Horoscope: ಈ ರಾಶಿಯವರ ಬಂಧುವರ್ಗದಲ್ಲಿ ವಿವಾಹ ನಿಶ್ಚಯವಾಗಲಿದೆ

Team Udayavani, Jan 16, 2024, 7:00 AM IST

Horoscope: ಈ ರಾಶಿಯವರ ಬಂಧುವರ್ಗದಲ್ಲಿ ವಿವಾಹ ನಿಶ್ಚಯವಾಗಲಿದೆ

ಮೇಷ: ನಿಮ್ಮ ಎಣಿಕೆ  ಸರಿಯಾದ ಪರಿಣಾಮ ಬೀರಿ ಎಲ್ಲ ವ್ಯವಹಾರಗಳೂ  ಅಂತೆಯೇ  ನಡೆಯುತ್ತವೆ. ಉದ್ಯೋಗಸ್ಥರ ಕಾರ್ಯಕ್ಷಮತೆ  ಮತ್ತೊಮ್ಮೆ ಸಾಬೀತು. ಆಪ್ತರಿಂದ ಸಕಾಲಕ್ಕೆ ಅಪೇಕ್ಷಿತ ಸಹಾಯ ಒದಗುವುದು. ಮಗಳ ವಿವಾಹದ ಪ್ರಯತ್ನದಲ್ಲಿ ಮುನ್ನಡೆ.

ವೃಷಭ: ಉದ್ಯೋಗದಲ್ಲಿ ಸ್ಥಿರ ಪರಿಸ್ಥಿತಿ.  ವ್ಯವಹಾರದ ಸಂಬಂಧ ಅಲ್ಪಾವಧಿಯ ಪ್ರಯಾಣ ಸಂಭವ. ನೂತನ ಗೃಹ ನಿರ್ಮಾಣ ಯೋಜನೆಗೆ ಚಾಲನೆ. ಕೃಷಿ ಭೂಮಿಗೆ ಸ್ವಂತ ನೀರಾವರಿ ವ್ಯವಸ್ಥೆಗೆ ಚಿಂತನೆ. ದೇವತಾರ್ಚನೆಯಲ್ಲಿ ಆಸಕ್ತಿ.

ಮಿಥುನ: ಕಾಗದದ  ಹುಲಿಗಳಿಗೆ ಅಂಜಬೇಡಿ.  ಸತ್ಯದರ್ಶನವಾದಾಗ  ಭಯ ಮಾಯವಾಗುವುದು. ಗೌರವ ವೃದ್ಧಿ. ಉದ್ಯೋಗಸ್ಥರಿಗೆ ನೆಮ್ಮದಿಯ  ವಾತಾವರಣ. ಆಸ್ತಿಖರೀದಿ- ಮಾರಾಟ ವ್ಯವಹಾರಸ್ಥರಿಗೆ ಶುಭ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ.

ಕರ್ಕಾಟಕ: ನೋವಿನ ಘಟನೆಗಳನ್ನು ಮರೆತಷ್ಟೂ ಕ್ಷೇಮ. ವರ್ತಮಾನದಲ್ಲಿ ಎಲ್ಲವೂ ಶುಭ. ಉದ್ಯೋಗ ಕ್ಷೇತ್ರದಲ್ಲಿ  ಯೋಗ್ಯತೆಗೆ  ಮನ್ನಣೆ. ಸ್ವಂತ ವ್ಯವಹಾರಸ್ಥರಿಗೆ ಹೊಸ ಕ್ಷೇತ್ರಗಳಲ್ಲಿ ಪ್ರವೇಶ.  ಹಿರಿಯರ ಆರೋಗ್ಯ ನಿರೀಕ್ಷೆ ಮೀರಿ ಸುಧಾರಣೆ.

ಸಿಂಹ: ಉದ್ಯೋಗಸ್ಥರಿಗೆ ಒಂದಕ್ಕಿಂತ ಹೆಚ್ಚು ಸವಾಲುಗಳು ಎದುರಾಗಬಹುದು. ವಸ್ತ್ರೋದ್ಯಮ, ಸ್ವರ್ಣೋದ್ಯಮಗಳನ್ನು ನಡೆಸುವವರಿಗೆ ಉತ್ತಮ ಲಾಭ. ಯಂತ್ರೋಪಕರಣ ವ್ಯಾಪಾರಿಗಳಿಗೆ  ಹೇರಳ ಲಾಭ.  ಶ್ರಮಿಕ ವರ್ಗದವರಿಗೆ  ಸಮಾಧಾನದ ಜೀವನ.

ಕನ್ಯಾ: ಎಲ್ಲ  ಕಾರ್ಯರಂಗಗಳಲ್ಲಿ ವಿಶೇಷ ಯಶಸ್ಸಿನ ದಿನ. ಹೊಸ ವೃತ್ತಿಯನ್ನು ಕೈಗೊಂಡವರಿಗೆ  ಶುಭ ಲಕ್ಷಣಗಳು ಗೋಚರ.  ಉದ್ಯೋಗಸ್ಥರಿಗೆ ವೇಳಾಪಟ್ಟಿಗೆ ಸರಿಯಾಗಿ ಕಾರ್ಯ ಮಾಡುವುದರಲ್ಲಿ ಸಿದ್ಧಿ.  ವೃತ್ತಿಪರರಿಗೆ ಹೊಸ  ಅವಕಾಶಗಳ ಪ್ರಾಪ್ತಿ.

