Udupi: ಕೆಮ್ತೂರು ತುಳು ನಾಟಕ ಸ್ಪರ್ಧೆ: “ಮರಣ ಗೆಂದಿನಾಯೆ’ ಪ್ರಥಮ ಬಹುಮಾನ
Team Udayavani, Jan 15, 2024, 12:14 AM IST
ಉಡುಪಿ: ಇಪ್ಪತ್ತೆರಡನೇ ವರ್ಷದ ಕೆಮ್ತೂರು ತುಳು ನಾಟಕ ಸ್ಪರ್ಧೆಯ ವಿಜೇತರ ವಿವರ ಹೀಗಿದೆ.
ಶ್ರೇಷ್ಠ ನಾಟಕ: 1.ಮರಣ ಗೆಂದಿನಾಯೆ ಸಂಗಮ ಕಲಾವಿದೆರ್ ಮಣಿಪಾಲ, 2. ಒಂಜಿ ದಮ್ಮ ಪದ ಭೂಮಿಗೀತ ಸಾಂಸ್ಕೃತಿಕ ವೇದಿಕೆ, ಪಟ್ಲ, 3.ಎನ್ನುಲಾಯಿದಾಲ್ ಕರಾವಳಿ ಕಲಾವಿದೆರ್ ಮಲ್ಪೆ. ಶ್ರೇಷ್ಠ ನಿರ್ದೇಶನ: 1. ರೋಹಿತ್ ಎಸ್. ಬೈಕಾಡಿ. 2. ಸಂತೋಷ್ ನಾಯಕ್ ಪಟ್ಲ, 3. ವಿಜಯ ಆರ್. ನಾಯಕ್ ಮಾರ್ಪಳ್ಳಿ. ಶ್ರೇಷ್ಠ
ರಂಗಪರಿಕರ/ಪ್ರಸಾಧನ: 1. ಮರಣ ಗೆಂದಿನಾಯೆ, 2. ಒಂಜಿ ದಮ್ಮ ಪದ, 3. ಗಿಡ್ಡಿ, ನವಸುಮ ರಂಗಮಂಚ ಕೊಡವೂರು.
ಶ್ರೇಷ್ಠ ಬೆಳಕು: 1. ಪೃಥ್ವಿನ್ ಕೆ. ವಾಸು, 2. ರಾಜು ಮಣಿಪಾಲ, 3. ಬಾಲಕೃಷ್ಣ ಕೊಡವೂರು.
ಶ್ರೇಷ್ಠ ಸಂಗೀತ: 1.ವೀಕ್ಷಣ್, ಮನೋಜ್, ಆಕಾಂಕ್ಷ್ ಜೆ.ಬಿ., ವೈಷ್ಣವಿ ಭಂಡಾರ್ಕರ್, ಧನರಾಜ್ ಪಣಿಯಾಡಿ, 2. ಗಣೇಶ್ ರಾವ್ ಎಲ್ಲೂರು, 3. ರೋಹಿತ್ ಮಲ್ಪೆ, ಗೌತಮ್ ಪಡುಬಿದ್ರಿ, ಯತೀಶ್ ಬನ್ನಂಜೆ.
ಶ್ರೇಷ್ಠ ನಟ: 1.ಭುವನ್ ಮಣಿಪಾಲ್, 2. ಸಂತೋಷ್ ಶೆಟ್ಟಿ ಹಿರಿಯಡ್ಕ, 3. ಗುರುಚರಣ್ ಪೊಲಿಪು.
ಶ್ರೇಷ್ಠ ನಟಿ: 1.ಚಂದ್ರಕಲಾ ರಾವ್, 2. ಸಹನಾ ಪಟ್ಲ, 3. ವಂಶಿ ಅಮೀನ್ ಹೆರ್ಗ
ತೀರ್ಪುಗಾರರ ಮೆಚ್ಚುಗೆ ಪಡೆದ ನಟ, ನಟಿಯರು: ಅನಿಲ್ ಇರ್ದೆ, ದಿನೇಶ್ ಗೌಡ ಕಕ್ಕಿಂಜೆ, ಸುರೇಶ್ ಶೆಟ್ಟಿ ಪರಪು, ದೀಪಕ್ ಜೈನ್, ಉಜ್ವಲ್ ಯು.ವಿ., ನೂತನ್ ಕುಮಾರ್, ಅನುಷಾ ಜೋಗಿ ಪುರುಷರಕಟ್ಟೆ, ಅಶ್ವಿನಿ ಧರ್ಮಸ್ಥಳ, ಚೈತ್ರಾ ಕಲ್ಲಡ್ಕ, ವೀಣಾ, ಚಂದ್ರಾವತಿ ಪಿತ್ರೋಡಿ, ಕುಸುಮಾ ಕಾಮತ್.
ತೀರ್ಪುಗಾರರ ಮೆಚ್ಚುಗೆ ಪಡೆದ ಬಾಲನಟರು: ರಿಶಾಂತ್ ಆರ್., ಹರ್ಷಿತ್ ಆರ್.ಸುವರ್ಣ. ಪ್ರಶಸ್ತಿ ಪ್ರದಾನ ಜ.28ರಂದು ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಜರಗಲಿದೆ. ಅಂದು ಪ್ರಥಮ ಪ್ರಶಸ್ತಿ ವಿಜೇತ ನಾಟಕದ ಮರುಪ್ರದರ್ಶನ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.