Daily Horoscope: ಸತತ ಸಾಧನೆಯಿಂದ ಮುಂದೆ ಬಂದ ನಿಮ್ಮ ನಡೆಗೆ ತಡೆಯಿಲ್ಲ


Team Udayavani, Nov 13, 2023, 7:30 AM IST

TDY-1

ಮೇಷ: ಹಬ್ಬದ ದಿನಗಳ ಮಧ್ಯದಲ್ಲಿ ಕರ್ತವ್ಯದ ಕರೆಗೆ ಓಗೊಡಬೇಕಾದ ಪರಿಸ್ಥಿತಿ. ಕಾರ್ಯ ಭಾರ ನಿರ್ವಹಣೆಯಲ್ಲಿ ಯಶಸ್ವಿ. ಸ್ವಂತ ಉದ್ಯಮದ ಉತ್ಪನ್ನಗಳ ಮಾರುಕಟ್ಟೆಯನ್ನು ಹಿಡಿದಿಡುವ ಪ್ರಯತ್ನ. ಪಾಲುದಾರರೊಂದಿಗೆ ಕಾರ್ಯಯೋಜನೆ ವಿಮರ್ಶೆ.

ವೃಷಭ: ಉದ್ಯೋಗ ಸ್ಥಾನದಲ್ಲಿ ಮಂದಗತಿಯ, ಆದರೆ ಸ್ಥಿರವಾದ ಕಾರ್ಯ. ಉದ್ಯಮದ ನೌಕರ ವರ್ಗಕ್ಕೆ ಸಂತೋಷ. ಬಂಧುಗಳೊಂದಿಗೆ ಸಮ್ಮಿಲನ. ದೂರದ ಊರಿನಲ್ಲಿರುವ ಬಂಧುಗಳ ಮನೆಯಲ್ಲಿ ಶುಭಕಾರ್ಯದ ವಾರ್ತೆ. ಪ್ರಾಚೀನ ವಿದ್ಯಾಪಾರಂಗತರ ಭೇಟಿಯಿಂದ ಲಾಭ.

ಮಿಥುನ: ಸ್ವಯಂಸಾಧನೆ ಯಿಂದ ಆತಂಕ ದೂರ. ಉದ್ಯೋಗದಲ್ಲಿ ಪ್ರತಿಭೆಗೆ ಮನ್ನಣೆ. ಊರಿನಿಂದ ಬಂದ ಗಣ್ಯರಿಗೆ ಗೌರವ. ಉದ್ಯಮದ ಕಾರ್ಯವ್ಯಾಪ್ತಿ ವಿಸ್ತರಣೆ ಮುಂದೂಡಲು ನಿರ್ಧಾರ. ಸಾಹಿತ್ಯ ಉಪಾಸಕರಿಗೆ ಸಮಾಧಾನದ ದಿನ.

ಕರ್ಕಾಟಕ: ಸತತ ಸಾಧನೆಯಿಂದ ಮುಂದೆ ಬಂದ ನಿಮ್ಮ ನಡೆಗೆ ತಡೆಯಿಲ್ಲ. ಉದ್ಯೋಗದಲ್ಲಿ ನಿಮ್ಮದೇ ಛಾಪು ಮೂಡಿಸುವುದರಲ್ಲಿ ಯಶಸ್ವಿ. ಉದ್ಯಮ ಕ್ಷೇತ್ರದಲ್ಲಿ ಎಳೆಯರಿಗೆ ಪೋ›ತ್ಸಾಹ ನೀಡುವ ಕ್ರಮಗಳು. ಸರಕಾರಿ ಕ್ಷೇತ್ರದ ಮಹಿಳಾ ಅಧಿಕಾರಿಯಿಂದ ಸಹಾಯ.

ಸಿಂಹ: ಸ್ವಯಂ ಯೋಗ್ಯತೆ ಯಿಂದ ಉನ್ನತಿಗೇರಿದ ನಿಮಗೆ ಭವಿಷ್ಯದ ಚಿಂತೆಯಿಲ್ಲ. ಉದ್ಯೋಗ ಸ್ಥಾನದಲ್ಲಿ ಅನಭಿಷಿಕ್ತ  ದೊರೆಯ ಸ್ಥಾನ. ಆತಂಕ ಒಡ್ಡುವವರ ಪರಾಜಯ.  ಸ್ವಂತ ಉದ್ಯಮಕ್ಕೆ ಎದುರಾದ ಪೈಪೋಟಿ ಹೇಳಹೆಸರಿಲ್ಲದೆ ಮಾಯ.

ಕನ್ಯಾ: ಆರ್ಥಿಕ ಪ್ರಗತಿಗೆ ಹಿತಶತ್ರುಗಳು ಒಡ್ಡಿದ ಬಾಧೆ ನಿವಾರಣೆ. ಉದ್ಯೋಗದಲ್ಲಿ ವೇತನ ಏರಿಕೆ. ಅಕಸ್ಮಾತ್‌ ಧನಲಾಭ. ವಾಹನ ಸಂಬಂಧಿ ವ್ಯಾಪಾರದಲ್ಲಿ ನಿರೀಕ್ಷೆ ಮೀರಿದ ಲಾಭ. ವಸ್ತ್ರೋದ್ಯಮಿಗಳ ಆದಾಯ ಊಹಾತೀತ ಮಟ್ಟದಲ್ಲಿ  ವೃದ್ಧಿ. ಸಣ್ಣ ಪ್ರಯಾಣದಲ್ಲಿ ಅನಿರೀಕ್ಷಿತ ಖರ್ಚು.

