Ram ಪ್ರಾಣ ಪ್ರತಿಷ್ಠೆಯಂದು ಒಂದೇ ರಾಗದಲ್ಲಿ ಹಾಡಿ ವಿಶ್ವದಾಖಲೆ ಸಂಕಲ್ಪ: ಗುಡಿ
Team Udayavani, Jan 20, 2024, 6:20 AM IST
ಧಾರವಾಡ: ಸಂಗೀತ ಕ್ಷೇತ್ರದಲ್ಲಿ ನಿರಂತರ ಗಾಯನ ಮೂಲಕ ಈಗಾಗಲೇ ಎರಡು ವಿಶ್ವ ದಾಖಲೆ ಮಾಡಿದ್ದು, ಈಗ ಜ.22ರಂದು ಶ್ರೀರಾಮನ ಪೂಜೆ, ಸಂಗೀತ ಸೇವೆ ಮೂಲಕ ಮೂರನೇ ವಿಶ್ವ ದಾಖಲೆಯ ಸಂಕಲ್ಪ ಕೈಗೊಳ್ಳುವುದಾಗಿ ಹಿರಿಯ ಗಾಯಕ ಪಂ|ಡಾ|ಪ್ರಸನ್ನ ಮಾಧವ ಗುಡಿ ಹೇಳಿದರು.
ಈ ಹಿಂದೆ 2008ರಲ್ಲಿ 26 ತಾಸು (ಗಂಟೆ) ನಿರಂತರ ಗಾಯನ ಮೂಲಕ ಮೊದಲ ವಿಶ್ವದಾಖಲೆ ನಿರ್ಮಿಸಿದ್ದ ಇವರು, 2016ರಲ್ಲಿ 29.38 ತಾಸು ನಿರಂತರ ಗಾಯನ ಮೂಲಕ ನನ್ನದೇ ವಿಶ್ವದಾಖಲೆ ಬದಿಗೊತ್ತಿ 2ನೇ ವಿಶ್ವದಾಖಲೆ ಮಾಡಿದ್ದರು. ಈ ಸಲ ಒಂದೇ ರಾಗದಲ್ಲಿ ನಿರಂತರ 15ರಿಂದ 18 ತಾಸು ಗಾಯನ ಮೂಲಕ ಹೊಸ ಪ್ರಯೋಗ ಮಾಡಿ ವಿಶ್ವದಾಖಲೆಯ ಗುರಿ ಹೊಂದಲಾಗಿದೆ. ಜ.22ರಂದು ಶ್ರೀರಾಮನ ಪೂಜೆ ಮೂಲಕ ಸಂಕಲ್ಪ ಕೈಗೊಂಡು, ಶ್ರೀರಾಮನಿಗೆ ಸಂಗೀತ ಸೇವೆ ನೀಡುವ ಮೂಲಕ ಚಾಲನೆ ನೀಡಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ
Ayodhya: ವ್ಯಾಟಿಕನ್, ಮೆಕ್ಕಾ ಮೀರಿಸಲಿದೆ- ವರ್ಷಕ್ಕೆ ಐದು ಕೋಟಿ ಭಕ್ತರು ಭೇಟಿ ನಿರೀಕ್ಷೆ
Ayodhya: ಅಯೋಧ್ಯೆಯಲ್ಲಿ ಕರ್ನಾಟಕ ಸರಕಾರದಿಂದ ಅತಿಥಿಗೃಹ ?
Ayodhya: ಭೇಟಿ ಬಗ್ಗೆ ಹತ್ತು ದಿನ ಮೊದಲೇ ತಿಳಿಸಿ: ವಿವಿಐಪಿಗಳಿಗೆ ಯೋಗಿ ಸರಕಾರದ ಕೋರಿಕೆ
Ram Mandir: ಭಕ್ತ ಪ್ರವಾಹ- ರಾಮನ ದರ್ಶನ ಸಮಯ ವಿಸ್ತರಣೆ
MUST WATCH
ಹೊಸ ಸೇರ್ಪಡೆ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.