ಪೇಟಿಎಂ ಷೇರು: ಬಾಂಬೆ ಷೇರು ಪೇಟೆಯಲ್ಲಿ ಶೇ.20 ರಷ್ಟು ಕುಸಿತ
Team Udayavani, Feb 2, 2024, 12:58 AM IST
ಮುಂಬಯಿ: ಪೇಟಿಎಂ ಪೇಮೆಂಟ್ ಬ್ಯಾಂಕ್ಗೆ ಫೆ.29ರಿಂದ ಯಾವುದೇ ವಹಿವಾಟು ನಡೆಸಬಾರದು ಎಂದು ಆರ್ ಬಿಐ ಬುಧವಾರ ಆದೇಶ ನೀಡಿತ್ತು. ಇದರಿಂದಾಗಿ ಗುರುವಾರ ಬಾಂಬೆ ಷೇರುಪೇಟೆಯಲ್ಲಿ ಪೇಟಿಎಂ ಷೇರುಗಳು ಗಣನೀಯ ಪ್ರಮಾಣದಲ್ಲಿ ಕುಸಿದು ಹೋಗಿವೆ.
ಬಾಂಬೆ ಷೇರು ಪೇಟೆಯಲ್ಲಿ ಗುರು ವಾರ ವಹಿವಾಟು ಆರಂಭ ವಾಗುತ್ತಿದ್ದಂತೆಯೇ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಪಿಪಿಬಿಎಲ್)ನ ಪ್ರತಿ ಷೇರಿಗೆ 608 ರೂ.ಗಳಿಂದ ಆರಂಭ ವಾಯಿತು. ದಿನದ ವಹಿ ವಾಟಿನಲ್ಲಿ ಅದು ಶೇ.20ರ ವರೆಗೆ ಕುಸಿದು, ಕನಿಷ್ಠ ವಹಿವಾಟು ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿಗೂ ತಲುಪಿದೆ. ಷೇರು ವ್ಯವಹಾರ ಮಾರುಕಟ್ಟೆಯಲ್ಲಿ ಅದನ್ನು ಲೋವರ್ ಸರ್ಕಿಟ್ ಎಂದು ವಿವರಿಸಲಾಗಿದೆ.
500 ಕೋಟಿ ರೂ. ನಷ್ಟ?: ಪಿಪಿಬಿಎಲ್ನ ಬ್ರ್ಯಾಂಡ್ನ ಮಾಲೀಕತ್ವ ಹೊಂದಿರುವ ಒನ್97 ಕಮ್ಯುನಿ ಕೇಷನ್ಸ್ ಲಿಮಿಟೆಡ್ (ಒಸಿಎಲ್)ಗೆ ಆರ್ಬಿಐ ನಿಷೇಧದಿಂದ ಸರಿ ಸುಮಾರು 300 ಕೋಟಿ ರೂ.ಗಳಿಂದ 500 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MI: ಸೂರ್ಯ, ಹಾರ್ದಿಕ್ ಗಿಂತ ಕಡಿಮೆ ಬೆಲೆಗೆ ರಿಟೆನ್ಶನ್: ರೋಹಿತ್ ಹೇಳಿದ್ದೇನು?
Fadnavis: ಶೀಘ್ರವೇ ಮತ್ತಷ್ಟು ಕಾಂಗ್ರೆಸಿಗರು ಬಿಜೆಪಿ ಸೇರ್ಪಡೆ
TTD: ತಿರುಪತಿಯಲ್ಲಿ ಕೆಲಸ ಮಾಡುವವರೆಲ್ಲ ಹಿಂದೂ ಆಗಿರಬೇಕು
Seoul: ಉತ್ತರ ಕೊರಿಯಾದಿಂದ ಖಂಡಾಂತರ ಕ್ಷಿಪಣಿ ಪರೀಕ್ಷೆ, ರಷ್ಯಾ ನೆರವಿನ ಶಂಕೆ
Palghar: ಮಹಾದಲ್ಲಿ ‘ನಾಪತ್ತೆ’ ಆಗಿದ್ದ ಶಿಂಧೆ ಶಿವಸೇನೆ ಶಾಸಕ ಮನೆಗೆ ವಾಪಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.