Job opportunity-ಸಶಸ್ತ್ರ ಸೀಮಾ ಬಲ : 111 ಹುದ್ದೆಗೆ ಅರ್ಜಿ ಆಹ್ವಾನ
Team Udayavani, Nov 15, 2023, 1:07 PM IST
ಎನ್‌ಎಸ್‌ಆರ್‌ವೈ:
ನೇಮಕಾತಿ ಸಂಸ್ಥೆ: ನೇವಲ್ ಶಿಪ್ ರಿಪೇರ್ ಯಾರ್ಡ್
ಹುದ್ದೆಗಳು: ಟ್ರೇಡ್ ಅಪ್ರಂಟಿಸ್ ಹುದ್ದೆಗಳ
ವಿವರ: ನೇವಲ್‌ಶಿಪ್ ರಿಪೇರ್ ಯಾರ್ಡ್, ಕಾರವಾರ: 180, ನೇವಲ್‌ಶಿಪ್ ರಿಪೇರ್ ಯಾರ್ಡ್, ಡಾಬೋಲಿಮ್, ಗೋವಾ: 30
ವಿದ್ಯಾರ್ಹತೆ: ಎಸ್‌ಎಸ್‌ಸೊ/ಮೆಟ್ರಿಕ್ಸ್/10ನೇ ತರಗತಿ/ ಐಟಿಐ(ಎನ್‌ಸಿವಿಟಿ/ಎಸ್‌ಸಿವಿಟಿ) ಪ್ರಮಾಣಪತ್ರ ಪಡೆದಿರಬೇಕು.
ವಯೋಮಿತಿ: ಕನಿಷ್ಠ 14 ವರ್ಷ, ಗರಿಷ್ಠ 21 ವರ್ಷ. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗುತ್ತವೆ.
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್, ದೈಹಿಕ ಅರ್ಹತೆಗಳು: ಎತ್ತರ: 150 ಸೆಂ.ಮೀ., ದೇಹತೂಕ: 45ಕೆ.ಜಿ., ಎದೆ ಸುತ್ತಳತೆ: 5 ಸೆಂ.ಮೀ.
ಆಯ್ಕೆ ವಿಧಾನ: ಅಭ್ಯರ್ಥಿಗಳು ಐಟಿಐನಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಮೆರಿಟ್ ಲಿಸ್ಟ್ ಸಿದ್ಧಪಡಿಸಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕ: 16-11-23
ಹೆಚ್ಚಿನ ಮಾಹಿತಿಗೆ:www.apprenticeindia.gov.in
ಸಶಸ್ತ್ರ ಸೀಮಾ ಬಲ ಇಲಾಖೆ: ಸಶಸ್ತ್ರ ಸೀಮಾ ಬಲ
ಹುದ್ದೆಗಳು: ಸಬ್ ಇನ್‌ಸ್ಪೆಕ್ಟರ್ ಗ್ರೂಪ್ ಬಿ ಹುದ್ದೆಗಳು
ಹುದ್ದೆಗಳ ವಿವರ: ಸಬ್ ಇನ್‌ಸ್ಪೆಕ್ಟರ್ (ಪಯೋನೀರ್): 20, : ಸಬ್ ಇನ್‌ಸ್ಪೆಕ್ಟರ್(ಡ್ರಾಟ್ಸ್ ಮನ್): 3, : ಸಬ್ ಇನ್‌ಸ್ಪೆಕ್ಟರ್(ಕಮ್ಯುನಿಕೇಶನ್): 59, : ಸಬ್ ಇನ್‌ಸ್ಪೆಕ್ಟರ್(ಸ್ಟಾಫ್ ನರ್ಸ್ ಮಹಿಳಾ): 29 ಒಟ್ಟು ಹುದ್ದೆಗಳು: 111
ವಿದ್ಯಾರ್ಹತೆ: ಹುದ್ದೆಗಳಿಗನುಸಾರವಾಗಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. ಮೆಟ್ರಿಕ್ಯುಲೇಶನ್/ಪಿಯುಸಿ/ಡಿಪ್ಲೊಮಾ
ವಯೋಮಿತಿ: ಹುದ್ದೆಗಳಿಗನುಸಾರವಾಗಿ ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ. ವಯೋಮಿತಿಯಲ್ಲಿ ವರ್ಗಾವಾರು ಸಡಿಲಿಕೆ ನಿಯಮಗಳು ಅನ್ವಯವಾಗುತ್ತವೆ.
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್
ಅರ್ಜಿ ಶುಲ್ಕ: ಸಾಮಾನ್ಯ, ಇಡಬ್ಲ್ಯುಎಸ್, ಒಬಿಸಿ ಅಭ್ಯರ್ಥಿಗಳಿಗೆ 200 ರೂ. ಎಸ್ಸಿ/ಎಸ್ಟಿ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.
ಆಯ್ಕೆ ವಿಧಾನ: ಸಹಿಷ್ಣುತೆ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ಲಿಖೀತ ಪರೀಕ್ಷೆ ಇರುತ್ತದೆ.
ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕ: 19-11-23
ಅರ್ಜಿ ಸಲ್ಲಿಕೆಗಾಗಿ www.ssbrectt.gov.inಗೆ ಭೇಟಿ ನೀಡಿ.
ಹೆಚ್ಚಿನ ಮಾಹಿತಿಗೆ:https://ssb.nic.in/
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Job Opportunities: ಭಾರತೀಯ ನೌಕಾಪಡೆ ಇಲಾಖೆಯಲ್ಲಿ 250 ಹುದ್ದೆಗಳಿಗೆ ಅರ್ಜಿ ಆಹ್ವಾನ
Job Opportunities:ಪಂಜಾಬ್ and ಸಿಂಧ್ ಬ್ಯಾಂಕ್-213 ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ
Job:Indian ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ನಲ್ಲಿ ಅಪ್ರಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ
Career Guidance: PUC ನಂತರ Agricultural ಬಯೋಟೆಕ್ನೋಲೊಜಿಸ್ಟ್ ಆಯ್ಕೆ ಉತ್ತಮ…
Job Opportunities: ಭಾರತೀಯ ರೈಲ್ವೆ, KUIDFC- ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು
Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.