ಉಡುಪಿ: ತರಂಗ ವಾರಪತ್ರಿಕೆಯಿಂದ ಕಂಗೊಳಿಸುತ್ತಿದೆ ನ್ಯೂಸ್‌ ಏಜೆನ್ಸಿ ಮಳಿಗೆ

Team Udayavani, Jan 11, 2024, 3:17 PM IST

ಉಡುಪಿ: ತರಂಗ ವಾರಪತ್ರಿಕೆಯಿಂದ ಕಂಗೊಳಿಸುತ್ತಿದೆ ನ್ಯೂಸ್‌ ಏಜೆನ್ಸಿ ಮಳಿಗೆ

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಜ. 18ರಂದು ಸರ್ವಜ್ಞ ಪೀಠಾರೋಹಣ ಮಾಡಲಿರುವ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಅವರ ಶಿಷ್ಯರಾದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಭಾವಚಿತ್ರದ ಮುಖಪುಟದೊಂದಿಗೆ ಪರ್ಯಾಯದ ಸಮಗ್ರ ಮಾಹಿತಿಯನ್ನು ಒಳಗೊಂಡ ಸಂಗ್ರಹ ಯೋಗ್ಯವಾದ ತರಂಗ ವಾರಪತ್ರಿಕೆಯನ್ನು ಆಕರ್ಷಕ ವಾಗಿ ಜೋಡಿಸಿ ಪ್ರದರ್ಶಿಸುವ ಮೂಲಕ ಜನರನ್ನು ಆಕರ್ಷಿಸುತ್ತಿದೆ ಶ್ರೀಕೃಷ್ಣ ಮಠದ ರಥಬೀದಿಯಲ್ಲಿರುವ
ಎನ್‌.ಎಸ್‌. ನ್ಯೂಸ್‌ ಏಜೆನ್ಸಿ ಮಳಿಗೆ.

ಪೇಜಾವರ ಮಠದ ಎದುರಿನಲ್ಲಿ ಸಗ್ರಿ ಗೋಪಾಲ ನಾಯಕ್‌ ಅವರಿಂದ ಆರಂಭಿಸಲ್ಪಟ್ಟು, ಸಗ್ರಿ ಗೋವಿಂದ ನಾಯಕ್‌ ಅವರಿಂದ ಮುಂದುವರಿಸಿ ಕೊಂಡು ಬಂದು, ಈಗ ಸಗ್ರಿ ಗೋಕುಲದಾಸ ನಾಯಕ್‌ ಮತ್ತು ಸಗ್ರಿ ನರಸಿಂಹ ನಾಯಕ್‌ ಸಹೋದರರ
ಮಾಲಕತ್ವದ ಈ ಮಳಿಗೆಯಲ್ಲಿ ಉದಯವಾಣಿ, ತರಂಗ, ರೂಪತಾರಾ, ತುಷಾರ ಸಹಿತ ಇನ್ನಿತರ ಎಲ್ಲ ಪತ್ರಿಕೆಗಳು, ಪಂಚಾಂಗ, ಡೈರಿಗಳು ದೊರೆಯಲಿವೆ.

ಪ್ರತೀ ಪರ್ಯಾಯ ಮತ್ತು ವಿಶೇಷ ಸುದ್ದಿಗಳು ಪ್ರಕಟಗೊಂಡ ಸಂದರ್ಭಗಳಲ್ಲಿ ಮಳಿಗೆಯಲ್ಲಿ ಪ್ರದರ್ಶನ ಮಾಡುತ್ತೇವೆ. ಹೀಗೆ ಪ್ರದರ್ಶನ ಮಾಡುವುದರಿಂದ ಅತೀ ಹೆಚ್ಚು ಮಾರಾಟವಾಗುವುದಲ್ಲದೆ ದೂರದ ಯಾತ್ರಿಕರು ಇತ್ತ ಕಡೆ ಗಮನ ಹರಿಸುತ್ತಾರೆ ಎಂದು ಸಗ್ರಿ ಗೋಕುಲ್‌ ದಾಸ್‌ ನಾಯಕ್‌ ತಿಳಿಸಿದ್ದಾರೆ.

