UV Fusion: ಚಮತ್ಕಾರಿ ಪಂತ್‌!


Team Udayavani, Jan 12, 2024, 2:28 PM IST

6-rishab-pant

ಸಾಮಾನ್ಯವಾಗಿ ಕ್ರಿಕೆಟಿನಲ್ಲಿ ಒಂದು ದೊಡ್ಡ ಮೊತ್ತ ಚೇಸ್‌ ಅನ್ನು ಹೆಚ್ಚಾಗಿ ಟಿ – ಟ್ವೆಂಟಿ ಮಾದರಿಯಲ್ಲಿ ನೋಡಬಹುದು ಏಕದಿನ ಸರಣಿಯಲ್ಲಿ ನೋಡಬಹುದು, ಆದರೆ ಟೆಸ್ಟ್ ನಲ್ಲಿ ಸಾಧ್ಯವೇ ?

ಟೆಸ್ಟ್ ಎಂದರೆ ಕುಟುಕಿ ಆಡುವ ಆಟ ನೋಡಲು ತುಂಬಾ ಬೋರ್‌ ಎಂದು ಕೊಂಡು ಕತ್ತಲೆಯಲ್ಲಿ ಇದ್ದಂತ ಮಂದಿಗೆ ಭಾರತದ ಪರವಾಗಿ ಟೆಸ್ಟ್ ಕ್ರಿಕೆಟ್‌ ನಲ್ಲಿ ಒಂದು ಮಹತ್ತರ ಸ್ಕೋರ್‌ ಅನ್ನು ಚೇಸ್‌ ಮಾಡಿ ಬೆಳಕು ಚೆಲ್ಲಿದ ವ್ಯಕ್ತಿ ಎಂದರೆ ಅದು ರಿಷಬ್‌ ಪಂತ್‌.

ಇವೆಲ್ಲವೂ ನಡೆದಿದ್ದು 2021 ರ ಬೋಡರ್‌ ಗಾವಸ್ಕರ್‌ ಟ್ರೋಫಿಯಲ್ಲಿ. ಟಾಸ್‌ ಗೆದ್ದ ಆಸ್ಟ್ರೇಲಿಯಾ ಬ್ರಿಸಬನೇ ನೆಲದಲ್ಲಿ ಮೊದಲು ಬ್ಯಾಟಿಂಗ್‌ ತೆಗೆದು ಕೊಂಡಿತು. ಆರಂಭಿಕ ಬ್ಯಾಟರ್‌ ಗಳನ್ನು ಪೆವಿಲಿಯನ್‌ಗೆ ಕಳಿಸಿದ ಭಾರತ ತಂಡದ ಬೌಲರ್ಸ್‌ಗೆ ಮುಳುವಾಗಿ ಕಂಡು ಬಂದಿದ್ದು, ಲಾಬುಶೇನ್‌ ಹಾಗೂ ಮಧ್ಯಮ ಕ್ರಮಾಂಕದ ಆಟಗಾರರು. 369 ರನ್‌ ಗಳಿಸಿದ ಆಸ್ಟ್ರೇಲಿಯಾ 2ನೇ ದಿನಕ್ಕೆ ಭಾರತವನ್ನು ಚಾಕುರುವಾದ ಬೌಲಿಂಗ್‌ ದಾಳಿಯಿಂದ ವಿಕೆಟ್‌ ಮುರಿದರು. ‌

ಮೂರನೇ ದಿನ ಬ್ಯಾಟಿಂಗ್‌ ಆರಂಭಿಸಿದ ಆಸ್ಸಿಸ್‌ ತಂಡ ಹಿಗ್ಗಾ ಮುಗ್ಗ ತಳಿಸಿ 2 ದಿನಗಳ ಕಾಲ ಸತತವಾಗಿ ಬ್ಯಾಟಿಂಗ್‌ ಆಡಿದರು. ಭಾರತದ ವೇಗಿಯಾದ ಮೊಹಮದ್‌ ಸಿರಾಜ್‌ ಬ್ಯಾಟರ್‌ಗಳನ್ನು ತಮ್ಮ ಅತ್ಯುತ್ತಮ ಬೌಲಿಂಗ್‌ ದಾಳಿಯಿಂದ ಬ್ಯಾಟರ್‌ ಗಳನ್ನು ತಪ್ಪಾದ ಶಾಟ್‌ ಆಯ್ಕೆ ಮಾಡಿಕೊಂಡು ವಿಕೆಟ್‌ ಚೆಲ್ಲುವಂತೆ ಮಾಡಿದರು.

