![jkj](https://www.udayavani.com/wp-content/uploads/2025/02/jkj-315x315.jpg)
![jkj](https://www.udayavani.com/wp-content/uploads/2025/02/jkj-315x315.jpg)
UV Podcast, Dec 9, 2023, 2:34 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
ಹನ್ನೆರಡು ವರ್ಷಗಳ ವನವಾಸ ಕೊನೆಯ ಘಟ್ಟದಲ್ಲಿತ್ತು, ಕಳೆದ ವರುಷಗಳಲ್ಲಿ ಭೀಮ ಅರ್ಜುನರು.. ತಮ್ಮ ಕೋಪವನ್ನು ಹಿಡಿತದಲ್ಲಿಡಲು ಕಲಿತಿದ್ದರು. ಯುಧಿಷ್ಠಿರ ಬದುಕನ್ನು ನಿಷ್ಪ್ರಹಿತೆಯಿಂದ ನೋಡುವತ್ತ ವಾಲಿದ್ದ, ದ್ರೌಪದಿಗೆ ಮಾತ್ರ ತನಗಾದ ಅವಮಾನವನ್ನ ಮರಿಯಲಿಕ್ಕೆ ಸಾದ್ಯವಾಗಿರಲೇ ಇಲ್ಲ. ರಾಜಕುಮಾರಿಯಾಗಿ ಹುಟ್ಟಿ ಬೆಳದು ಮಹಾ ವೀರರಾದ ಪಂಚ ಪಾಂಡವರ ಪ್ರೇಮದ ಪತ್ನಿಯನ್ನ ತುಂಬಿದ ಸಭೆಯಲ್ಲಿ ಎಳೆದು ತಂದು ತೊಡೆ ತಟ್ಟಿ ದಾಸಿ ಬಾ ಎಂದಿದ್ದ ಕೌರವರ ಮೇಲೆ ಸಿಟ್ಟು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇತ್ತು ! ಆಮೇಲೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿwww.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.
You seem to have an Ad Blocker on.
To continue reading, please turn it off or whitelist Udayavani.