Whiskey: ಭಾರತದ “ಇಂದ್ರಿ” ಜಗತ್ತಿನ ಬೆಸ್ಟ್ ವಿಸ್ಕಿ!
Team Udayavani, Dec 18, 2023, 12:21 AM IST
ಭಾರತದಲ್ಲಿ ತಯಾರಾಗುವ ಇಂದ್ರಿ ಹೆಸರಿನ ವಿಸ್ಕಿ ಈಗ ಜಾಗತಿಕ ಬ್ರ್ಯಾಂಡ್ಗಳಿಗೇ ನಡುಕ ಹುಟ್ಟಿಸಿದೆ. ಇಂದ್ರಿಯು ಜಗತ್ತಿನ ಬೆಸ್ಟ್ ವಿಸ್ಕಿ ಎಂಬ ಗರಿಮೆಯನ್ನು ಗಳಿಸಿದೆ. ಸ್ಕಾಚ್, ಬಾರ್ಬನ್ ಸೇರಿದಂತೆ ಜಗತ್ತಿನ ಪ್ರಮುಖ 100 ಬ್ರಾಂಡ್ಗಳನ್ನು ಹಿಂದಿಕ್ಕಿ ಇಂದ್ರಿ ಈ ಹಿರಿಮೆಗೆ ಪಾತ್ರವಾಗಿದೆ.
ಹರಿಯಾಣದ ಪಿಕ್ಕಾಡಿಲಿ ಡಿಸ್ಟಿಲರೀಸ್ ಅದನ್ನು ಉತ್ಪಾದಿಸುತ್ತಿದೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಸಂಸ್ಥೆಯ ಸಂಸ್ಥಾಪಕ ಸಿದ್ಧಾರ್ಥ ಶರ್ಮಾ, ದೇಶಕ್ಕೆ ಇದೊಂದು ಹೆಮ್ಮೆಯ ಕ್ಷಣ. ಜಗತ್ತಿನ ಪ್ರಮುಖ ವಿಸ್ಕಿ ಕಂಪೆನಿಗಳನ್ನು ಮೀರಿಸುವಂಥ ಉತ್ಪನ್ನಗಳು ದೇಶದಲ್ಲಿ ಉತ್ಪಾದನೆ ಆಗುತ್ತಿವೆ ಎನ್ನುವುದಕ್ಕೆ ಇದು ಸಾಕ್ಷಿ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ ಕೇಜ್ರಿವಾಲ್ ಆಪ್ತ ಕೈಲಾಶ್ ಗೆಹ್ಲೋಟ್!
Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾ*ವು
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Maharashtra: ಮತಗಟ್ಟೆ ಬಳಿ ಚಪ್ಪಲಿ ನಿಷೇಧಿಸಿ ಎಂದು ಮಹಾಪಕ್ಷೇತರ ಅಭ್ಯರ್ಥಿ ಮನವಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.