Israel: ಶಿಫಾ ಆಸ್ಪತ್ರೆಯತ್ತ ಇಸ್ರೇಲ್ ಪಡೆ
Team Udayavani, Nov 10, 2023, 1:24 AM IST
ಖಾನ್ ಯೂನಿಸ್: ಗಾಜಾದಲ್ಲಿ ಲಕ್ಷಾಂತರ ಪ್ಯಾಲೆಸ್ಥಿàನಿಯರು ಆಶ್ರಯ ಮತ್ತು ಚಿಕಿತ್ಸೆ ಪಡೆಯುತ್ತಿರುವ ಶಿಫಾ ಆಸ್ಪತ್ರೆಯತ್ತ ಇಸ್ರೇಲ್ ಪಡೆಗಳು ನುಗ್ಗಿ ಬರಲಾರಂಭಿಸಿವೆ. ಇದೇ ಆಸ್ಪತ್ರೆಯ ಸಂಕೀರ್ಣವನ್ನು ಹಮಾಸ್ ಉಗ್ರರು ತಮ್ಮ ನಿಯಂತ್ರಣ ಕೇಂದ್ರವನ್ನಾಗಿಸಿಕೊಂಡಿದ್ದಾರೆ ಎಂದು ಇತ್ತೀಚೆಗೆ ಇಸ್ರೇಲ್ ಆರೋಪಿ ಸಿತ್ತು. ಅದರಂತೆ ಗುರುವಾರ ಇಸ್ರೇಲ್ ಸೇನೆಯು ಈ ಆಸ್ಪತ್ರೆಯನ್ನು ಸಮೀಪಿಸಿದ್ದು, ಇಲ್ಲಿ ಹಮಾಸ್ ಮತ್ತು ನೆತನ್ಯಾಹು ಪಡೆಗಳ ನಡುವೆ ಭೀಕರ ಕಾಳಗ ನಡೆಯುವ ಸಾಧ್ಯತೆಯಿದೆ.
ಇದೇ ವೇಳೆ ಅ.7ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದ ಫೋಟೋಗಳನ್ನು ಸೆರೆಹಿಡಿದ ಗಾಜಾದ ಪತ್ರಕರ್ತರ ವಿರುದ್ಧ ಕ್ರಮಕ್ಕೆ ಇಸ್ರೇಲ್ ಆಗ್ರಹಿಸಿದೆ. ಹಮಾಸ್ ಉಗ್ರರು ದಾಳಿ ನಡೆಸುತ್ತಾರೆ ಎಂಬ ವಿಚಾರವು ಈ ಪತ್ರಕರ್ತರಿಗೆ ಮುಂಚಿತವಾಗಿಯೇ ಗೊತ್ತಿತ್ತೇ? ಹಾಗಿದ್ದರೆ ಅವರೂ ಈ ಕ್ರೌರ್ಯದಲ್ಲಿ ಭಾಗಿಯಾದಂತೆ ಅಲ್ಲವೇ ಎಂದು ಇಸ್ರೇಲ್ ಪ್ರಶ್ನಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.