Paytm ಪೇಮೆಂಟ್ಸ್ ಬ್ಯಾಂಕ್ಗೆ ನಿರ್ಬಂಧ ವಿಧಿಸಿದ ಆರ್ಬಿಐ
Team Udayavani, Feb 1, 2024, 2:01 AM IST
ಮುಂಬಯಿ: ಫೆ.29ರ ಅನಂತರ ಪೇಟಿಎಂ ಗ್ರಾಹಕರ ಪ್ರೀಪೇಯ್ಡ ಪೇಮೆಂಟ್, ವಾಲೆಟ್, ಫಾಸ್ಟ್ಟ್ಯಾಗ್ ಖಾತೆಗಳಿಗೆ ಯಾವುದೇ ಠೇವಣಿ ಅಥವಾ ಟಾಪ್-ಅಪ್ ಸ್ವೀಕರಿಸದಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ಗೆ ಬುಧವಾರ
ಆರ್ಬಿಐ ನಿರ್ಬಂಧ ವಿಧಿಸಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ನ ಸಮಗ್ರ ಆಡಿಟ್ ವರದಿ ಮತ್ತು ಬಾಹ್ಯ ಲೆಕ್ಕಪರಿಶೋಧಕರಿಂದ ಮೌಲ್ಯಮಾಪನಾ ವರದಿಯನ್ನು ಆಧರಿಸಿ ಆರ್ಬಿಐ ಈ ಕ್ರಮವನ್ನು ಕೈಗೊಂಡಿದೆ. “ಯಾವುದೇ ಪೇಟಿಎಂ ಗ್ರಾಹಕರ ಖಾತೆ, ಪ್ರೀಪೇಯ್ಡ ಪೇಮೆಂಟ್, ವಾಲೆಟ್, ಫಾಸ್ಟ್ಟ್ಯಾಗ್, ಎಸಿಎಂಸಿ ಕಾರ್ಡ್, ಇತರೆ ಖಾತೆಗಳಲ್ಲಿ ಫೆ.29ರಿಂದ ಬಡ್ಡಿ, ಕ್ಯಾಶ್ಬ್ಯಾಕ್ ಅಥವಾ ಮರುಪಾವತಿ ಹೊರತುಪಡಿಸಿ ಠೇವಣಿ, ಸಾಲದ ವ್ಯವಹಾರ, ಟಾಪ್ ಅಪ್ ವ್ಯವಹಾರ ಮಾಡದಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ಗೆ ನಿರ್ಬಂಧ ವಿಧಿಸಲಾಗಿದೆ’ ಎಂದು ಆರ್ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ಒಂದಿಂಚು ಜಮೀನು ವಕ್ಫ್ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
Daily Horoscope: ವಧೂವರಾನ್ವೇಷಿಗಳಿಗೆ ಯಶಸ್ಸಿನ ಭರವಸೆ, ಸ್ವರ್ಣೋದ್ಯಮಿಗಳಿಗೆ ಹೇರಳ ಲಾಭ
Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!
ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ
NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್ನಲ್ಲಿ: ಎನ್ಐಎಗೆ ಸುಳಿವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.