![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Jan 18, 2024, 12:20 AM IST
ಜೈಪುರ: ಬುಧವಾರದ ಮೊದಲ ಪ್ರೊ ಕಬಡ್ಡಿ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ 31-26 ಅಂಕಗಳಿಂದ ದಬಾಂಗ್ ಡೆಲ್ಲಿಯನ್ನು ಸೋಲಿಸಿತು. ಸಮಬಲದ ತಂಡಗಳು ಜಿದ್ದಾಜಿದ್ದಿ ಪ್ರದರ್ಶನ ನೀಡಿದ್ದರಿಂದ ಪಂದ್ಯ ತೀವ್ರ ಕುತೂಹಲ ಮೂಡಿಸಿತು.
ಇದು 13 ಪಂದ್ಯಗಳಲ್ಲಿ ಗುಜರಾತ್ ಸಾಧಿಸಿದ 8ನೇ ಗೆಲುವು. ಡೆಲ್ಲಿ ಇಷ್ಟೇ ಪಂದ್ಯಗಳಿಂದ 4ನೇ ಸೋಲನುಭವಿಸಿತು. ಏಳರಲ್ಲಿ ಡೆಲ್ಲಿ ಜಯ ಸಾಧಿಸಿದೆ. 2 ಪಂದ್ಯ ಟೈ ಆಗಿವೆ.
ಗುಜರಾತ್ ಪರ ಡಿಫೆಂಡರ್ ದೀಪಕ್ ಸಿಂಗ್ ಸರ್ವಾಧಿಕ 6 ಅಂಕ ಗಳಿಸಿದರು. ಮತ್ತೋರ್ವ ಡಿಫೆಂಡರ್ ಸೋಮ್‌ಬೀರ್ 4 ಅಂಕ ತಂದಿತ್ತರು.
ಡೆಲ್ಲಿ ಪರ ರೈಡರ್ ಆಶು ಮಲಿಕ್ ಪಂದ್ಯದಲ್ಲೇ ಅತ್ಯುತ್ತ ಪ್ರದರ್ಶನವಿತ್ತರು. ಅವರದು ಸರ್ವಾಧಿಕ 13 ಅಂಕಗಳ ಸಾಧನೆ. ಡಿಫೆಂಡರ್‌ಗಳಾದ ಯೋಗೇಶ್ ಮತ್ತು ಆಶಿಷ್ ತಲಾ 3 ಅಂಕ ಗಳಿಸಿದರು.
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ
You seem to have an Ad Blocker on.
To continue reading, please turn it off or whitelist Udayavani.