World Cup final;ಭಾರತ ತಂಡದಲ್ಲಿ ಬದಲಾವಣೆಯ ಅಗತ್ಯವಿಲ್ಲ:ರವಿ ಶಾಸ್ತ್ರಿ
ನಮ್ಮ ತಂಡ ಒಬ್ಬರು ಅಥವಾ ಇಬ್ಬರು ಆಟಗಾರರನ್ನು ಅವಲಂಬಿಸಿಲ್ಲ...
Team Udayavani, Nov 17, 2023, 3:38 PM IST
ಅಹಮದಾಬಾದ್ : ಆಸ್ಟ್ರೇಲಿಯ ವಿರುದ್ಧದ ಭಾನುವಾರ ನಡೆಯಲಿರುವ ವಿಶ್ವಕಪ್ ಫೈನಲ್‌ನಲ್ಲಿ ಆತಿಥೇಯ ಭಾರತ ತಂಡ ಕಾರ್ಯ ಕಾರ್ಯ ಯೋಜನೆಗಳಿಗೆ ಅಂಟಿಕೊಳ್ಳಬೇಕು ಮತ್ತು ತಂಡದಲ್ಲಿ ಯಾವುದೇ ಬದಲಾವಣೆ ಮಾಡುವ ಅಗತ್ಯವಿಲ್ಲ” ಎಂದು ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಶುಕ್ರವಾರ ಹೇಳಿಕೆ ನೀಡಿದ್ದಾರೆ.
”ಭಾರತ ತಂಡದ ಬಗ್ಗೆ ಮಾತನಾಡುತ್ತಾ, ಬೇರೆ ಏನೂ ಬದಲಾವಣೆ ಮಾಡುವ ಅಗತ್ಯವಿಲ್ಲ. ಆಟಗಾರರು ವಿಶ್ರಾಂತಿ ಪಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ. ತವರಿನಲ್ಲಿ ಆಡುತ್ತಿದ್ದಾರೆ, ಮತ್ತು ಇದು ತುಂಬಾ ಅನುಭವಿ ತಂಡವಾಗಿದೆ. ಮತ್ತು ಅವರು ವಿಭಿನ್ನವಾದದ್ದು ಏನನ್ನೂ ಮಾಡಬೇಕಾಗಿಲ್ಲ” ಎಂದರು.
“ಭಾರತ ವಿಶ್ವಕಪ್ ಗೆಲ್ಲುತ್ತದೆ. ಫೈನಲ್‌ನಲ್ಲಿ ಫೇವರಿಟ್‌ಗಳಾಗಿ ಆರಂಭಿಸುತ್ತಾರೆ. ಇದುವರೆಗೆ ಅತ್ಯುತ್ತಮವಾಗಿ ಆಡಿದ್ದಾರೆ,ಅದು ಕೊನೆಯ ಪಂದ್ಯದಲ್ಲಿಯೂ ಮುಂದುವರಿಯುತ್ತದೆ. ಆದಷ್ಟು ಬೇಗನೆ ಕಪ್ ಹಿಡಿಯಬೇಕು” ಎಂದರು.
”ತಂಡದ ಆಟಗಾರರಿಗೆ ತಮ್ಮ ಪಾತ್ರಗಳೇನು ಎಂದು ತಿಳಿದಿದೆ, ಮತ್ತು ಒಳ್ಳೆಯ ವಿಷಯವೆಂದರೆ ಈ ತಂಡವು ಒಬ್ಬರು ಅಥವಾ ಇಬ್ಬರು ಆಟಗಾರರನ್ನು ಅವಲಂಬಿಸಿಲ್ಲ. ಎಂಟು ಅಥವಾ ಒಂಬತ್ತು ಆಟಗಾರರು ಆಟದ ನಂತರ ಆಟವನ್ನು ಪ್ರದರ್ಶಿಸುತ್ತಾರೆ, ಆದ್ದರಿಂದ ಇದು ಅದ್ಭುತ ಸಂಕೇತವಾಗಿದೆ” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Police Raid: ಮಾದಕವಸ್ತು, ಅಕ್ರಮ ಮದ್ಯಮಾರಾಟದ ವಿರುದ್ಧ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.