Politics: ಒಡೆದಾಳುವ ತಂತ್ರದ ಬಗ್ಗೆ ಎಚ್ಚರ: ಮೋದಿ
Team Udayavani, Dec 6, 2023, 12:10 AM IST
ಹೊಸದಿಲ್ಲಿ: ಇಂಡಿಯಾ ಟುಡೇ ಟಿವಿ ವಾಹಿನಿಯ ನಿರೂಪಕರೊಬ್ಬರು “ಮೆಲ್ಟ್ಡೌನ್ ಇ ಆಜಮ್” ಶೀರ್ಷಿಕೆಯಡಿ ಒಂದು ವೀಡಿಯೋ ಹಂಚಿಕೊಂಡಿದ್ದರು. ಅದರಲ್ಲಿ ವಿಧಾನಸಭಾ ಚುನಾವಣೆ ಸೋಲುಗಳಿಗೆ ಕಾಂಗ್ರೆಸ್ ಕೊಟ್ಟ ಕಾರಣಗಳನ್ನು ಉಲ್ಲೇಖೀಸಿತ್ತು. ಇದಕ್ಕೆ ಪ್ರಧಾನಿ ಮೋದಿಯವರು ವಿಶೇಷ ರೀತಿಯಲ್ಲಿ ಪ್ರತಿಕ್ರಿಯೆ ನೀಡುವ ಮೂಲಕ, ಸಮಾಜವನ್ನು ಒಡೆದು ಆಳುವ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
“ಅವರು ತಮ್ಮ ಅಹಂಕಾರ, ಸುಳ್ಳುಗಳು, ನಿರಾಶವಾದ, ಅಜ್ಞಾನಗಳೊಂದಿಗೆ ಸಂತೋಷವಾಗಿರಬಹುದು. ಆದರೆ ಅವರ ಒಡೆದಾಳುವ ನೀತಿಯ ಬಗ್ಗೆ ಎಚ್ಚರಿಕೆಯಿರಲಿ. 70 ವರ್ಷಗಳ ಹಳೆಯ ಅಭ್ಯಾಸ ಅಷ್ಟು ಸುಲಭವಾಗಿ ಹೋಗುವುದಿಲ್ಲ. ಜನರ ಬುದ್ಧಿವಂತಿಕೆ ಎಷ್ಟಿದೆಯೆಂದರೆ “ಅವರೆಲ್ಲ’ ಇನ್ನಷ್ಟು ಕರಗುವಿಕೆಗೆ ಸಜ್ಜಾಗಿರಬೇಕಾಗುತ್ತದೆ” ಎಂದು ಮೋದಿ ಎಕ್ಸ್‌ನಲ್ಲಿ ಹೇಳುವ ಮೂಲಕ ಸಾಮಾಜಿಕ ತಾಣಗಳಲ್ಲಿ ಆಕ್ರಮಣಕಾರಿ ನಿಲುವನ್ನು ತೋರಿದ್ದಾರೆ. ಸಾಮಾನ್ಯವಾಗಿ ಮೋದಿ ಈ ತಾಣಗಳಲ್ಲಿ ಈ ರೀತಿಯ ನಿಲುವನ್ನು ತೋರುವುದಿಲ್ಲ, ಈಗಿನ ಅವರ ಹೇಳಿಕೆಯ ಮರ್ಮವೇನು ಎನ್ನುವುದು ಈಗಿನ ಚರ್ಚೆಯ ವಿಷಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ
Maharashtra Elections: ವಿಪಕ್ಷ ನಾಯಕ ರಾಹುಲ್ ಛೋಟಾ ಪೋಪಟ್: ಬಿಜೆಪಿ ವಕ್ತಾರ ಲೇವಡಿ
Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್ ಮತ್ತು ಬಾಬಾ ನಡುವಿನ ಹೋರಾಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.