Jevargi ಲೇಡಿಸ್ ಹಾಸ್ಟೆಲ್ ಬಾತ್ರೂಮ್ನಲ್ಲಿ ವೈಫೈ ಕೆಮರಾ
Team Udayavani, Dec 21, 2023, 5:20 AM IST
ಜೇವರ್ಗಿ: ಪಟ್ಟಣದ ಅಲ್ಪಸಂಖ್ಯಾಕರ ಲೇಡಿಸ್ ವಸತಿ ನಿಲಯದ ಬಾತ್ರೂಮ್ಗೆ ವೈಫೈ ಸಿಸಿ ಕೆಮರಾ ಅಳವಡಿಸಿ ವಿಕೃತಿ ಮೆರೆದ ಮೂರು ಮಕ್ಕಳ ತಂದೆಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ವಸತಿ ನಿಲಯಕ್ಕೆ ಕೆಮರಾ ಅಳವಡಿಸಿದ ವ್ಯಕ್ತಿಯನ್ನು ಸಲೀಂ ಅಲಿ ಹುಸೇನ್ ಬಾಷಾ ಎಂದು ಗುರುತಿಸಲಾಗಿದೆ.
ವಸತಿ ನಿಲಯದ ಪಕ್ಕದ ಕಟ್ಟಡದಲ್ಲಿ ಬಾಡಿಗೆ ಪಡೆದಿದ್ದ ಆರೋಪಿ ಮೂಲತಃ ತಾಲೂಕಿನ ಮಂದೇವಾಲ ಗ್ರಾಮದವನಾಗಿದ್ದು, ಬಳ್ಳೊಳ್ಳಿ ವ್ಯಾಪಾರ ಮಾಡಿಕೊಂಡು ಜೇವರ್ಗಿಯಲ್ಲಿ ವಾಸಿಸುತ್ತಿದ್ದ. ಪಕ್ಕದ ವಸತಿ ನಿಲಯದ ಬಾತ್ರೂಮ್ಗೆ ಪೈಪ್ ಬಳಸಿ, ಅದಕ್ಕೆ ಎರಡು ರೂ. ನಾಣ್ಯಕ್ಕೆ ಟೇಪ್ ಮುಖಾಂತರ ಅಂಟಿಸಿ ವೈಫೈ ಸಿಸಿ ಕೆಮರಾ ಅಳವಡಿಸಿದ್ದ. ಅದೃಷ್ಟವಶಾತ್ ಇದು ವಿದ್ಯಾರ್ಥಿನಿಯರ ಕಣ್ಣಿಗೆ ಬಿದ್ದು, ವಸತಿ ನಿಲಯದ ಮೇಲ್ವಿಚಾರಕರ ಗಮನಕ್ಕೆ ತಂದಾಗ ಮೇಲ್ವಿಚಾರಕರು ಆರೋಪಿಯನ್ನು ಥಳಿಸಿ ಪೊಲೀಸರ ಸುಪರ್ದಿಗೆ ಒಪ್ಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
High Court: ಕ್ರಿಮಿನಲ್ ಕೇಸ್ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
Bengaluru: ಕೇಂದ್ರದ ತೆರಿಗೆ ಅನ್ಯಾಯ ಮಧ್ಯೆಯೂ ಅಭಿವೃದ್ಧಿ: ಸಿಎಂ
MUST WATCH
ಹೊಸ ಸೇರ್ಪಡೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.