Ranji ಪಂದ್ಯ ಆಡಲಿಳಿಯುವ ಹೊತ್ತಲ್ಲೇ ಬಂತು ನಿಷೇಧ ಪತ್ರ!
Team Udayavani, Jan 6, 2024, 6:35 AM IST
ವಡೋದರ: ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ವಿಚಿತ್ರ ಸನ್ನಿವೇಶದೊಂದಿಗೆ ಆರಂಭಗೊಂಡಿದೆ. ಇನ್ನೇನು ತಂಡದಲ್ಲಿ ಕಾಣಿಸಿಕೊಂಡು ಆಡಲಿಳಿಯಬೇಕೆನ್ನುವ ಹೊತ್ತಿನಲ್ಲೇ ಬಿಸಿಸಿಐ ನೀಡಿದ 2 ವರ್ಷಗಳ “ನಿಷೇಧ ಪತ್ರ’ ಆಟಗಾರರೊಬ್ಬರ ಕೈ ಸೇರಿದೆ!
ಈ ಸಂಕಟಕ್ಕೆ ಸಿಲುಕಿದ ಆಟಗಾರ ಒಡಿಶಾದ ಆಲ್‌ರೌಂಡರ್ ಸುಮಿತ್ ಶರ್ಮ. ಅವರು ಬರೋಡ ವಿರುದ್ಧ ಶುಕ್ರವಾರದ ಮೊದಲ ಪಂದ್ಯದಲ್ಲಿ ಆಡಲು ಅಣಿಯಾಗಿದ್ದರು. ಅಷ್ಟರಲ್ಲಿ ನಿಷೇಧದ ಆಘಾತಕ್ಕೆ ಸಿಲುಕಿದರು. ಕಾರಣ, ಜನನ ಪ್ರಮಾಣಪತ್ರ ಗೊಂದಲ!
ಸುಮಿತ್ ಶರ್ಮ ಜೂನಿಯರ್ ಕ್ರಿಕೆಟಿಗೆ ಅಡಿಯಿರಿಸುವ ವೇಳೆ 2015-16ರಲ್ಲಿ ನೀಡಿದ ಜನನ ಪ್ರಮಾಣಪತ್ರಕ್ಕೂ ಈಗಿನ ಜನನ ಪ್ರಮಾಣಪತ್ರಕ್ಕೂ ತಾಳೆಯಾಗದ ಕಾರಣ ಬಿಸಿಸಿಐ ಈ ಕ್ರಮ ತೆಗೆದುಕೊಂಡಿದೆ ಎಂಬುದಾಗಿ ಒಡಿಶಾ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಸಂಜಯ್ ಬೆಹೆರಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.