ತುಲಾ: ಆರೋಗ್ಯದಲ್ಲಿ ಕೊಂಚ ಏರುಪೇರಾದರೂ ಸಂತೋಷದ ಕ್ಷಣಗಳು ನಿಮ್ಮದಾಗಿವೆ. ಉದ್ಯೋಗ ಸ್ಥಾನದಲ್ಲಿ ಸದಾ ಬೇಡಿಕೆಯಲ್ಲಿದ್ದೀರಿ. ಉದ್ಯಮದಲ್ಲಿ ಪ್ರತಿಭೆಗೆ ಮನ್ನಣೆ ನೀಡಿದ್ದರಿಂದ ಆದರಣೀಯರಾಗಿದ್ದೀರಿ. ನೆರೆಯ ಮಿತ್ರರ ಆನಂದದಲ್ಲಿ ಪಾಲುಗೊಂಡ ಸಂತೃಪ್ತಿ.

ವೃಶ್ಚಿಕ: ಇಲ್ಲದಿರುವುದರ ಚಿಂತೆ ಬಿಟ್ಟು ಇರುವುದಕ್ಕೆ ಸಂತೋಷ ಪಡಿ.ಮಕ್ಕಳ ಏಳಿಗೆ ಯನ್ನು ನೋಡಿ ನೆಮ್ಮದಿಯ ಕ್ಚಣಗಳನ್ನು ಅನುಭವಿಸಿ.ಹತ್ತಿರದ ದೇವತಾ ಸಾನ್ನಿಧ್ಯಕ್ಕೆ  ಭೇಟಿ. ಮುಂದಿನ ಯೋಜನೆಗಳ ಅನುಷ್ಠಾನಕ್ಕೆ ಪರಿಣತರೊಂದಿಗೆ ಸಮಾಲೋಚನೆ.

ಧನು: ಬಹುದಿನಗಳ ಅಪೇಕ್ಷೆ ಯೊಂದು ಈಡೇರುವ ದಿನ.  ಉದ್ಯೋಗ ಸ್ಥಾನದಲ್ಲಿ ವಿಶೇಷ ಮಾನ್ಯತೆ. ಪರಿಚಿತರ ಸಲಹೆಯಂತೆ ನಡೆದು ಅಪೇಕ್ಷಿತ ಕಾರ್ಯವನ್ನು ಮುಗಿಸಲು ಸಾಧ್ಯವಾದ ಸಂತೃಪ್ತಿ. ಸಂಗಾತಿಯ ಆರೋಗ್ಯ ಸುಧಾರಣೆ.

ಮಕರ: ಹಬ್ಬದ ದಿನಗಳ ನಡುವೆ ಉದ್ಯೋಗ ಸ್ಥಾನದ ಕರ್ತವ್ಯ ಪಾಲನೆ. ಪ್ರತಿಭೆಗೆ ಮೇಲಧಿಕಾರಿಗಳ ಮೆಚ್ಚುಗೆ. ಉದ್ಯಮಿಗಳಿಗೆ ಕಾರ್ಯಯೋಜನೆ ರೂಪಿಸುವ ಒತ್ತಡ. ವಾಹನ ಚಾಲನೆಯಲ್ಲಿ ಎಚ್ಚರ.  ಮನೆಯಲ್ಲಿ ನೆಮ್ಮದಿ.

ಕುಂಭ: ಸಂತೃಪ್ತಿಯ ಮನಸ್ಥಿತಿಯಲ್ಲಿ  ದಿನಾರಂಭ.ಉದ್ಯೋಗ ಸ್ಥಾನದಲ್ಲಿ ಕಿರಿಯರಿಗೆ ಮಾರ್ಗದರ್ಶನ. ಸ್ವಂತ ಉದ್ಯಮದ ನೌಕರರಿಗೆ ಆನಂದ. ಉತ್ಪನ್ನಗಳಿಗೆ ಹೊಸಬರಿಂದ ಬೇಡಿಕೆ. ದೀರ್ಘಾವಧಿ ಯೋಜನೆಗಳಲ್ಲಿ ಪಾಲುಗೊಳ್ಳಲು ನಿರ್ಧಾರ.

ಮೀನ: ಕೆಲಸಗಳ  ಬದಲಾವಣೆಯೇ ವಿಶ್ರಾಂತಿ ಎಂಬುದು  ನಿಮಗೆ ಹೇಳಿ ಮಾಡಿಸಿದಂತಿದೆ.  ಉದ್ಯೋಗ ಸ್ಥಾನದಲ್ಲಿ ದಿನಕ್ಕೊಂದು ಬಗೆಯ ಹೊಸ ಜವಾಬ್ದಾರಿ ಬೆನ್ನಟ್ಟಿಕೊಂಡು ಬರುತ್ತದೆ. ಸರಕಾರಿ ಇಲಾಖೆಗಳಿಂದ  ಸಕಾಲಿಕವಾಗಿ ಅನುಕೂಲಕರ ಸ್ಪಂದನ.

ಟಾಪ್ ನ್ಯೂಸ್

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ

Dina Bhavishya

Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ

544

Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ

Horoscope

Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ

2-horoscope

Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

death

Gangolli: ಲಾರಿ ಪ್ರಯಾಣದ ವೇಳೆ ಕ್ಲೀನರ್‌ ಸಾವು

accident2

Padubidri: ಅಪರಿಚಿತ ವಾಹನ ಢಿಕ್ಕಿ;‌ ಪಾದಚಾರಿಗೆ ತೀವ್ರ ಗಾಯ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

de

Padubidri: ಕೆಎಸ್‌ಆರ್‌ಟಿಸಿ ಬಸ್ಸು ಢಿಕ್ಕಿ; ಪಾದಚಾರಿ ಸಾವು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.