Padubidri ಕಳವು ಪ್ರಕರಣದ ಆರೋಪಿಗೆ ಶಿಕ್ಷೆ
Team Udayavani, Nov 28, 2023, 11:21 PM IST
ಪಡುಬಿದ್ರಿ: ತೆಂಕ ಎರ್ಮಾಳ್ ಗ್ರಾಮದ ನಾರಾಯಣ ಗುರು ಮಂದಿರದ ನಾರಾಯಣ ಗುರುಗಳ ಬೆಳ್ಳಿ, ಪಾದುಕೆ ಕಳವಾದ ಬಗ್ಗೆ 2020ರಲ್ಲಿ ಗುರು ಮಂದಿರದ ಆಡಳಿತದವರು ನೀಡಿದ ದೂರಿನನ್ವಯ ಆರೋಪಿಯಾದ ಮಂಚಿ ಮಣಿಪಾಲದ ನಿವಾಸಿ ರಾಜೇಶ್ ನಾಯ್ಕನ ಮೇಲಿನ ಆಪಾದನೆಯು ಸಾಬೀತಾಗಿದೆ.
ಆರೋಪಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 4000 ರೂ. ದಂಡ ವಿಧಿಸಿ ಅಂತಿಮ ತೀರ್ಪನ್ನು ನ. 28ರಂದು ಉಡುಪಿಯ ಎಸಿಜೆ (ಹಿ. ವಿ) ಎಸಿಜೆಎಂ ನ್ಯಾಯಾಧೀಶರಾದ ಪಿ. ಆರ್. ಯೋಗೀಶ್ ನೀಡಿದ್ದಾರೆ.
ಪ್ರಕರಣದ ಅಭಿಯೋಜನೆ ಪರ ಹಿರಿಯ ಸಹಾಯಕ ಅಭಿಯೋಜಕರಾದ ಬದ್ರಿನಾಥ ನಾಯರಿ ಮತ್ತು ಶಾಂಭವಿ ಅವರು ವಾ ದಿಸಿದ್ದರು.
ಪ್ರಕರಣದ ಆರೋಪಿಗಳಾಗಿ ರಾಜೇಶ್ ನಾಯ್ಕ ಮತ್ತು ಆತನ ಪತ್ನಿ ಪದ್ಮ ಪಾಮಡಿ ಎಂಬಾಕೆಯನ್ನು ದಸ್ತಗಿರಿಗೊಳಿಸಿ ಸೊತ್ತುಗಳನ್ನು ವಶಪಡಿಸಿಕೊಂಡು ಅಂದಿನ ತನಿಖಾಧಿಕಾರಿ ದಿಲೀಪ್ ಜಿ. ಆರ್. ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.