Canada: ದೇಗುಲಗಳಲ್ಲಿ ಕಳವು- ಭಾರತೀಯ ಮೂಲದ ವ್ಯಕ್ತಿ ಸೆರೆ
Team Udayavani, Dec 29, 2023, 8:08 PM IST
ಟೊರೊಂಟೊ: ಕೆನಡಾದ ಡರ್ಹಾಮ್ ಮತ್ತು ಗ್ರೇಟರ್ ಟೊರೊಂಟೊ ಪ್ರದೇಶಗಳ ಹಿಂದೂ ದೇಗುಲಗಳಲ್ಲಿ ಕಳ್ಳತನ ಮಾಡಿದ ಆರೋಪದಲ್ಲಿ ಭಾರತೀಯ ಮೂಲದ ಕೆನಡಾ ಪ್ರಜೆಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಬ್ರಾಂಪ್ಟನ್ ನಗರದ ನಿವಾಸಿಯಾದ ಜಗದೇಶ್ ಪಂಧರ್(41) ಬಂಧಿತ ಆರೋಪಿ.
“ಪ್ರಾಥಮಿಕ ತನಿಖೆಯ ಪ್ರಕಾರ, ಇದು ದ್ವೇಷಪೂರಿತ ಅಪರಾಧವಲ್ಲ. ಆರೋಪಿ ದೇಗುಲಗಳಿಗೆ ನುಗ್ಗಿ ಹುಂಡಿಗಳಲ್ಲಿರುವ ಹಣವನ್ನು ದೋಚಿದ್ದಾನೆ’ ಎಂದು ಟೊರೊಂಟೊ ಪೊಲೀಸರು ತಿಳಿಸಿದ್ದಾರೆ. ಅ.8ರಂದು ಪಿಕರಿಂಗ್ನ ಬೌಲೆವಾರ್ಡ್ ಮತ್ತು ಅಜಾಕ್ಸ್ನಲ್ಲಿರುವ ಹಿಂದೂ ದೇಗುಲಗಳ ಬಾಗಿಲು ಮುರಿದು ನುಗ್ಗಿದ್ದ ಆರೋಪಿ, ಅಲ್ಲಿದ್ದ ಹುಂಡಿಗಳನ್ನು ದೋಚಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.