Infosys; ಪತ್ನಿಗಾಗಿ ಟಿಕೆಟ್ ಇಲ್ಲದೆ 11 ತಾಸು ಮೂರ್ತಿ ಪ್ರಯಾಣ
ಹಳೇ ದಿನಗಳ ಮೆಲುಕು ಹಾಕಿದ ನಾರಾಯಣಮೂರ್ತಿ
Team Udayavani, Jan 12, 2024, 6:00 AM IST
ಹೊಸದಿಲ್ಲಿ: ಐಟಿ ಕ್ಷೇತ್ರದ ಉದ್ಯೋಗಿಗಳು ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕೆಂಬ ಸಲಹೆ ನೀಡಿ ಇತ್ತೀಚೆಗೆ ಸುದ್ದಿಯಾಗಿದ್ದ ಇನ್ಫೋಸಿಸ್ ಸಂಸ್ಥಾಪಕ ರಾದ ನಾರಾ ಯಣಮೂರ್ತಿ, ಇದೀಗ ತಮ್ಮ ಯೌವ್ವನದಲ್ಲಿ ನಡೆದ ಪ್ರೇಮ ಪ್ರಲಾಪದ ಹಾಸ್ಯ ದಿಂದಾಗಿ ಮತ್ತೂಮ್ಮೆ ಜಾಲ ತಾಣದಲ್ಲಿ ವೈರಲ್ ಆಗಿದ್ದಾರೆ. ಆದರೆ ನೆಟ್ಟಿ ಗರು ಈ ಹಾಸ್ಯಕ್ಕೂ 70 ಗಂಟೆ ಥಳುಕು ಹಾಕಿ ಮೂರ್ತಿ ಅವರ ಕಾಲೆಳೆದಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಮೂರ್ತಿ, ತಾವು ಸುಧಾಮೂರ್ತಿ ಅವರನ್ನು ನೋಡಲು ಟಿಕೆಟ್ ಕೂಡ ಇಲ್ಲದೇ ರೈಲಿನಲ್ಲಿ 11 ಗಂಟೆಗಳ ಕಾಲ ಪ್ರಯಾಣಿಸಿದ್ದ ವಿಚಾರ ಹಂಚಿಕೊಂಡಿದ್ದರು. ಆಗ ಯೌವ್ವನ ನಮ್ಮ ಮಾತು ಕೇಳುತ್ತಿರಲಿಲ್ಲ ನಾವೇ ಅದರ ಮಾತು ಕೇಳಬೇಕಿತ್ತು ಎನ್ನು ವಂಥ ಹಾಸ್ಯ ಚಟಾಕಿಯನ್ನೂ ಹಾರಿಸಿದ್ದರು.
ಈ ವೀಡಿಯೋ ಕುರಿ ತಂತೆ ನಟ್ಟಿಗರು ವಿಭಿನ್ನ ಕಮೆಂಟ್‌ಗಳನ್ನು ಮಾಡಿದ್ದು, ಕೆಲವರು ಆ ವಾರ ನೀವು 70 ಗಂಟೆ ಕೆಲಸ ಮಾಡುವ ನಿಯಮ ಅನುಸರಿಸಿರಲಿಲ್ಲವೇ ಎಂದು ಪ್ರಶ್ನಿಸಿ ದ್ದಾರೆ. ಮತ್ತೂ ಕೆಲವರು ಆ ವಾರ ನೀವು ಕೇವಲ 59 ಗಂಟೆ ಕೆಲಸ ಮಾಡಿದ್ದೀರಿ ಇದರಿಂದ ಸಂಸ್ಥೆಗೆ ಆರ್ಥಿಕ ಸಂಕಷ್ಟವಾ ಗಿಲ್ಲವೇ ಎಂದು ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…