![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Nov 23, 2023, 12:02 AM IST
ಶೆಂಜೆನ್ (ಚೀನ): “ಚೀನ ಮಾಸ್ಟರ್ ಬ್ಯಾಡ್ಮಿಂಟನ್’ ಪಂದ್ಯಾವಳಿಯಲ್ಲಿ ಲಕ್ಷ್ಯ ಸೇನ್ ಮತ್ತು ಕೆ. ಶ್ರೀಕಾಂತ್ ಆರಂಭಿಕ ಸುತ್ತಿನ ಆಘಾತಕ್ಕೆ ಸಿಲುಕಿದ್ದಾರೆ.
ವರ್ಷದ ಈ ಕೊನೆಯ “ಬಿಡಬ್ಲ್ಯುಎಫ್ 750′ ಪಂದ್ಯಾವಳಿಯಲ್ಲಿ ಲಕ್ಷ್ಯ ಸೇನ್ ಆತಿಥೇಯ ಚೀನದ 7ನೇ ಶ್ರೇಯಾಂಕಿತ ಆಟಗಾರ ಶಿ ಯುಕಿ ವಿರುದ್ಧ 19-21, 18-21 ಅಂತರದಿಂದ ಪರಾಭವಗೊಂಡರು. ವಿಶ್ವದ 17ನೇ ರ್‍ಯಾಂಕಿಂಗ್ ಆಟಗಾರನಾಗಿರುವ ಲಕ್ಷ್ಯ ಸೇನ್ ಈ ವರ್ಷ “ಕೆನಡಾ ಓಪನ್’ ಪ್ರಶಸ್ತಿ ಜಯಿಸಿದ್ದರು.
ವಿಶ್ವದ 24ನೇ ರ್‍ಯಾಂಕಿಂಗ್ ಶಟ್ಲರ್ ಆಗಿರುವ ಕೆ. ಶ್ರೀಕಾಂತ್ ಅವರನ್ನು ಥಾಯ್ಲೆಂಡ್‌ನ ಕುನ್ಲಾವುತ್ ವಿತಿದ್ಸರ್ನ್ 21-15, 14-21, 21-13 ಅಂತರದಿಂದ ಮಣಿಸಿದರು. ಇದರೊಂದಿಗೆ ಶ್ರೀಕಾಂತ್ “ವರ್ಲ್ಡ್ ಟೂರ್ ಸೀಸನ್’ನ 3 ಪಂದ್ಯಾವಳಿಗಳಲ್ಲಿ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದಂತಾಯಿತು. 4 ಸಲ ಕ್ವಾರ್ಟರ್ ಫೈನಲ್ ತಲುಪಿದ್ದಷ್ಟೇ 2023ರ ಋತುವಿನಲ್ಲಿ ಶ್ರೀಕಾಂತ್ ಸಾಧನೆಯಾಗಿದೆ.
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
You seem to have an Ad Blocker on.
To continue reading, please turn it off or whitelist Udayavani.