UV Fusion: ಕಣ್ಮರೆಯಾಗುತ್ತಿರುವ ಮಕ್ಕಳ ಕನಸುಗಳು


Team Udayavani, Nov 20, 2023, 7:20 AM IST

16-uv-fusion

ಇತ್ತೀಚಿನ ದಿನಗಳಲ್ಲಿ ಈ ಮಕ್ಕಳ ಕಳ್ಳ ಸಾಗಣಿಕೆ ಎಂಬುವುದು ಪ್ರಪಂಚದಾದ್ಯಂತ ಒಂದು ವ್ಯವಹಾರ ರೀತಿಯಾಗಿದೆ. ಈ ಮಕ್ಕಳ ಕಳ್ಳ ಸಾಗಣಿಕೆಯಿಂದ ಆ ಪುಟ್ಟ ಮಕ್ಕಳು ತನ್ನ ಆ ಪುಟ್ಟ- ಪುಟ್ಟ ಮನಸ್ಸಿನಲ್ಲಿ ಚಿಗುರಿದಂತಹ ಕನಸುಗಳನ್ನೂ,ತನ್ನ ಸುಂದರ ಪ್ರಪಂಚ ವನ್ನು ತೊರೆದು ಈ ರೀತಿಯ ಕೃತ್ಯಗಳಿಗೆ ಬಲಿಯಾಗುತ್ತಿದ್ದಾರೆ. ಅದಲ್ಲದೆ ಈ ಕಳ್ಳ ಸಾಗಣಿಕೆ ಮಾಡಿದಂತಹ ವ್ಯಕ್ತಿಯ ಗುಲಾಮರಾಗಿ ಆ ಮಕ್ಕಳು ಬದುಕುತಿದ್ದಾರೆ. ಚಿಕ್ಕ ಮಕ್ಕಳ ಆಸೆ ಕನಸು ಅಲ್ಲಿಯೇ ಮುದುರಿಕೊಳ್ಳುತ್ತದೆ . ಅದಲ್ಲದೆ ಈ ರೀತಿಯ ಮಕ್ಕಳ ಕಳ್ಳ ಸಾಗಾಣಿಕೆಯಿಂದ ಮಕ್ಕಳ ಸುಂದರ ಜೀವನವೇ ನಾಶವಾಗುತ್ತದೆ.

ತಂದೆ ತಾಯಿಯ ಮನಸ್ಸಿಗೆ ಮಕ್ಕಳ ಕಳ್ಳ ಸಾಗಣಿಕೆಯಿಂದ ಮನಸ್ಸಿಗೆ ಸಿಡಿಲು ಬಡಿದಂತಾಗುತ್ತದೆ. ತಂದೆ ತಾಯಿಗೆ ಪುಟ್ಟ ಮಗುವಿನ ಪುಟ್ಟ ಮನಸ್ಸಿನ ಜತೆ ಕಳೆಯುವ ಕ್ಷಣವೆಲ್ಲವನ್ನು ಈ ಮಕ್ಕಳ ಕಳ್ಳ ಸಾಗಣಿಕೆ ಎಂಬುವುದು ತಂದೆ ತಾಯಿಯಿಂದ ಕಸಿದುಕೊಳ್ಳುತ್ತಿದೆ.

ಮಕ್ಕಳಿಗೆ ಸಿಹಿ-ತಿಂಡಿ ಎಂದರೆ ತುಂಬಾ ಅಚ್ಚು- ಮೆಚ್ಚು. ಆ ಸಿಹಿ- ತಿಂಡಿಗಳೇ ಮಕ್ಕಳ ಆಸೆಯನ್ನು ದೂರ ಮಾಡುತ್ತಿದೆ. ಕಾರಣ ಈ ಸಿಹಿ ತಿಂಡಿಗಳನ್ನೇ ನೀಡಿ ಮಕ್ಕಳನ್ನು ಅಪರಿಸಿಕೊಂಡು ಹೋಗುತ್ತಿದ್ದಾರೆ.

