Temple: ಕಬ್ಬಾಳಮ್ಮ ಜಿಲ್ಲೆಯ ಅತ್ಯಂತ ಶ್ರೀಮಂತ ದೇವತೆ

Team Udayavani, Dec 10, 2023, 5:50 PM IST

Temple: ಕಬ್ಬಾಳಮ್ಮ ಜಿಲ್ಲೆಯ ಅತ್ಯಂತ ಶ್ರೀಮಂತ ದೇವತೆ

ರಾಮನಗರ: ಪ್ರಸಿದ್ಧ ಶಕ್ತಿದೇವತೆ ಕಬ್ಟಾಳಮ್ಮ ಜಿಲ್ಲೆಯ ಶ್ರೀಮಂತ ದೇವತೆ ಎನಿಸಿದ್ದು, ಕಬ್ಟಾಳಮ್ಮನ ಖಜಾ ನೆಯ ಸಂಪತ್ತು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಜಿಲ್ಲೆ ಯ ಇತರ ಎ ದರ್ಜೆ ಮುಜರಾಯಿ ದೇಗುಲಗಳಿಗೆ ಹೋಲಿಕೆ ಮಾಡಿದರೆ ಕಬ್ಟಾಳಮ್ಮನೇ ಟಾಫ್‌.

ಹೌದು.., ಮುಜರಾಯಿ ಇಲಾಖೆಯ ಅಂಕಿ ಅಂಶಗಳ ಪ್ರಕಾರ ರಾಮ ನಗರ ಜಿಲ್ಲೆಯ 7 ದೇವಾ ಲಯಗಳನ್ನು ಎ ದರ್ಜೆ ದೇವಾಲಯ ಎಂತಲೂ, 5 ದೇವಾಲಯಗಳನ್ನು ಬಿ ದರ್ಜೆ ದೇವಾ ಲಯಗಳು ಎಂತ ಲೂ  ವಾರ್ಷಿಕ ಆದಾ ಯದ ಮೇಲೆ ಘೋಷಣೆ ಮಾಡ ಲಾಗಿದೆ. ಜಿಲ್ಲೆಯ ಅಷ್ಟೂ ಎ ದರ್ಜೆ ದೇವಾ ಲಯಗಳ ಪೈಕಿ ಕಬ್ಟಾಳ ಮ್ಮನ ಆದಾಯವೇ ಅತಿಹೆಚ್ಚು.

5.63 ಕೋಟಿ ರೂ. ಆದಾಯ: 2022-23ನೇ ಸಾಲಿ ನಲ್ಲಿ ಕಬ್ಟಾಳಮ್ಮ ದೇವಾ ಲಯದ ಆದಾಯ 5.23 ಕೋಟಿ ರೂ. ತಲುಪಿದ್ದು ಇದು ಇದುವರೆಗೆ ದೊರೆತಿರುವ ಆದಾಯ ದಲ್ಲೇ ಅತಿ ಹೆಚ್ಚಿನ ಆದಾಯವೆನಿಸಿದೆ. ಕೇವಲ ಸುತ್ತ ಮುತ್ತಲ ಜಿಲ್ಲೆಗಳು ಮಾತ್ರವಲ್ಲದೆ ದಕ್ಷಿಣ ಭಾರತದ ಹಲವು ಭಾಗಗಳಿಂದ ಕಬ್ಟಾಳಮ್ಮ ದೇವಿಯ ದರ್ಶನ ಕ್ಕಾಗಿ ಭಕ್ತರು ಆಗಮಿಸು ತ್ತಾರೆ. ಸಾಧಾರಣ ದಿನಗಳಲ್ಲಿ ಸಾವಿರಾರು ಸಂಖ್ಯೆ ಯಲ್ಲಿ ಭಕ್ತರು ಆಗಮಿಸುತ್ತಿದ್ದು, ಮಂಗಳವಾರ, ಭಾನುವಾರ ಮತ್ತು ಅಮಾವಾಸ್ಯೆ ಹಾಗೂ ಪೌರ್ಣ ಮಿಯ ದಿನದಂದು ಕಬ್ಟಾಳಮ್ಮನ ದೇÊ ಾಲಯಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಸಾಕಷ್ಟಿ ರುತ್ತದೆ. ಕೆಲ ವಿಶೇಷ ಸಂದರ್ಭದಲ್ಲಿ 50 ಸಾವಿರದಷ್ಟು ಭಕ್ತರು ದೇವಾಲಯಕ್ಕೆ ಆಗಮಿಸಿ ದೇವಿಗೆ ಪೂಜೆ ಹರಕೆ ಸಲ್ಲಿಸುವುದು ವಾಡಿಕೆ. ಹೀಗಾಗಿ ದೇವಿಯ ಖಜಾನೆಗೆ ಹರಿದು ಬರುವ ಆದಾಯವೂ ಹೆಚ್ಚುತ್ತಿದೆ. ಕೋವಿಡ್‌ಗಿಂತ ಮೊದಲು ವಾರ್ಷಿಕ ಆದಾಯ 3.50 ಕೋಟಿ ರೂ. ಇತ್ತು. ಇದೀಗ ಒಮ್ಮೆಲೆ 5.63 ಕೋಟಿ ರೂ.ಗೆ ಜಿಗಿದಿದ್ದು, ಈ ಸಾಲಿನಲ್ಲಿ ಇನ್ನೂ ಹೆಚ್ಚಾ ಗಲಿದೆ ಎಂದು ಮುಜರಾಯಿ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.