4 ದಿನ ಪೂರ್ತಿಯಾಗಿ ಆಡಿ ಭಾರತಕ್ಕೆ ಕೊಟ್ಟಂತಹ ಟಾರ್ಗೆಟ್‌ ಬೃಹತ್‌ 329. ಟೆಸ್ಟ್ ಕ್ರಿಕೆಟ್‌ ನ ಕೊನೆಯ ದಿನದಲ್ಲಿ ಇಷ್ಟು ದೊಡ್ಡ ರನ್‌ ಚೇಸ್‌ ಎಂದರೆ ಅಷ್ಟು ಸುಲಭವಲ್ಲ. ಭಾರತ ತಂಡದಲ್ಲಿ ಸ್ಥಿರತೆಗೆ ಮೂಲವೆ ನಾವು ಎಂದು ಆಡಿ ಕೊಟ್ಟಂತ ಆಟಗಾರರು ಕೇವಲ ಇಬ್ಬರು ಪೂಜಾರ ಹಾಗೂ ಗಿಲ್.

ಒಂದೆಡೆ ವಿಕೆಟ್‌ ಪತನ ಗೊಳ್ಳುತ್ತಿದೆ, ಟಾರ್ಗೆಟ್‌ ನ ಒತ್ತಡ ಏರುತ್ತಿದೆ ಇಂತಹ ಕಷ್ಟದ ಸಮಯದಲ್ಲಿ ಸಂಜೆಯಲ್ಲಿ ಅರಳಿದ ಬ್ರಹ್ಮ ಕಮಲ ಹೂವಿನಂತೆ ಹೊರಬಿದ್ದ ಪ್ರತಿಭೆಯೇ ರಿಷನ್‌ ಪಂತ್‌.

ಒಂದೆಡೆ ವಿಕೆಟ್‌ ಉರುಳುತ್ತ ಇದ್ದರು ತನ್ನ ಆಟ ತಾನು ಆಡುವುದು ಎಂದು ಆಡುತ್ತ ನೋಡುಗರಿಗೆ ಇದು ಟೆಷ್ಟೋ? ಅಥವಾ ಟಿ – ಟ್ವೆಂಟಿಯೋ ಎಂದು ತಿಳಿಯಲು ಗೊಂದಲದಲ್ಲಿ ಸಿಕ್ಕಿಸಿದ ಚಮತ್ಕಾರಿ ಪಂತ್‌.

ಒಟ್ಟು 138 ಬಾಲ್‌ ನಲ್ಲಿ 89 ರನ್‌ ಗಳಿಸಿ ಪಂದ್ಯಾವನ್ನು ಸೋಲಿನ ಸೋಪಾನದಿಂದ ಗೆಲುವಿನ ಹೂ ದಾಣಕ್ಕೆ ಎಳೆದು ಕೊಂಡು ಹೋದರು. ಇವರೊಂದಿಗೆ ಅರ್ಧಷ್ಟು ಕೈ ಜೋಡಿಸಿದ ಆಟಗಾರ ಪೂಜಾರ 211 ಬಾಲ್‌ಗೆ 56 ರನ್‌ ಗಳಿಸಿ ಸಾಥ್‌ ಕೊಟ್ಟರು ಕೊನೆಯ ತನಕ ಬೌಲರ್‌ ಎದುರು ನಿಲ್ಲಲು ಸಾಧ್ಯವಾಗಲಿಲ್ಲ. ಗೆಲುವಿನ ಅಸೆಯನ್ನೇ ಬಿಟ್ಟಂತಹ ತಂಡಕ್ಕೆ ಗೆಲುವಿನ ರುಚಿ ತೋರಿಸಿಕೊಟ್ಟು ಶತಕ ವಂಚಿತರದರೂ ಸಹ ತಂಡದ ಗೆಲ್ಲುವಿಗೆ ರೂವಾರಿಯಾದರು.

ಆಸ್ಟ್ರೇಲಿಯಾ ನೆಲದಲ್ಲಿ ಅವರ ಜನರ ಮಧ್ಯ ದೊಡ್ಡ ಮೊತ್ತವನ್ನು ಅಷ್ಟು ಜನರ ಮಧ್ಯೆ ಹೊಡೆದು ಬೀಗುವುದು ಅಂದರೆ ಅಷ್ಟೇ ಸುಲಭವಲ್ಲ. ಅಲ್ಲಿಂದ ಶುಭಾರಂಭ ಗೊಂಡ ಪಂಥರ್ಭಟ ಮತ್ತೂಮ್ಮೆ ಆಸ್ಟ್ರೇಲಿಯಾ ವಿರುದ್ಧವೇ 159 ರನ್ಸ್ ಭಾರಿಸಿದರು. ಆಸ್ಟ್ರೇಲಿಯಾವನ್ನು ಅವರ ಬ್ರಿಸಬನೇ ಪಿಚ್‌ ನಲ್ಲಿಯೇ ಹೊಡೆದು ಗಬ್ಬ ಹೀರೋ ಎಂಬ ಹೆಸರನ್ನು ಪಟ್ಟಲಂಕಾರ ಮಾಡಿದರು.

ರಕ್ಷಿತ್‌ ಆರ್‌.ಪಿ

ಹೆಬ್ರಿ

ಟಾಪ್ ನ್ಯೂಸ್

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.