Animal ಸಿನಿಮಾದಲ್ಲಿ ನಗ್ನವಾಗಿ ಕಾಣಿಸಿಕೊಂಡ ರಣ್ಬೀರ್ ಕಪೂರ್; ವಿಡಿಯೋ ವೈರಲ್
Team Udayavani, Dec 2, 2023, 1:19 PM IST
![Animal ಸಿನಿಮಾದಲ್ಲಿ ನಗ್ನವಾಗಿ ಕಾಣಿಸಿಕೊಂಡ ರಣ್ಬೀರ್ ಕಪೂರ್; ವಿಡಿಯೋ ವೈರಲ್](https://www.udayavani.com/wp-content/uploads/2023/12/tdy-11-620x372.jpg)
![Animal ಸಿನಿಮಾದಲ್ಲಿ ನಗ್ನವಾಗಿ ಕಾಣಿಸಿಕೊಂಡ ರಣ್ಬೀರ್ ಕಪೂರ್; ವಿಡಿಯೋ ವೈರಲ್](https://www.udayavani.com/wp-content/uploads/2023/12/tdy-11-620x372.jpg)
ಮುಂಬಯಿ: ರಣ್ಬೀರ್ ಕಪೂರ್ ಅವರ ಪ್ಯಾನ್ ಇಂಡಿಯಾ ʼಅನಿಮಲ್ʼ ವಿಶ್ವದೆಲ್ಲೆಡೆ ರಿಲೀಸ್ ಆಗಿ ಭರ್ಜರಿ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಜಬರ್ ದಸ್ತ್ ಆ್ಯಕ್ಷನ್ ದೃಶ್ಯವಿರುವ ಸಂದೀಪ್ ವಂಗಾ ಅವರ ಸಿನಿಮಾ ಬಾಕ್ಸ್ ಆಫೀಸ್ ನಲ್ಲೂ ಸಖತ್ ಓಪನಿಂಗ್ ಪಡೆದುಕೊಂಡಿದೆ.
ಇಂಡಿಯನ್ ಬಾಕ್ಸ್ ಆಫೀಸ್ ನಲ್ಲಿ 61 ಕೋಟಿ ರೂ.ಗಳಿಸುವ ಮೂಲಕ ಬಿಗೆಸ್ಟ್ ಬ್ಲಾಕ್ ಬಸ್ಟರ್ ʼಪಠಾಣ್ʼ, ʼಗದರ್ -2ʼ ಆರಂಭಿಕ ದಿನದ ದಾಖಲೆಯನ್ನು ಮುರಿದಿದೆ. ಈ ನಡುವೆ ಸಿನಿಮಾದ ಕೆಲ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿ ವೈರಲ್ ಆಗಿದೆ.
ಸೆಂಟ್ರಲ್ ಬೋರ್ಡ್ ಸಿನಿಮಾದಲ್ಲಿನ ಕೆಲ ರಕ್ತಸಿಕ್ತ ಹಾಗೂ ರೊಮ್ಯಾಂಟಿಕ್ ದೃಶ್ಯಗಳನ್ನು ನೋಡಿ ʼಅನಿಮಲ್ʼ ಗೆ ʼಎʼ ಸರ್ಟಿಫಿಕೇಟ್ ನೀಡಿದೆ. ಈಗಾಗಲೇ ಸಿನಿಮಾದ ನಾಯಕಿ ರಶ್ಮಿಕಾ ಅವರೊಂದಿಗೆ ಲಿಪ್ ಲಾಕ್ ಸೀನ್ ವೈರಲ್ ಆಗಿದೆ. ಇದೀಗ ರಣ್ಬೀರ್ ಕಪೂರ್ ಅವರ ದೃಶ್ಯವೊಂದು ಲೀಕ್ ಆಗಿದೆ.
ಇದನ್ನೂ ಓದಿ: Animal: ಮೊದಲ ದಿನದ ಗಳಿಕೆಯಲ್ಲೇ ʼಪಠಾಣ್, ʼಗದರ್ -2ʼ ದಾಖಲೆಯನ್ನು ಮುರಿದ ʼಅನಿಮಲ್ʼ
ಚಿತ್ರದಲ್ಲಿ ರಣ್ಬೀರ್ ಕಪೂರ್ ಸಂಪೂರ್ಣ ನಗ್ನವಾಗಿ ಗಾರ್ಡನ್‌ನಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯವೊಂದಿದೆ. ಇದನ್ನು ಬ್ಲರ್ ಮಾಡಿ ದೂರದಿಂದ ತೋರಿಸಲಾಗಿದೆ. ಕೆಲ ಸೆಕೆಂಡ್ ಗಳ ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದ್ದು, ನಗ್ನವಾಗಿ ಕಾಣಿಸಿಕೊಂಡಿರುವ ರಣ್ಬೀರ್ ಕ್ಯಾರೆಕ್ಟರ್ ವೈರಲ್ ಆಗಿದೆ.
ಈ ದೃಶ್ಯ ಮಾತ್ರವಲ್ಲದೆ ರಣಬೀರ್ ಮತ್ತು ರಶ್ಮಿಕಾ ರೂಮ್ ನಲ್ಲಿ ರೊಮ್ಯಾಂಟಿಕ್ ಸೀನ್ ನಲ್ಲಿ ಕಾಣಿಸಿಕೊಳ್ಳುವ ದೃಶ್ಯ ರಣಬೀರ್ ಮತ್ತು ತ್ರಿಪ್ತಿ ಡಿಮ್ರಿ ರೊಮ್ಯಾಂಟಿಕ್ ಸೀನ್ಸ್ ಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಸಿನಿಮಾದಲ್ಲಿ ರಣ್ಬೀರ್, ರಶ್ಮಿಕಾ ಸೇರಿದಂತೆ ಬಾಬಿ ಡಿಯೋಲ್, ಅನಿಲ್ ಕಪೂರ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?](https://www.udayavani.com/wp-content/uploads/2025/02/2-27-150x90.jpg)
![Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?](https://www.udayavani.com/wp-content/uploads/2025/02/2-27-150x90.jpg)
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
![ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?](https://www.udayavani.com/wp-content/uploads/2025/02/1-23-150x90.jpg)
![ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?](https://www.udayavani.com/wp-content/uploads/2025/02/1-23-150x90.jpg)
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
![Ajay Devgn lends his voice to ‘Chhaava’](https://www.udayavani.com/wp-content/uploads/2025/02/ajay-150x84.jpg)
![Ajay Devgn lends his voice to ‘Chhaava’](https://www.udayavani.com/wp-content/uploads/2025/02/ajay-150x84.jpg)
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
![ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ](https://www.udayavani.com/wp-content/uploads/2025/02/ch-150x84.jpg)
![ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ](https://www.udayavani.com/wp-content/uploads/2025/02/ch-150x84.jpg)
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
![Mamata-Kulakarni](https://www.udayavani.com/wp-content/uploads/2025/02/Mamata-Kulakarni-150x90.jpg)
![Mamata-Kulakarni](https://www.udayavani.com/wp-content/uploads/2025/02/Mamata-Kulakarni-150x90.jpg)
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