Anegudde Sri Vinayaka Temple: 21ಸಾವಿರ ತೆಂಗಿನಕಾಯಿಯ ಮೂಡು ಗಣಪತಿ ಸೇವೆ
Team Udayavani, Jan 2, 2024, 7:01 PM IST
ತೆಕ್ಕಟ್ಟೆ : ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಶ್ರೀ ದೇವರಿಗೆ ಅಮೇರಿಕಾದ ಡಾ| ಮೇಜರ್ ಪ್ರವರ್ಧನ್ ಬಿರ್ತಿ ಹಾಗೂ ಡಾ| ಮೇಜರ್ ವಂದನಾ ಬಿರ್ತಿ ಕುಟುಂಬಸ್ಥರಿಂದ ಸುಮಾರು 21ಸಾವಿರ ತೆಂಗಿನಕಾಯಿಯ ಮೂಡು ಗಣಪತಿ ಸೇವೆಯು ಜ.2ರಂದು ಸಂಪ್ರದಾಯದಂತೆ ನಡೆಯಿತು.
ಈ ಸಂದರ್ಭದಲ್ಲಿ ದೇಗುಲದ ಅನುವಂಶಿಕ ಆಡಳಿತ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯ , ವಿಶ್ರಾಂತ ಆಡಳಿತ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ , ಶ್ರೀಧರ ಉಪಾಧ್ಯಾಯ, ಕೆ.ರವಿರಾಜ್ ಉಪಾಧ್ಯಾಯ, ಉದ್ಯಮಿ ಸುಧೀರ್ ಪಂಡಿತ್, ಜಯವರ್ಧನ್ ಬಿರ್ತಿ, ಬಾಲಕೃಷ್ಣ ಬಿರ್ತಿ, ಪರ್ಯಾಯ ಅರ್ಚಕ ಕೆ.ಶ್ರೀಶ ಉಪಾಧ್ಯಾಯ, ದೇವಳದ ವ್ಯವಸ್ಥಾಪಕ ನಟೇಶ್ ಕಾರಂತ್ ತೆಕ್ಕಟ್ಟೆ, ಅರ್ಚಕ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.