ಓಡಿ ಹೋಗಿ ಮದುವೆಯಾದ 3 ವರ್ಷದ ಬಳಿಕ ಗ್ರಾಮಕ್ಕೆ ಬಂದ ದಂಪತಿ: ಗುಂಡಿಕ್ಕಿ ಹತ್ಯೆಗೈದ ಮನೆಯವರು
ದಂಪತಿ, 2 ವರ್ಷದ ಮಗುವಿನ ಮೇಲೆ ಗುಂಡು ಹಾರಿಸಿದ ಕುಟುಂಬಸ್ಥರು
Team Udayavani, Jan 11, 2024, 6:16 PM IST
ಪಾಟ್ನಾ: ಓಡಿ ಹೋಗಿ ಮದುವೆಯಾದ ಮೂರು ವರ್ಷದ ಬಳಿಕ ತನ್ನ ಗ್ರಾಮಕ್ಕೆ ಹಿಂತಿರುಗಿದ ದಂಪತಿ ಹಾಗೂ ಅವರ ಮಗುವನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಬಿಹಾರದ ನೌಗಾಚಿಯಾದಲ್ಲಿ ಬುಧವಾರ(ಜ.10 ರಂದು) ನಡೆದಿರುವುದು ವರದಿಯಾಗಿದೆ.
ಘಟನೆ ಹಿನ್ನೆಲೆ: ಒಂದೇ ಗ್ರಾಮದವರಾಗಿದ್ದ ಚಂದನ್ ಕುಮಾರ್, ಅವರ ಪತ್ನಿ ಚಾಂದಿನಿ ಕುಮಾರಿ ತನ್ನ 20 ರ ಹರೆಯದಲ್ಲಿ ಪ್ರೀತಿಸಿ, ಮನೆಯವರ ವಿರೋಧದ ನಡುವೆ ಓಡಿ ಹೋಗಿ ಮದುವೆಯಾಗಿದ್ದರು. ಇವರ ಪ್ರೀತಿಗೆ ಚಾಂದಿನಿ ಮನೆಯವರಿಂದ ಅವರ ವಿರೋಧ ವ್ಯಕ್ತವಾಗಿತ್ತು. 2021 ರಲ್ಲಿ ಗ್ರಾಮದಿಂದ ದೂರ ಹೋಗಿ ವಿವಾಹವಾಗಿದ್ದರು. ಮದುವೆ ಬಳಿಕ ತನ್ನ ಊರಿಗೆ ಬಂದಿರಲಿಲ್ಲ. ಮೂರು ವರ್ಷದ ಬಳಿಕ ತನ್ನ ಮಗಳೊಂದಿಗೆ ದಂಪತಿ ಹಾಸಿಗೆ ಹಿಡಿದ ಚಂದನ್ ತಂದೆಯನ್ನು ನೋಡಿ, ಹೊಸ ಮನೆಯ ದಾರಿಯತ್ತ ತೆರಳುತ್ತಿದ್ದರು. ಇದೇ ವೇಳೆ ಚಾಂದಿನಿಯ ತಂದೆ ಮತ್ತು ಸಹೋದರ ಪುಟ್ಟ ಮಗುವನ್ನು ಸೇರಿಸಿ, ದಂಪತಿಗೆ ಥಳಿಸಿದ್ದಾರೆ.
ಮೊದಲು ಚಾಂದಿನಿಯ ತಂದೆ ಪಪ್ಪು ಸಿಂಗ್ ಕಬ್ಬಿಣದ ರಾಡ್ ನಿಂದ ಥಳಿಸಿದ್ದಾರೆ. ಆ ಬಳಿಕ ತನ್ನ ಮಗ ಧೀರಜ್ ಕುಮಾರ್ಗೆ ಬರುವಂತೆ ಹೇಳಿ, ಮೂವರನ್ನೂ ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಕೃತ್ಯವೆಸಗಿ ಆರೋಪಿಗಳು ಪರಾರಿ ಆಗಿದ್ದಾರೆ. ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ ಎಂದು ನೌಗಾಚಿಯಾ ಎಸ್ಪಿ ಸುಶಾಂತ್ ಕುಮಾರ್ ಸರೋಜ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.