ಟಾಪ್ ನ್ಯೂಸ್

Paris Masters: ರೋಹನ್‌ ಬೋಪಣ್ಣ – ಮ್ಯಾಥ್ಯೂ ಎಬ್ಡೆನ್ ಕ್ವಾರ್ಟರ್‌ಗೆ

Paris Masters: ರೋಹನ್‌ ಬೋಪಣ್ಣ – ಮ್ಯಾಥ್ಯೂ ಎಬ್ಡೆನ್ ಕ್ವಾರ್ಟರ್‌ಗೆ

Test Cricket: 3ನೇ ಟೆಸ್ಟ್‌ನಲ್ಲಿ ಹರ್ಷಿತ್‌ ಆಡಲ್ಲ, ಬುಮ್ರಾ ಕಣಕ್ಕೆ: ನಾಯರ್‌ ಸುಳಿವು

Test Cricket: 3ನೇ ಟೆಸ್ಟ್‌ನಲ್ಲಿ ಹರ್ಷಿತ್‌ ಆಡಲ್ಲ, ಬುಮ್ರಾ ಕಣಕ್ಕೆ: ನಾಯರ್‌ ಸುಳಿವು

Test Bowling Rankings: 3ನೇ ಸ್ಥಾನಕ್ಕೆ ಕುಸಿದ ಬುಮ್ರಾ

Test Bowling Rankings: 3ನೇ ಸ್ಥಾನಕ್ಕೆ ಕುಸಿದ ಬುಮ್ರಾ

Casual Attire: ಡ್ರೆಸ್‌ಕೋಡ್‌ ಉಲ್ಲಂಘನೆ… ಡಿಸಿಎಂ ಉದಯನಿಧಿಗೆ ಹೈಕೋರ್ಟ್‌ ನೋಟಿಸ್‌

Casual Attire: ಡ್ರೆಸ್‌ಕೋಡ್‌ ಉಲ್ಲಂಘನೆ… ಡಿಸಿಎಂ ಉದಯನಿಧಿಗೆ ಹೈಕೋರ್ಟ್‌ ನೋಟಿಸ್‌

Movies: ದೀಪಾವಳಿ ಹಬ್ಬಕ್ಕೆ ರಿಲೀಸ್‌ ಆಗಿ ಕೈ ಸುಟ್ಟುಕೊಂಡ ಸ್ಟಾರ್‌ ಸಿನಿಮಾಗಳು

Movies: ದೀಪಾವಳಿ ಹಬ್ಬಕ್ಕೆ ರಿಲೀಸ್‌ ಆಗಿ ಕೈ ಸುಟ್ಟುಕೊಂಡ ಸ್ಟಾರ್‌ ಸಿನಿಮಾಗಳು

Tejasvi-surya

Waqf Property:ಜಂಟಿ ಸಂಸದೀಯ ಸಮಿತಿ ಕರ್ನಾಟಕದ ರೈತರ ಸಮಸ್ಯೆಗಳ ಆಲಿಸಲಿ: ತೇಜಸ್ವಿ ಸೂರ್ಯ

Online Shopping Effect: ದೇಶದಲ್ಲಿ 2 ಲಕ್ಷ ಕಿರಾಣಿ ಅಂಗಡಿಗಳು ಬಂದ್‌

Online Shopping Effect: ದೇಶದಲ್ಲಿ 2 ಲಕ್ಷ ಕಿರಾಣಿ ಅಂಗಡಿಗಳು ಬಂದ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8(2)

Udupi: ನಗರದ ಎಲ್ಲೆಡೆ ಖರೀದಿ ಭರಾಟೆ; ಬೆಳಕಿನ ಹಬ್ಬ ದೀಪಾವಳಿಗೆ ಇನ್ನು ಒಂದೇ ದಿನ ಬಾಕಿ

7

Kota: ಸಂಚಾರಿ ಕಮ್ಮಾರಸಾಲೆ; ಇಡೀ ಕುಟುಂಬವೇ ಭಾಗಿ!

6

Karkala: ವಿಶೇಷ ಚೇತನ ಮಕ್ಕಳಿಂದ 24 ಸಾವಿರ ಹಣತೆ!

5

Udupi: ಸಿಗುತ್ತಿಲ್ಲ ಡಾಮರು ಮಿಶ್ರಣ!; ಹಾನಿಗೊಂಡ ರಸ್ತೆಗಳ ದುರಸ್ತಿಗೆ ಕೂಡಿಬರದ ಕಾಲ

4

Karkala: ಗರಿಗೆದರಿದ ದೀಪಾವಳಿ ಸಂಭ್ರಮ; ಪೇಟೆಗಳಲ್ಲಿ ಖರೀದಿ ಚಟುವಟಿಕೆ ಜೋರು

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Paris Masters: ರೋಹನ್‌ ಬೋಪಣ್ಣ – ಮ್ಯಾಥ್ಯೂ ಎಬ್ಡೆನ್ ಕ್ವಾರ್ಟರ್‌ಗೆ

Paris Masters: ರೋಹನ್‌ ಬೋಪಣ್ಣ – ಮ್ಯಾಥ್ಯೂ ಎಬ್ಡೆನ್ ಕ್ವಾರ್ಟರ್‌ಗೆ

crimebb

Kasaragod ಅಪರಾಧ ಸುದ್ದಿಗಳು

12

Nileshwara ಪಟಾಕಿ ಅವಘಡ ಮಂಗಳೂರಿನ ಆಸ್ಪತ್ರೆಯಲ್ಲಿ ಮೂವರ ಸ್ಥಿತಿ ಗಂಭೀರ

bike

Mangaluru: ರೈಲು ನಿಲ್ದಾಣದ ಪಾರ್ಕಿಂಗ್‌ ಸ್ಥಳದಿಂದ ಸ್ಕೂಟರ್‌ ಕಳವು

death

Mangaluru: ನೇಣುಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.