![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Nov 15, 2023, 11:55 PM IST
ಉಡುಪಿ: ಕೊಂಕಣ ರೈಲ್ವೇ ಸೊತ್ತು ನಿರ್ವಹಣೆಯ ಹಿನ್ನೆಲೆಯಲ್ಲಿ ಮಡಗಾಂವ್-ಕುಮಟಾ ಮತ್ತು ರಾಜಪುರ ರೋಡ್ – ಸಿಂಧುದುರ್ಗಾ ಸೆಕ್ಷನ್‌ನಲ್ಲಿ ನ. 16 ಮತ್ತು 17ರಂದು ಮೆಗಾ ಬ್ಲಾಕ್ ಇರಲಿದೆ.
ಮಡಗಾಂವ್- ಕುಮಟಾ ರೈಲು (06602) ನ. 16ರಂದು ಮಂಗಳೂರು ಸೆಂಟ್ರಲ್‌ನಿಂದ ಹೊರಟು ಕುಮಟಾದಲ್ಲಿ ಕೊನೆಯಾಗಲಿದೆ. ಕುಮಟಾದಿಂದ ಮಡಗಾಂವ್‌ವರೆಗೂ ಸೇವೆ ಇರುವುದಿಲ್ಲ.
ಹಾಗೆಯೇ ರೈಲು (06601) ಮಡಗಾಂವ್ ಬದಲಾಗಿ ಕುಮಟಾದಿಂದ ಹೊರಟು ಮಂಗಳೂರು ಸೆಂಟ್ರಲ್‌ಗೆ ಬರಲಿದೆ. ಹಾಗೆಯೇ ಈ ಮೆಗಾ ಬ್ಲಾಕ್‌ನಿಂದ ಮಡಗಾಂವ್‌ನಿಂದ ಮುಂಬಯಿ, ಸಾವಂತ್‌ವಾಡಿ ಕಡೆಗೆ ಹೋಗುವ ರೈಲುಗಳ ಸಮಯದಲ್ಲಿ ಸ್ವಲ್ಪ ವ್ಯತ್ಯಾಸವಾಗಲಿದೆ ಎಂದು ಕೊಂಕಣ ರೈಲ್ವೇ ಪ್ರಕಟನೆ ತಿಳಿಸಿದೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.