ಕೆಂಗಲ್‌ ಆಂಜನೇಯನೂ ಕೋಟ್ಯಧಿಪತಿ: ಕಬ್ಟಾಳ ಮ್ಮನನ್ನು ಹೊರತು ಪಡಿಸಿದರೆ ಚನ್ನಪಟ್ಟಣದ ಕೆಂಗಲ್‌ ಆಂಜನೇಯಸ್ವಾಮಿ ಕೋಟಿ ಆದಾಯ ಗಳಿಸಿರುವ ದೇವರು. ವ್ಯಾಸತೀರ್ಥರಿಂದ ಪ್ರತಿಷ್ಠಾಪ ನೆಗೊಂಡಿ ರುವ ಕೆಂಗಲ್‌ ಆಂಜನೇಯಸ್ವಾಮಿ ದೇವಾ ಲಯಕ್ಕೆ ಅಪಾರ ಭಕ್ತರಿದ್ದು, ಮಾಜಿ ಸಿಎಂ ಕೆಂಗಲ್‌ ಹನು ಮಂತಯ್ಯ ಅವರ ಕುಲದೇವತೆ ಯಾಗಿರುವ ಕೆಂಗಲ್‌ ಆಂಜನೇಯಸ್ವಾಮಿ ದೇವಾಲಯದ ಆದಾಯ 2022-23ನೇ ಸಾಲಿನಲ್ಲಿ 1.17 ಕೋಟಿ ರೂ. ಆಗಿದೆ.

ಮಾಗಡಿ ರಂಗನಾಥನ ಆದಾಯ 90 ಲಕ್ಷರೂ.: ಜಿಲ್ಲೆಯ ಪ್ರಸಿದ್ಧ ದೇವಾಲಯ ಎನಿಸಿರುವ ಮಾಗಡಿ ರಂಗನಾಥಸ್ವಾಮಿ ದೇವಾಲಯಕ್ಕೆ  90.31 ಲಕ್ಷರೂ. ಚನ್ನಪಟ್ಟಣ ತಾಲೂಕಿನ ಪ್ರಸಿದ್ಧ ಅಪ್ರಮೇಯಸ್ವಾಮಿ ದೇವಾಲಯಕ್ಕೆ 62.53 ಲಕ್ಷರೂ., ಸಾವನದುರ್ಗ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ87.69 ಲಕ್ಷ ರೂ., ರಾಮನಗರದ ರೇವಣ್ಣ ಸಿದ್ದೇಶ್ವರ ಬೆಟ್ಟ(ಎಸ್‌ಆರ್‌ಎಸ್‌ ಬೆಟ್ಟ) 49.25 ಲಕ್ಷ ರೂ. ಆದಾಯವನ್ನು 2022-23ನೇ ಸಾಲಿನಲ್ಲಿ ಗಳಿಸಿವೆ.

ಸಂಪತ್ತಿನಲ್ಲೂ ಚಿಕ್ಕದಾದ ಕಲ್ಲಹಳ್ಳಿ ಚಿಕ್ಕತಿರುಪತಿ: ಕನಕಪುರ ತಾಲೂಕಿನ ಕಲ್ಲಹಳ್ಳಿ ಗ್ರಾಮದ ಶ್ರೀವೆಂಕಟೇಶ್ವರ ದೇವಾಲಯವನ್ನು ಚಿಕ್ಕತಿರುಪತಿ ಎಂದು ಈಭಾಗದಲ್ಲಿ ಕರೆಯಲಾಗುತ್ತದೆ. ಈ ಹಿಂದೆ 25 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಗಳಿ ಸುವ ಮೂಲಕ ಎ ದರ್ಜೆ ದೇವಾಲಯ ಎನಿಸಿಕೊಂಡಿದ್ದ ಕಲ್ಲಹಳ್ಳಿ ಶ್ರೀವೆಂಕಟೇಶ್ವರ ದೇವಾ ಲಯಕ್ಕೆ 2022-23ನೇ ಸಾಲಿನಲ್ಲಿ ಆದಾಯ ಕುಸಿದಿದ್ದು ಕೇವಲ 14.95 ಲಕ್ಷ ರೂ.  ಆದಾಯ ಬಂದಿದೆ.

-ಸು.ನಾ.ನಂದಕುಮಾರ್‌

ಟಾಪ್ ನ್ಯೂಸ್

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yogeshwar

C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!

CM-Ramanagara

By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

HDD-Gowda

Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್‌.ಡಿ.ದೇವೇಗೌಡ ಭವಿಷ್ಯ

Nikhil-CPY

By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್‌ ಕುಮಾರಸ್ವಾಮಿಗೋ?

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

2-hunsur

Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.