![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Dec 13, 2023, 12:08 AM IST
ಕುಂಬಳೆ: ಕುಂಬಳೆಯ ಕೊಡ್ಯಮ್ಮೆ ಚೂರಿತ್ತಡ್ಕ ಛತ್ರಪ್ಪಳ್ಳಂ ಸರಕಾರಿ ಶಾಲೆಯ ಆಟದ ಮೈದಾನಕ್ಕೆ ಮಂಗಳವಾರ ಬೆಳಗ್ಗೆ ಕಾಡು ಹಂದಿಯೊಂದು ಮರಿಗಳೊಂದಿಗೆ ನುಗ್ಗಿ ಬಂದು ಭಯದ ವಾತಾವರಣ ಸೃಷ್ಟಿಸಿತು. ಭೀತರಾದ ಮಕ್ಕಳು ಓಡಿ ಚೆಲ್ಲಾಪಿಲ್ಲಿಯಾದರು.
ವಿದ್ಯಾರ್ಥಿಗಳು ಬೆಳಗ್ಗೆ ತರಗತಿಗೆ ಬರುವಾಗ ಹಂದಿಯನ್ನು ಕಂಡು ಭಯಭೀತರಾಗಿ ಕೆಲವು ಮಕ್ಕಳು ತರಗತಿಯೊಳಗೆ ಸೇರಿದರು. ಇನ್ನು ಕೆಲವರು ತಮ್ಮ ಚೀಲಗಳನ್ನು ಮೈದಾನದಲ್ಲಿ ಎಸೆದು ದೂರ ಓಡಿದರು.
ಸ್ಥಳೀಯರು ಸೇರಿ ಹಂದಿಗಳನ್ನು ಪಕ್ಕದ ಕಾಡಿಗೆ ಅಟ್ಟಿದರು.
You seem to have an Ad Blocker on.
To continue reading, please turn it off or whitelist Udayavani.