flights; ಭಾರತದಲ್ಲಿ ಬೋಯಿಂಗ್ 737 ಬಿಡಿಭಾಗ ಕಾಣೆೆ: 1,300 ಫ್ಲೈಟ್ ಪರಿಶೀಲನೆ
24 ಗಂಟೆಗಳಲ್ಲಿ ಹಾರ್ಡ್ ವೇರ್ಗಳ ಪರಿಶೀಲನೆಗೆ ಬೋಯಿಂಗ್ ಸೂಚನೆ
Team Udayavani, Jan 10, 2024, 1:05 AM IST
ಹೊಸದಿಲ್ಲಿ: ಭಾರತದ ವಿಮಾನಗಳ ತಪಾಸಣೆ ವೇಳೆ ಬೋಯಿಂಗ್ ಕಂಪೆನಿಯ 737 ಮ್ಯಾಕ್ಸ್ ವಿಮಾನವೊಂದರ ವಾಷರ್ ಮತ್ತು ನಟ್ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ವಿಚಾರ ಬಹಿರಂಗವಾಗುತ್ತಿದ್ದಂತೆಯೇ ಅಮೆರಿಕದ ವೈಮಾನಿಕ ದಿಗ್ಗಜ ಬೋಯಿಂಗ್, ವಿಶ್ವಾದ್ಯಂತ ಕಾರ್ಯಾಚರಿಸುತ್ತಿರುವ ತನ್ನ ಎಲ್ಲ 737 ಮ್ಯಾಕ್ಸ್ ವಿಮಾನಗಳನ್ನು 24 ಗಂಟೆಗಳೊಳಗಾಗಿ ಪರಿಶೀಲನೆ ನಡೆಸುವಂತೆ ಸೂಚಿಸಿದೆ. ಹಾರ್ಡ್ವೇರ್ಗಳು ಲೂಸ್ ಆಗಿದ್ದರೆ ಕೂಡಲೇ ಸರಿಪಡಿಸಿ ಎಂದೂ ನಿರ್ದೇಶನ ನೀಡಿದೆ.
ಭಾರತದ ಯಾವ ವೈಮಾನಿಕ ಸಂಸ್ಥೆಯಲ್ಲಿನ ವಿಮಾನದಲ್ಲಿ ವಾಷರ್ ಕಾಣೆಯಾಗಿದೆ ಎಂಬುದನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ಸ್ಪಷ್ಟಪಡಿಸಿಲ್ಲ. ಭಾರತದಲ್ಲಿ ಮೂರು ವೈಮಾನಿಕ ಸಂಸ್ಥೆಗಳು ಒಟ್ಟು 40 ಬೋಯಿಂಗ್ನ 737 ಮ್ಯಾಕ್ಸ್ ವಿಮಾನಗಳನ್ನು(ಆಕಾಶಾ ಏರ್, ಜೆಟ್ ಏರ್ವೇಸ್, ಏರ್ಇಂಡಿಯಾ ಎಕ್ಸ್ಪ್ರಸ್) ಬಳಸುತ್ತಿವೆ. ವಿಶ್ವಾದ್ಯಂತ ಬೋಯಿಂಗ್ ಸಂಸ್ಥೆಯ 1300ರಷ್ಟು 737 ಮ್ಯಾಕ್ಸ್ ವಿಮಾನಗಳು ಕಾರ್ಯಾಚರಿಸುತ್ತಿವೆ. ಈಗ ಇವೆ ಲ್ಲವೂ ಪರಿಶೀಲನೆಗೆ ಒಳಗಾಗ ಬೇಕಾದ ಅನಿವಾರ್ಯತೆ ಎದುರಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.