Rizz; ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರಸ್ ವರ್ಷದ ಪದ ‘ರಿಜ್’
Team Udayavani, Dec 5, 2023, 6:00 AM IST
ಹೊಸದಿಲ್ಲಿ: ಸ್ಟೈಲ್, ಚಾರ್ಮ್, ಅಟ್ರ್ಯಾಕ್ಟಿವ್ ಪದಗಳಿಗೆ ಸಮಾನಾರ್ಥವಾಗಿ ಬಳಸುವ “ರಿಜ್’ ಎಂಬ ಪದವನ್ನು 2023ರ ವರ್ಷದ ಪದವೆಂದು ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರಸ್ (ಒಯುಪಿ) ಘೋಷಿಸಿದೆ. ಇತ್ತೀಚೆಗೆ ಬಳಕೆಗೆ ಬಂದಿರುವಂಥ 19 ಶತಕೋಟಿ ಪದಗಳ ಸಂಗ್ರಹದ ಪೈಕಿ 8 ಪದಗಳನ್ನು ಅತ್ಯಂತ ಸುಂದರವಾದ ಹಾಗೂ ಹೆಚ್ಚು ಬಳಕೆಯಲ್ಲಿರುವ ಪದಗಳೆಂದು ಗುರುತಿಸಿ ಅಂತಿಮ ಪಟ್ಟಿ ತಯಾರಿಸಲಾಗಿತ್ತು ಆ ಪೈಕಿ ಯುವ ಸಮೂಹ ಅತೀ ಹೆಚ್ಚಾಗಿ ಬಳಸುತ್ತಿರುವ ಈ ರಿಜ್ ಪದವನ್ನು ವರ್ಷದ ಪದವೆಂದು ಗುರುತಿಸಲಾಗಿದೆ.
“ಚರಿಶ್ಮಾ’ ಎನ್ನುವ ಪದದಿಂದ ಈ ಪದ ಹುಟ್ಟಿಕೊಂಡಿದ್ದು ಸಂಗಾತಿಯನ್ನು ಸೆಳೆಯುವ, ಆಕರ್ಷಿಸುವ ವಿಭಿನ್ನ ಶೈಲಿ, ವರ್ಚಸ್ಸು ಅಥವಾ ಸೆಳೆತದ ಗುಣ ಎನ್ನುವಂಥದ್ದನ್ನು ಈ ಪದವು ಪ್ರತಿನಿಧಿಸುತ್ತದೆ. ಕಳೆದ ವರ್ಷ “ಗೋಲ್ಬಿನ್ ಮೋಡ್’ ಪದಕ್ಕೆ ವರ್ಷದ ಪದವೆಂಬ ಗರಿ ದೊರೆತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.