿವ ಕೆಟಿಆರ್ ಅವರು ಪ್ರಚಾರ ವಾಹನದಿಂದ ಮಗುಚಿ ಬಿದ್ದ ಘಟನೆ ನಡೆದಿದೆ. ವಿಧಾನಸಭಾ ಚುನಾವಣೆಯ ಕಾವು ತೀವ್ರವಾಗಿರುವ ತೆಲಂಗಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದೆ.
ರ‍್ಯಾಲಿಯ ಸಂದರ್ಭದಲ್ಲಿ ಎಲ್ಲಾ ಬಿಆರ್‌ಎಸ್ ನಾಯಕರು ವಾಹನದ ಮೇಲ್ಛಾವಣಿಯಲ್ಲಿ ನಿಂತಿದ್ದರು ಮತ್ತು ಅದು ಇದ್ದಕ್ಕಿದ್ದಂತೆ ನಿಲ್ಲಿಸಿದಾಗ ಅದು ಅವರೆಲ್ಲರು ಏಕಾಏಕಿ ಬೀಳಲು ಕಾರಣವಾಯಿತು. ವಾಹನದಲ್ಲಿ ಬಿಆರ್ ಎಸ್ ಮುಖಂಡ ಸುರೇಶ್ ರೆಡ್ಡಿ ಕೂಡ ಇದ್ದರು.ಎಎನ್‌ಐ ವಿಡಿಯೋ ಪ್ರಕಾರ, ನಿಜಾಮಾಬಾದ್ ಜಿಲ್ಲೆಯ ಆರ್ಮೂರ್‌ನಲ್ಲಿ ಚುನಾವಣ ರ‍್ಯಾಲಿ ನಡೆಯುತ್ತಿತ್ತು.
#WATCH | Telangana Minister and BRS leader KTR Rao fell down from a vehicle during an election rally in Armoor, Nizamabad district.
More details awaited. pic.twitter.com/FSNREb5bZZ
— ANI (@ANI) November 9, 2023
ಬ್ಯಾರಿಕೇಡ್ ಹಾಕಲಾಗಿದ್ದ ವ್ಯಾನ್‌ನ ಮೇಲ್ಛಾವಣಿಯಿಂದ ಕೆಟಿಆರ್ ಜನರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದರು. ಅದೇ ಸಮಯದಲ್ಲಿ, ಅವರ ಬೆಂಬಲಿಗರು ವಾಹನದ ಪಕ್ಕದಲ್ಲಿ ತರಾತುರಿಯಲ್ಲಿ ಚಲಿಸುತ್ತಿದ್ದರು. ಏಕಾಏಕಿ ನಾಲ್ಕಾರು ವಾಹನಗಳು ನಿಂತಿದ್ದು, ಬ್ಯಾರಿಕೇಡ್ ಕೈಕೊಟ್ಟಿದ್ದರಿಂದ ಮುಖಂಡರು ಮುಗ್ಗರಿಸಿದರು. ಕೆಟಿಆರ್ ತನ್ನ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು ಮತ್ತು ಬೆಂಬಲಕ್ಕಾಗಿ ತಮ್ಮ ಕೈಗಳನ್ನು ಬಳಸಿ ದೊಡ್ಡ ಮಟ್ಟದ ಹಾನಿಯಾಗದಂತೆ ಸಮತೋಲನ ಕಾಯ್ದುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು
Varanasi: ಕುಟುಂಬಿಕರ ಎದುರಿಗೆ ಪೊಲೀಸ್ ಅಧಿಕಾರಿಗೆ ಥಳಿಸಿದ ಗುಂಪು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.