ಮಕ್ಕಳನ್ನು ನನ್ನ ಹತೋಟಿಗೆ ತೆಗೆದುಕೊಂಡ ಅನಂತರ ಈ ಮಕ್ಕಳನ್ನು ಇತರೆ ದೇಶಗಳಿಗೆ ಮಾರಾಟ ಮಾಡುತ್ತಾರೆ. ಅದಲ್ಲದೆ ಈ ರೀತಿಯ ಕೃತ್ಯಗಳು ನಮ್ಮ ದೇಶಗಳಲ್ಲೂ ಹೆಚ್ಚಾಗಿ ಕಾಣಾಸಿಗುತ್ತವೆ . ಈ ಮಕ್ಕಳ ಸಾಗಣಿಕೆ ಎಂಬುವುದು ಮಕ್ಕಳಿಗೆ ಇಷ್ಟವಿಲ್ಲದ ಕೆಲಸಗಳನ್ನು ತಮ್ಮ ಕೈಯಲ್ಲಿ ಮಾಡುವಂತೆ ಒತ್ತಾಯಿಸುತ್ತದೆ ಅದಲ್ಲದೆ ವೇಶ್ಯಾವಾಟಿಕೆ, ಥಕ್ಸ್ ಫೀಲ್ಡ್, ಭಿಕ್ಷಾಟನೆ ಮುಂತಾದ ಕಾನೂನಿನ ವಿರುದ್ಧ ನಡೆದುಕೊಳ್ಳುತ್ತಾರೆ.

ಈ ರೀತಿಯಾದ ಮಕ್ಕಳ ಸಾಗಣಿಕೆಯಿಂದ ಮಕ್ಕಳು ಮಾನಸಿಕ ಒತ್ತಡಕ್ಕೆ ಬಲಿಯಾಗುತ್ತಾರೆ. ಮಕ್ಕಳ ಮನಸ್ಥಿತಿಯನ್ನು ಹಾಳು ಮಾಡುತ್ತಿದೆ. ಮಕ್ಕಳ ಮನಸ್ಸಿನಲ್ಲಿ ಭಯ ತಳಮಳ ಮೂಡುವಂತೆ ಈ ವಿಚಾರಗಳು ಮಾಡುತ್ತಿವೆ.

ಮಕ್ಕಳನ್ನು ಕದ್ದ ಅನಂತರ ಆ ಮಕ್ಕಳ ಅಂಗಾಂಗಗಳನ್ನು ಮಾರಿ ಆ ವ್ಯಕ್ತಿಗಳು ತನ್ನ ವೈಯಕ್ತಿಕ ದುರಾಸೆಯ ಉದ್ದೇಶದಿಂದ ಈ ಕಳ್ಳ ಸಾಗಣಿಕೆಂಬುದರ ಮೇಲೆ ತನ್ನ ಆಸೆಯನ್ನು ಹೆಚ್ಚಾಗಿ ತೋರುತ್ತಿದ್ದಾರೆ.

ಈ ರೀತಿಯ ಕೃತ್ಯಗಳಿಗೆ ಸರಕಾರ  ಸರಿಯಾದ ರೀತಿಯ ಕ್ರಮ ಕೈಗೊಳ್ಳಬೇಕು. ಅದಲ್ಲದೆ ಜನರಿಗೆ ಸರಿಯಾದ ರೀತಿಯ ಮಾಹಿತಿಯನ್ನು ನೀಡಿ ತಮ್ಮ ತಮ್ಮ ಮಕ್ಕಳನ್ನು ಜಾಗೃತರನಾಗಿ ನೋಡಿಕೊಳ್ಳುವಂತೆ ತಿಳಿಸಬೇಕಾಗುತ್ತದೆ. ಈ ಮಕ್ಕಳ ಕಳ್ಳ ಸಾಗಣಿಕೆ ಮಾಡುವವರ ಮೇಲೆ ಕಠಿನವಾದ ಕ್ರಮ ಕೈಗೊಳ್ಳಬೇಕು ಮತ್ತು ಅವರಿಗೆ ಜೀವನಪೂರ್ತಿ ಶಿಕ್ಷೆಯನ್ನು ನೀಡುವಂತೆ ಈ ಸರ್ಕಾರ ಕ್ರಮ ಕೈಗೊಳ್ಳಬೇಕು.

ಮುಂದೆಂದೂ ಈ ರೀತಿಯ ಮಕ್ಕಳ ಕಳ್ಳ ಸಾಗಣಿಕೆಯು ನಡೆಯದಂತೆ ಸರಕಾರ  ನೋಡಿಕೊಳ್ಳಬೇಕು.

ಮಕ್ಕಳೆಂದರೆ ದೇವರು. ಎನ್ನುವ ಈ ಪ್ರಪಂಚದಲ್ಲಿ ಆ ದೇವರೇ ಮಕ್ಕಳ ರೀತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕಣ್ಮರೆ ಯಾಗುತ್ತಿದರೆ.

-ಪ್ರತೀಕ್ಷಾ ರಾವ್‌, ಶಿರ್ಲಾಲ್‌

ಎಂಪಿಎಂ ಕಾಲೇಜು, ಕಾರ್ಕಳ

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.