ತುಲಾ: ಯಾವುದೇ ಪರಿಸ್ಥಿತಿಯಲ್ಲಿ ಧೃತಿಗೆಡದಿರುವುದನ್ನು ರೂಢಿಸಿಕೊಳ್ಳಿ. ಕ್ಷುದ್ರ ಸಮಸ್ಯೆಗಳನ್ನು  ನಿರ್ಲಕ್ಷಿಸುವುದೂ ಒಂದು ಬಗೆಯ ಪರಿಹಾರ. ಮಕ್ಕಳ ಯೋಗಕ್ಷೇಮದತ್ತ ಗಮನಹರಿಸುವ  ಆವಶ್ಯಕತೆ. ಉದ್ಯೋಗ ನಿರ್ವಹಣೆಯಲ್ಲಿ ಯಶಸ್ಸು.

ವೃಶ್ಚಿಕ: ಬಯಸಿದ್ದೆಲ್ಲವೂ ತಾನಾಗಿ ಕೈಗೆ ಬರುವ ದಿನ. ಸರಕಾರಿ ಹಾಗೂ ಖಾಸಗಿ  ಉದ್ಯೋಗಸ್ಥರಿಗೆ ಅನಿರೀಕ್ಷಿತ ಪದೋನ್ನತಿ  ಸಂಭವ. ಶಿಕ್ಷಿತ ಮಕ್ಕಳಿಗೆ ಉದ್ಯೋಗ ಪ್ರಾಪ್ತಿ. ಸಂಗೀತ ಶ್ರವಣ, ಸತ್ಸಂಗ ಧ್ಯಾನ  ಇತ್ಯಾದಿಗಳಲ್ಲಿ ಆಸಕ್ತಿ.

ಧನು: ಸಾಹಸ, ಪರಿಶ್ರಮಗಳು  ತಾವಾಗಿ ಫ‌ಲ ನೀಡುವ ದಿನ. ಗೆಳೆಯರಿಂದ ಮತ್ತು ನೆರೆಯವರಿಂದ ಸಕಾಲದಲ್ಲಿ  ಸಹಾಯ. ಉದ್ಯೋಗ ಕ್ಷೇತ್ರದಲ್ಲಿ ಪೋ›ತ್ಸಾಹದ ವಾತಾವರಣ. ಸ್ವತಂತ್ರ ಉದ್ಯಮಿಗಳಿಗೆ  ಸರಕಾರದ ಉತ್ತೇಜನಗಳು. ಪರಿಸರದಲ್ಲಿ ಗೌರವ ವೃದ್ಧಿ.

ಮಕರ: ನಡೆ ನುಡಿಗಳಲ್ಲಿ ಸಂಯಮ ಮತ್ತು ನಯವಂತಿಕೆ ಇರಲಿ. ಜಾಣ್ಮೆಯ ನಡೆಯಿಂದ ಎಲ್ಲ ಸವಾಲುಗಳ ನಿವಾರಣೆ. ಉದ್ಯೋಗ ಅರಸುತ್ತಿರುವವರಿಗೆ ಶುಭ ಸೂಚನೆ. ಬಂಧುವರ್ಗದಲ್ಲಿ ವಿವಾಹ ನಿಶ್ಚಯ. ಆರೋಗ್ಯದ ಕಡೆಗೆ ಗಮನವಿರಲಿ.  ಹಿರಿಯರ ಆವಶ್ಯಕತೆಗಳ ಕಡೆಗೆ ಲಕ್ಷ್ಯವಿರಲಿ.

ಕುಂಭ: ಎಲ್ಲರಿಗೂ ಉತ್ತಮ ಆರೋಗ್ಯ. ಉದ್ಯೋಗ ರಂಗದಲ್ಲಿ ಕಡಿಮೆಯಾಗದ ಹೊಣೆಗಾರಿಕೆಗಳು. ಮೇಲಧಿಕಾರಿಗಳಿಂದ  ಶ್ಲಾಘನೆ, ಸಹೋದ್ಯೋಗಿಗಳ ಸಹಕಾರದಿಂದ ಕಾರ್ಯ ಸುಗಮ. ಗೃಹಿಣಿಯರಿಂದ  ಆರ್ಥಿಕ ಸ್ವಾಲಂವಬನೆಗೆ ಪ್ರಯತ್ನ.

ಮೀನ: ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ. ಸ್ವಂತ ವ್ಯವಹಾರ ಕ್ಷೇತ್ರದಲ್ಲಿ ಸೂಕ್ತವಾದ ಸ್ಪಂದನದಿಂದ ಕಾರ್ಯಗಳು ಸುಗಮ. ಧಾರ್ಮಿಕ ಕಾರ್ಯಗಳಿಂದ ಸಮಾಜದಲ್ಲಿ ಗೌರವ ವೃದ್ಧಿ. ಕೈಕೆಳಗಿನ ನೌಕರರಿಂದ ನಿಷ್ಠಾಪೂರ್ವಕ ಸೇವೆ. ಗುರುಸಮಾನರ ಶುಭ  ಹಾರೈಕೆಯಿಂದ ಅನಿರೀಕ್ಷಿತ ಲಾಭ. ಸಂಗಾತಿಯಿಂದ ಉತ್ತಮ ಸಹಕಾರ.

ಟಾಪ್ ನ್ಯೂಸ್

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Horoscope: ಈ ರಾಶಿಯವರು ಜಾಗರೂಕತೆಯಿಂದ ಹೆಜ್ಜೆಯಿಡಿರಿ

Horoscope: ಈ ರಾಶಿಯವರು ಜಾಗರೂಕತೆಯಿಂದ ಹೆಜ್ಜೆಯಿಡಿರಿ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

1-horoscope

Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

1-horoscope

Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.