Brazil: ಫುಟ್‌ಬಾಲ್ ಹೀರೋ ಮಾರಿಯೊ ಝಗಾಲೊ ನಿಧನ
Team Udayavani, Jan 6, 2024, 11:11 PM IST
ರಿಯೋ ಡಿ ಜನೈರೊ: ಬ್ರಝಿಲ್ ತಂಡದ ಗತಕಾಲದ ಫುಟ್‌ಬಾಲ್ ಹೀರೋ ಮಾರಿಯೊ ಝಗಾಲೊ ತಮ್ಮ 92ನೇ ವಯಸ್ಸಿನಲ್ಲಿ ನಿಧನ ಹೊಂದಿದರು.
ಆಟಗಾರನಾಗಿ 2 ವಿಶ್ವಕಪ್, ಒಮ್ಮೆ ಕೋಚ್ ಆಗಿ, ಮತ್ತೂಮ್ಮೆ ಸಹಾಯಕ ಕೋಚ್ ಆಗಿ ವಿಶ್ವಕಪ್ ಗೆದ್ದದ್ದು ಝಗಾಲೊ ಹೆಗ್ಗಳಿಕೆ. ಆಟಗಾರನಾಗಿ, ಮ್ಯಾನೇಜರ್ ಆಗಿ ವಿಶ್ವಕಪ್ ಗೆದ್ದ ವಿಶ್ವದ ಮೊದಲಿಗನೆಂಬುದು ಝಗಾಲೊ ಅವರ ಮತ್ತೂಂದು ಹಿರಿಮೆ.
ಝಗಾಲೊ ಬಿಗ್ಗೆಸ್ಟ್ ಲೆಜೆಂಡ್ಸ್‌ಗಳಲ್ಲೊಬ್ಬರು ಎಂಬು ದಾಗಿ ಬ್ರಝಿಲ್ ಫುಟ್‌ಬಾಲ್ ಕಾನೆ#ಡರೇಶನ್ ಅಧ್ಯಕ್ಷ ಎಡ್ನಾಲ್ಡೊ ರೋಡ್ರಿಗಸ್ ಬಣ್ಣಿಸಿದ್ದಾರೆ.
“13′ ಝಗಾಲೊ ಅವರ ಅದೃಷ್ಟದ ಸಂಖ್ಯೆಯಾ ಗಿತ್ತು. ಸದಾ ಇದೇ ನಂಬರ್‌ನ ಜೆರ್ಸಿಯನ್ನು ಧರಿಸಿರುತ್ತಿದ್ದರು. ಇದು ಅವರ ಹುಟ್ಟಿದ ವರ್ಷವನ್ನೂ ಸೂಚಿಸುತ್ತಿತ್ತು (1931).
ಬ್ರಝಿಲ್ 1958ರಲ್ಲಿ ಚೊಚ್ಚಲ ವಿಶ್ವಕಪ್ ಗೆಲ್ಲುವ ಹಂತದಿಂದ 2014ರಲ್ಲಿ ಈ ಪ್ರತಿಷ್ಠಿತ ಕೂಟವನ್ನು ಆಯೋಜಿಸುವ ತನಕ ಪ್ರತಿಯೊಂದು ಹಂತದಲ್ಲೂ ಝಗಾಲೊ ಅವರ ಮಾರ್ಗದರ್ಶನವಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್‌ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
PCB; ಚಾಂಪಿಯನ್ಸ್ ಟ್ರೋಫಿಗೆ ಅಧಿಕಾರಿಯ ನೇಮಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.