Vijayapura; ಕೋರ್ಟ್ ಬಳಿ ತಲ್ವಾರ್ ದಾಳಿ: ಯುವಕನಿಗೆ ಗಂಭೀರ ಗಾಯ
Team Udayavani, Feb 5, 2024, 10:38 PM IST
ವಿಜಯಪುರ : ನಗರದ ಕೋರ್ಟ್ ಬಳಿ ಯುವಕನೊಬ್ಬನ ಮೇಲೆ ತಲ್ವಾರ್ ನಿಂದ ಅಪರಿಚಿತ ದಾಳಿ ನಡೆಸಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುವನ್ನು ನಗರದ ಹೂವಿನ ವ್ಯಾಪಾರಿ ಫಿರೋಜ್ ಮುಲ್ಲಾ(32) ಎಂದು ಗುರುತಿಸಲಾಗಿದೆ.
ಸೋಮವಾರ ರಾತ್ರಿ 8-30 ರ ಸುಮಾರಿಗೆ ನಗರದ ಬಾಗಲಕೋಟ ರಸ್ತೆಯ ಕೋರ್ಟ್ ಬಳಿ ಅಪರಿಚಿತನಿಂದ ತಲ್ವಾರನಿಂದ ದಾಳಿ ನಡೆದಿದೆ. ದಾಳಿ ಮಾಡಿರುವ ವ್ಯಕ್ತಿ ಯಾರು, ದಾಳಿ ನಡೆಯಲು ಕಾರಣವೇನು ಎಂದು ನಿಖರವಾಗಿ ತಿಳಿದು ಬಂದಿಲ್ಲ.
ಫಿರೋಜ್ ಕತ್ತಿನ ಬಳಿ ತಲ್ವಾರನಿಂದ ದಾಳಿ ನಡೆದಿದ್ದು, ದೇಹದಿಂದ ರಕ್ತ ಸೋರುತ್ತಿದ್ದರೂ ರಸ್ತೆ ಪಕ್ಕದ ಅಂಡಗಿ ಮಳಿಗೆ ಎದುರು ಕುಳಿತು ಒದ್ದಾಡುತ್ತಿದ್ದ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಜಲನಗರ ಠಾಣೆ ಪೊಲೀಸರು ಗಾಯಾಳುವನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.