Bangalore: ವಾಟರ್ ಟ್ಯಾಂಕರ್ಗಳ ವಿರುದ್ಧ 595 ಕೇಸ್: 3.33 ಲಕ್ಷ ರೂ. ದಂಡ ಸಂಗ್ರಹ
Team Udayavani, Feb 1, 2024, 10:38 AM IST
ಬೆಂಗಳೂರು: ಸಂಚಾರ ನಿಯಮ ಉಲ್ಲಂ ಸಿದ ನೀರಿನ ಟ್ಯಾಂಕರ್ಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ರುವ ನಗರ ಸಂಚಾರ ಪೊಲೀಸರು ಜ.30ರಂದು 595 ಪ್ರಕರಣಗಳನ್ನು ದಾಖಲಿಸಿ, 3,33,500 ರೂ. ದಂಡ ಸಂಗ್ರಹಿಸಿದ್ದಾರೆ.
ಸಮವಸ್ತ್ರ ಧರಿಸದೇ ಚಾಲನೆ ವಿರುದ್ಧ 252 ಪ್ರಕರಣ ದಾಖಲಿಸಿ 12,600 ರೂ. ದಂಡ, ಸೀಟ್ ಬೆಲ್ಟ್ ಧರಿಸದಿರುವುದಕ್ಕೆ 40 ಪ್ರಕರಣ-20 ಸಾವಿರ ರೂ. ದಂಡ, ನೋಂ ಎಂಟ್ರಿ 134 ಕೇಸ್-67 ಸಾವಿರ ರೂ. ದಂಡ, ದೋಷಪೂರಿತ ನಂಬರ್ ಪ್ಲೇಟ್ 48 ಪ್ರಕರಣ-24 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ. ಹಾಗೆಯೇ ಲೇನ್ ಶಿಸ್ತು ಉಲ್ಲಂಘಿಸಿದ 6 ಪ್ರಕರಣಗಳಲ್ಲಿ 3 ಸಾವಿರ ರೂ., ನಿಲುಗಡೆ ನಿಷೇಧ 64 ಪ್ರಕರಣ- 64 ಸಾವಿರ ರೂ., ಫುಟ್ಪಾತ್ ಪಾರ್ಕಿಂ ಗ್ 4 ಪ್ರಕರಣ- 4 ಸಾವಿರ ರೂ., ಕರ್ಕಶ ಹಾರ್ನ್ 13 ಪ್ರಕರಣ-6500 ರೂ. ದಂಡ ಹಾಕಲಾ ಗಿದೆ. ಇತರೆ 33 ಪ್ರಕರಣಗಳನ್ನು ದಾಖಲಿಸಿ 19 ಸಾವಿರ ದಂಡ ವಸೂಲಿ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bareilly Court: ಪ್ಯಾಲೆಸ್ತೀನ್ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್
Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.