Mangaluru ವಿವಿಧೆಡೆ ಅಕ್ರಮ ಮರಳುಗಾರಿಕೆ: 5 ದೋಣಿಗಳು ವಶಕ್ಕೆ
Team Udayavani, Dec 19, 2023, 12:18 AM IST
ಮಂಗಳೂರು: ಮಂಗಳೂರು ತಾಲೂಕಿನ ಕಣ್ಣೂರು, ಬಜಾಲ್ ಮತ್ತು ಬಡ್ಲ ಗ್ರಾಮಗಳ ವ್ಯಾಪ್ತಿಯ ಸಿಆರ್‌ಝಡ್ ವಲಯದಲ್ಲಿ ಹರಿಯುವ ನೇತ್ರಾವತಿ ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆಗೆ ಬಳಸುತ್ತಿದ್ದ 5 ದೋಣಿಗಳನ್ನು ಸೋಮವಾರ ಹಿರಿಯ ಭೂವಿಜ್ಞಾನಿ ಕೆ.ಎಂ. ನಾಗಭೂಷಣ್, ಭೂ ವಿಜ್ಞಾನಿಗಳಾದ ಗಿರೀಶ್ ಮೋಹನ್ ಎಸ್.ಎನ್. ಮತ್ತು ಡಾ| ಮಹದೇಶ್ವರ ಎಚ್.ಎಸ್. ಅವರನ್ನೊಳಗೊಂಡ ತಂಡ ವಶಕ್ಕೆ ಪಡೆದಿದೆ.
ದೋಣಿಗಳ ಮಾಲಕರಾದ ಬಜಾಲ್ ಪಡು³ವಿನ ಮೊಹಮ್ಮದ್ ತೋಹಿಬ್, ಬೋರುಗುಡ್ಡೆಯ ಮೊಹಮ್ಮದ್ ಅಶ್ರಫ್, ಫೈಸಲ್‌ನಗರದ ಅಝರ್, ಬಜಾಲ್‌ನ ಹಸನಬ್ಬ ಮತ್ತು ಪಳ್ಳಿಗುಡ್ಡೆಯ ಅಬ್ದುಲ್ ರೆಹಮಾನ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಶಾಲಾ ವಾಹನ ಸುರಕ್ಷತೆ; ಪಾಲಕರಿಗೆ ಚಿಂತೆ
ಮಂಗಳೂರು: ಭಾರತ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ಪರಿಣಾಮಕಾರಿ ನಾಯಕತ್ವ ಕಾರಣ: ನಿರ್ಮಲಾ
Pakshikere Case: ಚಿನ್ನಾಭರಣ ಕಳೆದುಕೊಂಡವರಿಂದ ಪೊಲೀಸರಿಗೆ ದೂರು
Mangaluru: ಕಾಲೇಜಿನಲ್ಲಿ ಕುಸಿದು ಬಿದ್ದಿದ್ದ ಉಪನ್ಯಾಸಕಿ ಸಾ*ವು
Mangaluru: ಯಾವುದೇ ರಾಜ್ಯಕ್ಕೂ ಕೇಂದ್ರ ಮಲತಾಯಿ ಧೋರಣೆ ಮಾಡಿಲ್ಲ: ನಿರ್ಮಲಾ ಸೀತಾರಾಮನ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.