Rapido Cab ಆರಂಭ: ಚಾಲಕರಿಗೆ ಕಮಿಷನ್ ಕಾಟವಿಲ್ಲ
Team Udayavani, Dec 6, 2023, 10:25 PM IST
ನವದೆಹಲಿ: ಬೈಕ್ ಟ್ಯಾಕ್ಸಿ ಹಾಗೂ ರಿಕ್ಷಾ ಸೇವೆಗಳ ಮೂಲಕ ಪ್ರಸಿದ್ಧಿ ಹೊಂದಿದ್ದ ರ್ಯಾಪಿಡೊ ಸಂಸ್ಥೆ ಇದೀಗ ಕ್ಯಾಬ್ ಸೇವೆಗಳನ್ನು ಆರಂಭಿಸಿರುವುದಾಗಿ ಘೋಷಿಸಿದೆ. ವಿಶೇಷವೆಂದರೆ ಕ್ಯಾಬ್ ಚಾಲಕರಿಂದ ಕಮಿಷನ್ ಪಡೆಯುವುದಿಲ್ಲವೆಂದೂ ಘೋಷಣೆ ಮಾಡಿದೆ. ದೆಹಲಿ, ಬೆಂಗಳೂರು ಹಾಗೂ ಹೈದರಾಬಾದ್ನಲ್ಲಿ ಸಂಸ್ಥೆಯ ಆರಂಭಿಕ ಕ್ಯಾಬ್ ಸೇವೆ ಪ್ರಾರಂಭಗೊಂಡಿದೆ. ರ್ಯಾಪಿಡೊ ಅನ್ವಯ ಸೇವೆ ಒದಗಿಸುವ ಕ್ಯಾಬ್ಗಳ ಚಾಲಕರು ಸಂಸ್ಥೆಗೆ ಯಾವುದೇ ಕಮಿಷನ್ ನೀಡಬೇಕಾದ ಅಗತ್ಯವಿಲ್ಲ.
ಆದರೆ, ರ್ಯಾಪಿಡೊ ಸಾಫ್ಟ್ವೇರ್ ಚಂದಾದಾರಿಕೆಗೆ ಮಾತ್ರ ಹಣ ಪಾವತಿ ಮಾಡಬೇಕಾಗುತ್ತದೆ. ಅಂದರೆ ರ್ಯಾಪಿಡೊ ಅನ್ವಯ ಬುಕಿಂಗ್ ಪಡೆದು ಕ್ಯಾಬ್ ಚಾಲಕರು ಸುಮಾರು 10,000 ರೂ.ಗಳವರೆಗೆ ಗಳಿಕೆ ಕಾಣುತ್ತಿದ್ದಾರೆ ಎನ್ನುವುದಾದರೆ ಆಗ 500 ರೂ.ಗಳ ಶುಲ್ಕವನ್ನು ಭರಿಸಬೇಕಾಗಬಹುದು ಎಂದು ಸಂಸ್ಥೆ ತಿಳಿಸಿದೆ. ಶೀಘ್ರವೇ ದೇಶಾದ್ಯಂತ ರ್ಯಾಪಿಡೋ ಕ್ಯಾಬ್ ಪರಿಚಯಿಸಲು ಸಂಸ್ಥೆ ಉತ್ಸುಕವಾಗಿರುವುದಾಗಿಯೂ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.