![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Jan 31, 2024, 1:00 AM IST
ಸ್ಯಾನ್‌ಫ್ರಾನ್ಸಿಸ್ಕೋ: ಜಗತ್ತಿನ ನಂ.1 ಉದ್ಯಮಿ ಎಲಾನ್ ಮಾಸ್ಕ್ ನೇತೃತ್ವದ ನ್ಯೂರಾಲಿಂಕ್ ಸ್ಟಾರ್ಟ್‌ಅಪ್ ಕಂಪೆನಿ ಮೊದಲ ಬಾರಿಗೆ ಮನುಷ್ಯನ ಮೆದು ಳಿಗೆ ಕೃತಕ ಬುದ್ಧಿ ಮತ್ತೆಯುಳ್ಳ ಚಿಪ್ ಅಳವಡಿಸಿ ಯಶ ಸ್ವಿಯಾಗಿದೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಮಸ್ಕ್ ಬರೆದುಕೊಂಡಿದ್ದಾರೆ.
“ನರರೋಗಿಯ ಮೆದುಳಿಗೆ ರೊಬೋ ಟಿಕ್ ಚಿಪ್ ಅಳವಡಿಸಲಾಗಿದ್ದು, ಆ ವ್ಯಕ್ತಿ ಚೇತರಿಸಿಕೊಳ್ಳುತ್ತಿದ್ದಾನೆ. ಈ ಪ್ರಯೋಗವು, ನರರೋಗ ಹಾಗೂ ಪಾರ್ಕಿನ್‌ಸನ್ ರೋಗಿಗಳಿಗೆ ನೆರವಾಗಲಿದೆ. ಇದೊಂದು ಭರವಸೆಯ ಪ್ರಯೋಗ’ ಎಂದು ತಿಳಿಸಿದ್ದಾರೆ. ಈ ಚಿಪ್ ಯಾವುದೇ ವೈಯರ್ ಸಹಾಯವಿಲ್ಲದೇ ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್ ಜತೆ ಸಂಪರ್ಕವನ್ನು ಹೊಂದಿರುತ್ತದೆ.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
You seem to have an Ad Blocker on.
To continue reading, please turn it off or whitelist Udayavani.