Javagal Srinath: ಮೈಸೂರ್‌ ಎಕ್ಸ್‌ಪ್ರೆಸ್‌ ಜಾವಗಲ್‌ ಶ್ರೀನಾಥ್‌


Team Udayavani, Nov 23, 2023, 7:45 AM IST

8-uv-fusion

ಸುಮಾರು 90ರ ದಶಕ ಭಾರತದ ತಂಡದಲ್ಲಿ 140 ಕಿ.ಮೀ/ಎಚ್‌ ವೇಗದಲ್ಲಿ ಬೌಲಿಂಗ್‌ ಮಾಡುವ ಬೌಲರ್ಸ್‌ ಸಂಖ್ಯೆ ಬಹಳ ಕಡಿಮೆ ಇತ್ತು. 1991ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿ 145 ಕಿ.ಮೀ/ಎಚ್‌ನಲ್ಲಿ ದಾಳಿ ಮಾಡಿದ ವ್ಯಕ್ತಿ ಎಂದರೆ ಅದುವೇ ನಮ್ಮ ಮೈಸೂರಿನವರೇ ಆದ ಜಾವಗಲ್‌ ಶ್ರೀನಾಥ್‌.

22 ವರ್ಷ 6.3 ಅಡಿ ಉದ್ದನೆಯ ಹದಿಹರೆಯದ ಈ ಹುಡುಗ ಆಸ್ಟ್ರೇಲಿಯಾದ ವಿರುದ್ಧದ ಏಕದಿನ ಸರಣಿಯಲ್ಲಿ ತನ್ನ ಮೊದಲ ಪಂದ್ಯದಲ್ಲೇ 59ರನ್‌ಗಳಿಗೆ 3 ವಿಕೆಟ್‌ ಉರುಳಿಸಿ ಆಸಿಸಿ ತಂಡದ ದಂಡಿ ಗ ರಿ ಗೆ ನಿದ್ದೆ ಗೆಡಿಸಿದ್ದರು. ಜಾವಗಲ್‌ ಶ್ರೀನಾಥ್‌ ಒಬ್ಬ ಉತ್ತಮ ಬೌಲರ್‌ ಮಾತ್ರವಲ್ಲದೆ ತಂಡಕ್ಕೆ ಅನೇಕ ಬಾರಿ ತಮ್ಮ ಬ್ಯಾಟ್‌ ಮೂಲಕವು ರನ್‌ಗಳ ಕೊಡುಗೆ ನೀಡಿದ್ದಾರೆ.

90ರ ದಶಕದ ಭಾರತ ತಂಡದಲ್ಲಿ ಶ್ರೀನಾಥ್‌ ಹೊರತು ಪಡೆಸಿ ಸರಿಯಾಗಿ ಸ್ವಿಗ್‌ ಹಾಗೂ ನಿರಂತರ ಒಂದೇ ಲೆಂತ್‌ನಲ್ಲಿ ಬೌಲ್‌ ಮಾಡಿ ಬ್ಯಾಟರ್‌ಗಳನ್ನು ತಪ್ಪು ಶಾಟ್‌ ಹೊಡೆಯುವಂತೆ ರೊಚ್ಚಿಗೇಳಿಸುವ ಕಲೆ ಯಾವುದೇ ಬೌಲರ್‌ಗಳಲ್ಲಿ ಇರಲಿಲ್ಲಿ. ಸ್ಪಿನರ್ಸ್‌ ದಾಳಿಗೆ ಬರುವ ತನಕವು ತಂಡದ ಸಂಪೂರ್ಣ ಭಾರ ಜಾವಗಲ್‌ ಮೇಲೆ ಇರುತಿತ್ತು.

2002ರ ವಿಶ್ವಕಪ್‌ನಲ್ಲಿ ಗಂಗೂಲಿ ನಾಯಕತ್ವದಲ್ಲಿ ಶ್ರೀನಾಥ್‌ ಅವರು ನಿವೃತ್ತಿಯನ್ನು ಘೋಷಿಸಿದರು.

ಆದರೆ ಕೊನೆಯ ಬಾರಿ ದೇಶಕ್ಕೆ ತನ್ನಿಂದ ಇನ್ನು ಏನಾದರು ಕೊಡಬೇಕು ಎನ್ನುವ ನಿಟ್ಟಿನಲ್ಲಿ ತನ್ನ ನಿವೃತಿಯನ್ನು ಹಿಂದೆಗೆದುಕೊಂಡು ತಂಡವನ್ನು ಮತ್ತೂಮ್ಮೆ ಸೇರಿದರು.

ಆಶೀಶ್‌ ನೆಹರ, ಜಾಹಿರ್‌ ಖಾನ್‌ ಮತ್ತು ಶ್ರೀನಾಥ್‌ ಈ ತ್ರಿವಳಿಗಳ ವೇಗದ ದಾಳಿಯೂ ಭಾರತವನ್ನು ಫೈನಲ್‌ಗೆ ಏರಿಸುವುದರಲ್ಲಿ ಮಹತ್ವದ ಪಾತ್ರವನ್ನು ವಹಿಸಿತ್ತು. ಯುವ ವೇಗಿಗಳಾದ ಜಾಹಿರ್‌ ಖಾನ್‌ ಹಾಗೂ ಆಶೀಶ್‌ ನೆಹರ ಅವರಿಗೆ ಮಾರ್ಗದರ್ಶನ ನೀಡುತ್ತಾ ತಂಡವನ್ನು ಫೈನಲ್‌ ನವರೆಗೂ ನಡೆಸಿ ಕೊಂಡು ಹೋದರು. ಆದರೆ ಪೈನಲ್‌ನಲ್ಲಿ ಅದೃಷ್ಟ ಕೈಕೊಟ್ಟಿತು.

ಶ್ರೀನಾಥ್‌ ಅವರ ಕೆಲವು ಸಾಧನೆಗಳು

  • 150 ಕಿ.ಮೀ/ಎಚ್‌ ಗಿಂತ ಹೆಚ್ಚು ವೇಗದಲ್ಲಿ ಬೌಲ್‌ ಮಾಡಿದ ಭಾರತದ ಮೊದಲ ಬೌಲರ್‌.
  • ಭಾರತದ ಪರ ಏಕದಿನ ಪಂದ್ಯದಲ್ಲಿ ಅತಿಹೆಚ್ಚು (351) ವಿಕೆಟ್‌ ಪಡೆದ, ಟೆಸ್ಟ್‌ನಲ್ಲಿ ಮೂರನೇ ಅತಿ ಹೆಚ್ಚು (236) ವಿಕೆಟ್‌ ಪಡೆದ ವೇಗಿ.
  • 1998-99 ಪಾಕಿಸ್ತಾನದ ವಿರುದ್ಧ ಕೋಲ್ಕತ್ತ ಟೆಸ್ಟಿನಲ್ಲಿ 132 ರನ್‌ ನೀಡಿ 13 ವಿಕೆಟ್‌ ಪಡೆದರು. ಇದು ತಂಡ ಸೋತ ಪಂದ್ಯದಲ್ಲಿ ಗಳಿಸಿದ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನದ ದಾಖಲೆ ನಿರ್ಮಿಸಿತು.
  • ಭಾರತದ ಪರವಾಗಿ ಎರಡನೇ ಅತೀ ಹೆಚ್ಚು ವಿಕೆಟ್‌ ಪಡೆದ ಆಟಗಾರ

-ರಕ್ಷಿತ್‌ ಆರ್‌.ಪಿ.

ಎಂಜಿಎಂ ಕಾಲೇಜು

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.