Change; ರಾವಣನನ್ನು ಮಾತ್ರ ಪೂಜಿಸುವ ಗ್ರಾಮದಲ್ಲಿ ಈಗ ರಾಮಾರಾಧನೆ!
Team Udayavani, Jan 22, 2024, 5:53 AM IST
ರಾಮಮಂದಿರ ಉದ್ಘಾಟನೆಯು ಹಲವು ಪ್ರಥ ಮಗಳಿಗೆ ಸಾಕ್ಷಿಯಾಗುತ್ತಿದ್ದು, ಇದೀಗ ತಲತಲಾಂತರದಿಂದ ರಾವಣನನ್ನೇ ಪೂಜಿಸುತ್ತಾ, ರಾವಣ ತಮ್ಮ ಪೂರ್ವಜನೆಂದು ನಂಬಿ ಆತನ ಮೇಲಿನ ಗೌರವಕ್ಕೆ ದಸರಾ ಹಬ್ಬವನ್ನೇ ಆಚರಿಸದೇ ಇರುವ ಗ್ರಾಮವೊಂದರಲ್ಲಿ ಮೊಟ್ಟ ಮೊದಲ ಬಾರಿಗೆ ರಾಮ ನಾಮದ ಜಪ ಶುರುವಾಗಿದೆ.
ಹೌದು, ಗ್ರೇಟರ್ ನೋಯ್ಡಾದ ಬಿಸಾರಕ್ ಗ್ರಾಮದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಂತರ ವಿಗ್ರಹಗಳನ್ನಿಟ್ಟು ಆರಾಧಿಸಲಾಗುತ್ತಿದೆ. ರಾವಣೇಶ್ವರನ ತಂದೆ ಹಾಗೂ ಮಹಾಶಿವಭಕ್ತರಾಗಿದ್ದ ವಿಶ್ರವನು ಬಿಸಾರಕ್ ಗ್ರಾಮದಲ್ಲಿಯೇ ಪರಮೇಶ್ವರನನ್ನು ಪೂಜಿಸಿದ್ದಾನೆಂಬುದು ಇಲ್ಲಿನ ನಂಬಿಕೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ರಾವಣೇಶ್ವರನನ್ನು ಮಾತ್ರ ಪೂಜಿಸ ಲಾಗುತ್ತಿತ್ತು. ಆದರೀಗ ಬಿಸಾರಕ್ನ ಶಿವ ದೇಗುಲದಲ್ಲಿ ಶ್ರೀರಾಮ ಆರಾಧನೆ ಶುರುವಾಗಿದೆ. ಸೋಮ ವಾರ ಭಜನೆ, ದೀಪೋ ತ್ಸವ ಮತ್ತು ಯಾಗಗಳು ನಡೆ ಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ
Ayodhya: ವ್ಯಾಟಿಕನ್, ಮೆಕ್ಕಾ ಮೀರಿಸಲಿದೆ- ವರ್ಷಕ್ಕೆ ಐದು ಕೋಟಿ ಭಕ್ತರು ಭೇಟಿ ನಿರೀಕ್ಷೆ
Ayodhya: ಅಯೋಧ್ಯೆಯಲ್ಲಿ ಕರ್ನಾಟಕ ಸರಕಾರದಿಂದ ಅತಿಥಿಗೃಹ ?
Ayodhya: ಭೇಟಿ ಬಗ್ಗೆ ಹತ್ತು ದಿನ ಮೊದಲೇ ತಿಳಿಸಿ: ವಿವಿಐಪಿಗಳಿಗೆ ಯೋಗಿ ಸರಕಾರದ ಕೋರಿಕೆ
Ram Mandir: ಭಕ್ತ ಪ್ರವಾಹ- ರಾಮನ ದರ್ಶನ ಸಮಯ ವಿಸ್ತರಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.