Brahmavar: ಮದುವೆ ಆರತಕ್ಷತೆ ಸಮಾರಂಭದಲ್ಲಿ ಬ್ಯಾಗ್ ಕಳವು
Team Udayavani, Feb 6, 2024, 9:36 PM IST
ಬ್ರಹ್ಮಾವರ: ಇಲ್ಲಿನ ಸಭಾಭವನದಲ್ಲಿ ರವಿವಾರ ಮದುವೆಯ ಆರತಕ್ಷತೆಯ ಸಮಾರಂಭದಲ್ಲಿ ವಧುವಿನ ತಾಯಿಯ 2.4 ಲಕ್ಷ ರೂ. ನಗದು ಹಾಗೂ ವಸ್ತುಗಳು ಕಳವಾಗಿವೆ.
ವೇದಿಕೆಯ ಬದಿಯ ಕುರ್ಚಿಯಲ್ಲಿ ಬ್ಯಾಗ್ ಇಟ್ಟು ಮಗಳೊಂದಿಗೆ ಭಾವಚಿತ್ರ ತೆಗೆಸಿ ಮರಳಿ ಬಂದು ನೋಡುವಾಗ ಬ್ಯಾಗ್ ಕಳವಾಗಿತ್ತು. ಬ್ರಹ್ಮಾವರ ಠಾಣೆಗೆ ದೂರು ನೀಡಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.